First Pic : ಮಾಜಿ ಸಂಸದ ಪಿನಾಕಿ ಮಿಶ್ರಾ ಜೊತೆ TMC ಸಂಸದೆ ‘ಮಹುವಾ ಮೊಯಿತ್ರಾ’ ಅದ್ಧೂರಿ ವಿವಾಹ

ನವದೆಹಲಿ : ತೃಣಮೂಲ ಕಾಂಗ್ರೆಸ್‌ನ ಫೈರ್‌ಬ್ರ್ಯಾಂಡ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜು ಜನತಾದಳ (BJD) ನಾಯಕಿ ಮತ್ತು ಪುರಿ ಸಂಸದ ಪಿನಾಕಿ ಮಿಶ್ರಾ ಅವರನ್ನ ಮೇ 3ರಂದು ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗಳ ಸಂಬಂಧದಂತೆಯೇ ಈ ವಿವಾಹವನ್ನ ಯಾವುದೇ ಅಧಿಕೃತ ದೃಢೀಕರಣ ಅಥವಾ ಪಕ್ಷದ ಒಪ್ಪಿಗೆಯಿಲ್ಲದೆ ಗೌಪ್ಯವಾಗಿಡಲಾಗಿತ್ತು. ವಿವಾಹದ ಬಗ್ಗೆ ಕೇಳಿದಾಗ, ಹೆಸರು ಬಹಿರಂಗಪಡಿಸಲು ಬಯಸದ ತೃಣಮೂಲ ಸಂಸದರೊಬ್ಬರು, “ನನಗೆ ತಿಳಿದಿಲ್ಲ” ಎಂದು ಸರಳವಾಗಿ ಹೇಳಿದರು. ಇನ್ನು ವರದಿಯಾದ ವಿವಾಹದ ಬಗ್ಗೆ ಮೊಯಿತ್ರಾ ಅಥವಾ ಮಿಶ್ರಾ … Continue reading First Pic : ಮಾಜಿ ಸಂಸದ ಪಿನಾಕಿ ಮಿಶ್ರಾ ಜೊತೆ TMC ಸಂಸದೆ ‘ಮಹುವಾ ಮೊಯಿತ್ರಾ’ ಅದ್ಧೂರಿ ವಿವಾಹ