ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಶ್ರಾವಣ ಮಾಸದಲ್ಲಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಮಂಗಳವಾರ ಗೌರಿ ಮಾತೆಯನ್ನು ಪೂಜಿಸಲಾಗುವುದು. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಹಿಳೆಯರು ಉಪವಾಸವಿದ್ದು ಈ ಮಂಗಳ ಗವರಿ ವ್ರತವನ್ನು ಆಚರಿಸುತ್ತಾರೆ.
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಬೇಕು, ಇದರ ಮಹತ್ವವೇನು? ವೈವಾಹಿಕ ಬದುಕಿನ ಸಮಸ್ಯೆ ಪರಿಹಾರಕ್ಕೆ, ಕಂಕಣ ಭಾಗ್ಯಕ್ಕೆ ಈ ವ್ರತ ಹೇಗೆ ಪರಿಣಾಮಕಾರಿ, ಈ ದಿನ ಪಠಿಸಬೇಕಾದ ಮಂತ್ರಗಳು ಇವುಗಳ ಬಗ್ಗೆ ಮಾಹಿತಿ ತಿಳಿಯೋಣ:
ನವ ವಿವಾಹಿತರು ಈ ವ್ರತವನ್ನು ಆಚರಿಸುತ್ತಾರೆ ಮಂಗಳ ಗೌರಿ ವ್ರತವನ್ನು ನವ ವಿವಾಹಿತರು ಆಚರಿಸುತ್ತಾರೆ. ಅಲ್ಲದೆ ಇದನ್ನು 5 ವರ್ಷದವರೆಗೆ ಆಚರಿಸುತ್ತಾರೆ. ತಾನು ಸೇರಿದ ಮನೆ ಚೆನ್ನಾಗಿರಬೇಕು, ಗಂಡನ ಆಯುಸ್ಸು-ಸಂಪತ್ತು ವೃದ್ಧಿಗೆ ಈ ವ್ರತವನ್ನು ಮಾಡುತ್ತಾರೆ, ಅಲ್ಲದೆ ಈ ವ್ರತವನ್ನು ಮಾಡುವುದರಿಂದ ಸಂತಾನ ಭಾಗ್ಯ ಲಭಿಸುವುದು ಎಂದು ಹೇಳಲಾಗುವುದು. ಓಂ ಉಮಾಮಹೇಶ್ವರಾಭ್ಯಂ ನಮಃ’ ‘ ”ಓಂ ಪಾರ್ವತ್ಯೈ ನಮಃ” ಓಂ ಗೌರ್ಯೇ ನಮಃ” ” ಓ ಸಾಂಬ ಶಿವಾಯ ನಮಃ” ”ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ” ”ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ”
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
”ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಲಾಗುವುದು: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ನಂತರ ಒಂದು ಹಲಗೆಯನ್ನು ಇಟ್ಟು ಕೆಂಪು ಬಟ್ಟೆ ಹಾಸಿ, ನಂತರ ದೇವಿಯ ಫೋಟೋವನ್ನು ಇಡಿ, ಬಲಿಕ ಹೂವು, ಆಭರಣಗಳಿಂದ ಅಲಂಕರಿಸಿ. ಈ ದಿನ ಹಿಟ್ಟಿನಿಂದ ದೀಪ ಮಾಡಿ ಅದರಲ್ಲಿ ತುಪ್ಪ ಹಾಕ ದೀಪವನ್ನು ಹಚ್ಚಲಾಗುವುದು. ಒಂದು ತಟ್ಟೆಯಲ್ಲಿ 16 ವೀಳ್ಯೆದೆಲೆ, 16 ಬಳೆಗಳು, 16 ಲವಂಗ, ಏಲಕ್ಕಿ, 16 ಬಗೆಯ ಹಣ್ಣುಗಳು, ಡ್ರೈ ಫ್ರೂಟ್ಸ್, ನವ ಧಾನ್ಯಗಳನ್ನು ಇಡಬೇಕು. ದೇವಿಗೆ ಪಾಯಸ ತಯಾರಿಸಿ ನೈವೇದ್ಯ ಅರ್ಪಿಸಿ ನಂತರ ಗೌರಿಗೆ ಪೂಜೆ ಸಲ್ಲಿಸಿ, ಗೌರಿ ಮಾತೆಯ ಮಂತ್ರಗಳನ್ನು ಪಠಿಸಿ, ಹಾಡುಗಳನ್ನು ಹಾಡಿ ನಂತರ ಮುತ್ತೈದೆಯರಿಗೆ ತಾಂಬೂಲ ನೀಡಿ.
ಈ ರೀತಿ ಪ್ರತಿ ಮಂಗಳವಾರ ಆಚರಿಸಲಾಗುವುದು. ಯಾರಿಗೆ ಮಂಗಳವಾರ ಈ ವ್ರತವನ್ನು ಮಾಡಲಾಗುವುದಿಲ್ಲವೋ ಅವರು ಶುಕ್ರವಾರ ವ್ರತವನ್ನ ಕೈಗೊಳ್ಳಬಹುದು
ಶ್ರಾವಣ ಮಾಸದ ಸುಂದರಕಾಂಡ ಪಠಿಸಿ ಈ ದಿನ ಹನುಮಂತನನ್ನು ಆರಾಧಿಸಿ, ಸುಂದರ ಕಾಂಡವನ್ನು ಪಠಿಸುವುದರಿಂದ ಮಂಗಳ ದೋಷವಿದ್ದರೆ ನಿವಾರಣೆಯಾಗುವುದು, ಅವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವುದು, ವಿವಾಹಿತರ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ಮಂಗಳ ದೋಷವಿದ್ದರೆ ಏನಾಗುತ್ತದೆ? ಮಂಗಳ ದೋಷವಿದ್ದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ , ಜಗಳ, ಹೊಂದಾಣಿಕೆಗೆ ಕಷ್ಟ ಈ ಎಲ್ಲಾ ಸಮಸ್ಯೆಗಳು ಉಂಟಾಗುವುದು, ಅಲ್ಲದೆ ತೇಜೋವಧೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳು ಉಂಟಾಗುವುದು. ಮಂಗಳ ಗವರಿ ವ್ರತದಂದು ದೇವಿಗೆ 16 ಅಲಂಕಾರಿಕ ವಸ್ತುಗಳನ್ನು ಅರ್ಪಿಸಬೇಕು, ಇದರಿಂದ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555