ನವದೆಹಲಿ: ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿರುವ ಕಾರು ಶೋರೂಂನಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಶೋ ರೂಂನಲ್ಲಿದ್ದಂತ ಹಲವರು ಗಾಯಗೊಂಡಿದ್ದಾರೆ.
ಇದೀಗ ನಡೆದಿರುವಂತ ಘಟನೆಯಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪರಿಸ್ಥಿತಿಯ ಸ್ವರೂಪ, ಸಂಭಾವ್ಯ ಸಾವುನೋವುಗಳು ಮತ್ತು ಗುಂಡಿನ ದಾಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ಹೆಚ್ಚುವರಿ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
VIDEO | Firing reported at a car showroom in Delhi's Tilak Nagar area. More details awaited. pic.twitter.com/P5999IJ0op
— Press Trust of India (@PTI_News) May 6, 2024
‘ಪ್ರಜ್ವಲ್ ಅಶ್ಲೀಲ ವೀಡಿಯೋ’ ಕೇಸಲ್ಲಿ ನನ್ನ ವಿರುದ್ಧ ‘ವಕೀಲ ದೇವರಾಜೇಗೌಡ’ ಸುಳ್ಳು ಆಪಾದನೆ: ಡಿಕೆಶಿ ಸ್ಪಷ್ಟನೆ
Teacher Jobs: ‘ಶಿಕ್ಷಕರ ಹುದ್ದೆ’ ಆಕಾಂಕ್ಷಿಗಳೇ ಗಮನಿಸಿ: ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ