Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾನಿಹಟಿಯಲ್ಲಿ ಆರ್‌ಜಿ ಕರ್ ಆಸ್ಪತ್ರೆಯ ಸಂತ್ರಸ್ತ ವೈದ್ಯೆಯ ತಾಯಿಗೆ ಗೆಲುವು: 28,836 ಮತಗಳ ಬೃಹತ್ ಅಂತರದಿಂದ ಐತಿಹಾಸಿಕ ಜಯ!

05/05/2026 6:35 AM

ಬಾಲ್ಯವಿವಾಹಕ್ಕೆ ನಕಲಿ ಶಾಲಾ ದೃಢೀಕರಣ ಪತ್ರ ನೀಡಿದವರ ವಿರುದ್ಧ `FIR’ ದಾಖಲು.!

05/05/2026 6:31 AM

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಲ್ಯವಿವಾಹಕ್ಕೆ ನಕಲಿ ಶಾಲಾ ದೃಢೀಕರಣ ಪತ್ರ ನೀಡಿದವರ ವಿರುದ್ಧ `FIR’ ದಾಖಲು.!
KARNATAKA

ಬಾಲ್ಯವಿವಾಹಕ್ಕೆ ನಕಲಿ ಶಾಲಾ ದೃಢೀಕರಣ ಪತ್ರ ನೀಡಿದವರ ವಿರುದ್ಧ `FIR’ ದಾಖಲು.!

By kannadanewsnow5705/05/2026 6:31 AM

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಬಾಲ್ಯವಿವಾಹವನ್ನು ಮಾಡಲು ನಕಲಿ ಶಾಲಾ ದೃಢೀಕರಣ ಪತ್ರವನ್ನು ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.

ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹಕ್ಕಾಗಿ ನಕಲಿ ಶಾಲಾ ದೃಢೀಕರಣ ಪತ್ರ ನೀಡಿದ್ದ ಬಗ್ಗೆ ವರದಿಯಾಗಿರುತ್ತದೆ. ಈ ಬಗ್ಗೆ ಪರಿಶೀಲಿಸಿದ್ದು, ನಕಲಿ ಸಮಿತಿಯ ವಿರುದ್ಧ ಶಾಲಾ ದೃಢೀಕರಣ ಪತ್ರವನ್ನು ನೀಡಿದ ಬಾಲಕಿಯ ಪಾಲಕರು ಹಾಗೂ ಈಶ್ವರ ದೇವಸ್ಥಾನ ಸಮಿತಿಯ ಭಾರತೀಯ ನ್ಯಾಯ ಸಂಹಿತಿ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿಯಲ್ಲಿ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಅಲ್ಲದೇ ಈ ರೀತಿಯ ಪ್ರಕರಣಗಳು ಪುನರಾವರ್ತನೆಯಾಗದಂತೆ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬಾಲ್ಯವಿವಾಹ ಮಾಡುವುದು, ಬಾಲ್ಯವಿವಾಹಕ್ಕೆ ಸಹಕಾರ, ಪ್ರೋತ್ಸಾಹ ನೀಡುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹವನ್ನು ಮಾಡಲು ಯಾವುದೇ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿದವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಕಟಣೆ ತಿಳಿಸಿದೆ.

FIR registered against those who gave fake school certificates for child marriage!
Share. Facebook Twitter LinkedIn WhatsApp Email

Related Posts

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM1 Min Read

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

05/05/2026 6:16 AM1 Min Read

ರಾಜ್ಯದಲ್ಲಿ ಮದ್ಯ ಮಾರಾಟದ ಅಬ್ಬರ : ಕಳೆದ 13 ವರ್ಷಗಳ ದಾಖಲೆ ಉಡೀಸ್.!

05/05/2026 6:13 AM1 Min Read
Recent News

ಪಾನಿಹಟಿಯಲ್ಲಿ ಆರ್‌ಜಿ ಕರ್ ಆಸ್ಪತ್ರೆಯ ಸಂತ್ರಸ್ತ ವೈದ್ಯೆಯ ತಾಯಿಗೆ ಗೆಲುವು: 28,836 ಮತಗಳ ಬೃಹತ್ ಅಂತರದಿಂದ ಐತಿಹಾಸಿಕ ಜಯ!

05/05/2026 6:35 AM

ಬಾಲ್ಯವಿವಾಹಕ್ಕೆ ನಕಲಿ ಶಾಲಾ ದೃಢೀಕರಣ ಪತ್ರ ನೀಡಿದವರ ವಿರುದ್ಧ `FIR’ ದಾಖಲು.!

05/05/2026 6:31 AM

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM

​ಯುಎಇ: ಫುಜೈರಾ ತೈಲ ಕೇಂದ್ರದ ಮೇಲೆ ಡ್ರೋನ್ ದಾಳಿ; ಮೂವರು ಭಾರತೀಯರಿಗೆ ಗಾಯ !

05/05/2026 6:23 AM
State News
KARNATAKA

ಬಾಲ್ಯವಿವಾಹಕ್ಕೆ ನಕಲಿ ಶಾಲಾ ದೃಢೀಕರಣ ಪತ್ರ ನೀಡಿದವರ ವಿರುದ್ಧ `FIR’ ದಾಖಲು.!

By kannadanewsnow5705/05/2026 6:31 AM KARNATAKA 1 Min Read

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಬಾಲ್ಯವಿವಾಹವನ್ನು ಮಾಡಲು ನಕಲಿ ಶಾಲಾ ದೃಢೀಕರಣ ಪತ್ರವನ್ನು…

ನಾಳೆ ಯಸಳೂರಿನಲ್ಲಿ `ಅರ್ಜುನ ಆನೆಯ ಸ್ಮಾರಕ’ ಲೋಕಾರ್ಪಣೆ.!

05/05/2026 6:27 AM

ಬೆಂಗಳೂರು ಯುವಕರಲ್ಲಿ ಹೆಚ್ಚುತ್ತಿದೆ ‘ಸೆಕ್ಸ್ ಡ್ರಗ್ಸ್’ ಕ್ರೇಜ್: ಅಪಾಯದ ಬಗ್ಗೆ ಎಚ್ಚರಿಸಿದ ವೈದ್ಯರು!

05/05/2026 6:16 AM

ರಾಜ್ಯದಲ್ಲಿ ಮದ್ಯ ಮಾರಾಟದ ಅಬ್ಬರ : ಕಳೆದ 13 ವರ್ಷಗಳ ದಾಖಲೆ ಉಡೀಸ್.!

05/05/2026 6:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.