Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫೆ.15ರಂದು ಮಹಾ ಶಿವರಾತ್ರಿ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ ಜಿಬಿಎ ಆದೇಶ

12/02/2026 5:34 PM

ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು

12/02/2026 5:19 PM

ಕೊಡಗು : ತೋಟದಲ್ಲಿ ನೀರು ಹಾಯಿಸುವಾಗ, ವಿದ್ಯುತ್ ತಂತಿ ತುಳಿದು ಕಾಫಿ ಬೆಳೆಗಾರ ದುರ್ಮರಣ!

12/02/2026 5:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು
KARNATAKA

ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು

By kannadanewsnow0912/02/2026 5:19 PM

ಬೀದರ್: ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ಮಹಾತ್ಮಾ ಗಾಂಧೀಜಿ ಕುರಿತು ಅವಹೇಳನಕಾರಿ ಪದ ಬಳಸಿದ ಆರೋಪದಡಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೀದರ್ ಜಿಲ್ಲೆಯ ಹುಲಸೂರದ ಅಟ್ಟರಗಾ ಗ್ರಾಮದ ಕಾಳಿದಾಸ್ ಅರ್ಜುನ್ ರಾವ್ ಸೂರ್ಯವಂಶಿ ಹಾಗೂ ರಾಹುಲ್.ವಿ ಖಂಡಾರೆ ಎಂಬುವರ ವಿರುದ್ಧ ಅವಹೇಳನಕಾರಿ ಪದ ಬಳಕೆಯ ಹಿನ್ನಲೆಯಲ್ಲಿ ಬಿಎನ್ಎಸ್ ಕಾಯ್ದೆಯ ಕಲಂ 299, 196 ಮತ್ತು 353ರ ಅಡಿ ಪ್ರಕರಣ ದಾಖಲಾಗಿದೆ.

ಕಾಳಿದಾಸ್ ಅರ್ಜುನರಾವ್ ಸೂರ್ಯವಂಶಿ ಎಂಬಾತ ಮರಾಠಿ ಭಾಷೆಯಲ್ಲಿ ಶ್ರೀರಾಮಚಂದ್ರ, ಶ್ರೀಕೃಷ್ಣ ಹಾಗೂ ಮಹಾತ್ಮ ಗಾಂಧೀಜಿ ಕುರಿತಂತೆ ಅವಹೇಳನಕಾರಿ ಪದಗಳನ್ನು ಬಳಿ ಕಾಳಿದಾಸ್ ಆಡಿದ ಮಾತುಗಳನ್ನು ರಾಹುಲ್ ವಿ ಖಂಡಾರೆ ಅವರ ಮೊಬೈಲ್ ನಲ್ಲಿ ಚಿತ್ರೀಕರಿಸಿ, ಬಳಿಕ ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆನಂತ್ರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡಿ, ಸಾಕಷ್ಟು ಚರ್ಚೆ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಸಂಬಂಧ ಬುಧವಾರದಂದು ತಡರಾತ್ರಿಯವರೆಗೂ ಹಿಂದೂಪರ ಸಂಘಟನೆಗಳಿಂದ ಮೆಹಕರ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆಯೂ ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಇದೀಗ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಕ್ರೈಸ್ ಸೂಪರಿಟೆಂಡಿಂಗ್ ಇಂಜಿನಿಯರ್ ಮನೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಪತ್ತೆ

BIG NEWS : ಹಲವು ಷರತ್ತುಗಳೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘RCB’ ಪಂದ್ಯಕ್ಕೆ ಅನುಮತಿ ಸಾಧ್ಯತೆ!

Share. Facebook Twitter LinkedIn WhatsApp Email

Related Posts

ಫೆ.15ರಂದು ಮಹಾ ಶಿವರಾತ್ರಿ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ ಜಿಬಿಎ ಆದೇಶ

12/02/2026 5:34 PM1 Min Read

ಕೊಡಗು : ತೋಟದಲ್ಲಿ ನೀರು ಹಾಯಿಸುವಾಗ, ವಿದ್ಯುತ್ ತಂತಿ ತುಳಿದು ಕಾಫಿ ಬೆಳೆಗಾರ ದುರ್ಮರಣ!

12/02/2026 5:04 PM1 Min Read

ಕ್ರೈಸ್ ಸೂಪರಿಟೆಂಡಿಂಗ್ ಇಂಜಿನಿಯರ್ ಮನೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಪತ್ತೆ

12/02/2026 4:57 PM1 Min Read
Recent News

ಫೆ.15ರಂದು ಮಹಾ ಶಿವರಾತ್ರಿ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ ಜಿಬಿಎ ಆದೇಶ

12/02/2026 5:34 PM

ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು

12/02/2026 5:19 PM

ಕೊಡಗು : ತೋಟದಲ್ಲಿ ನೀರು ಹಾಯಿಸುವಾಗ, ವಿದ್ಯುತ್ ತಂತಿ ತುಳಿದು ಕಾಫಿ ಬೆಳೆಗಾರ ದುರ್ಮರಣ!

12/02/2026 5:04 PM

ಕ್ರೈಸ್ ಸೂಪರಿಟೆಂಡಿಂಗ್ ಇಂಜಿನಿಯರ್ ಮನೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಪತ್ತೆ

12/02/2026 4:57 PM
State News
KARNATAKA

ಫೆ.15ರಂದು ಮಹಾ ಶಿವರಾತ್ರಿ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ ಜಿಬಿಎ ಆದೇಶ

By kannadanewsnow0912/02/2026 5:34 PM KARNATAKA 1 Min Read

ಬೆಂಗಳೂರು : ದಿನಾಂಕ: 15-02-2025 ಭಾನುವಾರದಂದು “ಮಹಾ ಶಿವರಾತ್ರಿ ಹಬ್ಬ”ದ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ…

ಶ್ರೀರಾಮ, ಶ್ರೀಕೃಷ್ಣ, ಗಾಂಧೀಜಿಗೆ ಅವಹೇಳನ: ಇಬ್ಬರ ವಿರುದ್ಧ ‘FIR’ ದಾಖಲು

12/02/2026 5:19 PM

ಕೊಡಗು : ತೋಟದಲ್ಲಿ ನೀರು ಹಾಯಿಸುವಾಗ, ವಿದ್ಯುತ್ ತಂತಿ ತುಳಿದು ಕಾಫಿ ಬೆಳೆಗಾರ ದುರ್ಮರಣ!

12/02/2026 5:04 PM

ಕ್ರೈಸ್ ಸೂಪರಿಟೆಂಡಿಂಗ್ ಇಂಜಿನಿಯರ್ ಮನೆಯಲ್ಲಿ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಪತ್ತೆ

12/02/2026 4:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.