ಬೆಂಗಳೂರು: ಇಂದು ವಿಧಾನ ಪರಿಷತ್ತಿನಲ್ಲಿ ಮಹತ್ವದ ಐದು ವಿಧೇಯಕಗಳು ಅಂಗೀಕಾರಗೊಂಡಿದ್ದಾರೆ. ಈ ಮೂಲಕ ಇನ್ನೇನು ಕಾಯ್ದೆಯಾಗಿ ಜಾರಿಗೊಳ್ಳುವುದು ಮಾತ್ರವೇ ಭಾಗಿಯಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಇಂದು ವಿಧಾನ ಪರಿಷತ್ತಿನಲ್ಲಿ ಐದು ವಿಧೇಯಕಗಳು ಅಂಗೀಕಾರಗೊಂಡಿದ್ದಾವೆ. ಅವುಗಳು ಈ ಕೆಳಗಿನಂತೆ ಇದ್ದಾವೆ ಎಂದು ತಿಳಿಸಿದೆ.
ಹೀಗಿವೆ ಇಂದು ವಿಧಾನ ಪರಿಷತ್ತಿನಲ್ಲಿ ಅಂಗೀಕಾರಗೊಂಡ 5 ವಿಧೇಯಕಗಳು
- ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024
- ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024
- ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2024
- ಕರ್ನಾಟಕ ವಿಧಾನಮಂಡಲ ( ಅನರ್ಹತಾ ನಿವಾರಣಾ ) ( ತಿದ್ದುಪಡಿ) ವಿಧೇಯಕ-2024
- ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ -2024
ವಿಧಾನ ಪರಿಷತ್ ನಲ್ಲಿ ಐದು ವಿಧೇಯಕಗಳು ಅಂಗೀಕಾರಗೊಂಡಿವೆ.#karnatakagovernment@CMofKarnataka @siddaramaiah pic.twitter.com/WD9bnErESn
— DIPR Karnataka (@KarnatakaVarthe) February 29, 2024
UPDATE BREAKING: ಮಾಜಿ IAS ಅಧಿಕಾರಿ, ನಟ ಕೆ.ಶಿವರಾಮ್ ವಿಧಿವಶ: ಕುಟುಂಬಸ್ಥರಿಂದ ಅಧಿಕೃತ ಮಾಹಿತಿ
‘ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ‘ಪಂಚಾಯತ್ ರಾಜ್ ಇಲಾಖೆ’ಯ ‘2022 ಖಾಲಿ ಹುದ್ದೆ’ ಭರ್ತಿಗೆ ಪ್ರಕ್ರಿಯೆ ಆರಂಭ