ಮುಂಬೈ : ಮುಂಬೈ ಲೋಕಲ್ ರೈಲಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಯಾಣಿಸಿದ್ದು, ಏಕಾಏಕಿ ಬೋಗಿಯೊಳಗೆ ಬಂದ ವಿತ್ತ ಸಚಿವೆಯನ್ನ ಕಂಡು ಪ್ರಯಾಣಿಕರು ಆಶ್ಚರ್ಯಚಕಿತರಾಗಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ರೈಲು ಪ್ರಯಾಣವು ಮುಂಬೈನ ಉಪನಗರಗಳಾದ ಘಾಟ್ಕೋಪರ್ನಿಂದ ಕಲ್ಯಾಣ್ವರೆಗೆ ನಡೆಯಿತು ಎಂದು ಅವರ ಕಚೇರಿ ಆನ್ಲೈನ್ ಪೋಸ್ಟ್ನಲ್ಲಿ ತಿಳಿಸಿದೆ. ಪಕ್ಕದಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಸಚಿವೆ, ಯುವಕರು ಮತ್ತು ಕಚೇರಿಗೆ ಹೋಗುವವರೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿರುವುದನ್ನ ತೋರಿಸಿದೆ.
Smt @nsitharaman interacts with commuters while travelling from Ghatkopar to Kalyan in a Mumbai local train. pic.twitter.com/T15BdC3f5V
— Nirmala Sitharaman Office (@nsitharamanoffc) February 24, 2024
ಅಂದ್ಹಾಗೆ, ಸ್ಥಳೀಯ ರೈಲುಗಳನ್ನ ಮುಂಬೈನ ಜೀವನಾಡಿ ಎಂದು ಪರಿಗಣಿಸಲಾಗಿದ್ದು, ಪ್ರತಿದಿನ 60 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತದೆ.
ಗೃಹಿಣಿ ಹೆಸರಿನಲ್ಲಿ ಮನೆ ಖರೀದಿಸಿದ್ರೆ, ಅದು ಕುಟುಂಬದ ಆಸ್ತಿ : ಹೈಕೋರ್ಟ್ ಮಹತ್ವದ ಆದೇಶ
ರಾಜಕೀಯ ಪಕ್ಷಗಳ ವಿರುದ್ಧವೂ ಮಾನಹಾನಿ ಪ್ರಕರಣ ದಾಖಲಿಸಬಹುದು: ಹೈಕೋರ್ಟ್ ಮಹತ್ವದ ಅಭಿಪ್ರಾಯ!
Watch Video : ಪ್ರೇಕ್ಷಕನ ಮೇಲೆ ಕೋಪಕೊಂಡ ‘ಬಾಬರ್ ಅಜಮ್’, ಬಾಟಲಿಯಿಂದ ಹೊಡೆಯುವುದಾಗಿ ಬೆದರಿಕೆ, ವಿಡಿಯೋ ವೈರಲ್