Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

ನಾಳಿನ ​INDIA ಒಕ್ಕೂಟದ ಸಭೆಗೆ ಡಿಎಂಕೆಯ ಅಂತರ: ಕಾಂಗ್ರೆಸ್‌ನೊಂದಿಗಿನ ಬಿರುಕಿನ ನಡುವೆ ಒಕ್ಕೂಟದ ಒಗ್ಗಟ್ಟಿಗೆ ಸವಾಲು!

​ಅಮೆರಿಕದ ಇರಾನ್ ಸಂಧಾನಕಾರರ ಮೇಲೆ ಇಸ್ರೇಲ್ ಕಣ್ಣು? ಗುಪ್ತಚರ ವರದಿಯಿಂದ ಆತಂಕ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫಾಸ್ಟ್ ಟ್ಯಾಗ್ ಬಳಕೆದಾರರೇ ಎಚ್ಚರ : ಈ ತಪ್ಪು ಮಾಡಿದರೆ ಬೀಳಲಿದೆ ಡಬಲ್ ದಂಡ!
INDIA

ಫಾಸ್ಟ್ ಟ್ಯಾಗ್ ಬಳಕೆದಾರರೇ ಎಚ್ಚರ : ಈ ತಪ್ಪು ಮಾಡಿದರೆ ಬೀಳಲಿದೆ ಡಬಲ್ ದಂಡ!

By kannadanewsnow57

ನವದೆಹಲಿ: ನೀವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಫಾಸ್ಟ್ಟ್ಯಾಗ್ ಬಳಕೆಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ಮತ್ತು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಒಂದು ವೇಳೆ ನೀವು ಈ ನಿಯಮಗಳನ್ನು ಉಲ್ಲಂಘಿಸಿದರೆ, ನಿಮ್ಮ ಫಾಸ್ಟ್ಟ್ಯಾಗ್ ಬ್ಲಾಕ್ಲಿಸ್ಟ್ ಆಗುವುದಲ್ಲದೆ, ದುಪ್ಪಟ್ಟು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ.

ಗಾಜಿನ ಮೇಲೆ ಫಾಸ್ಟ್ಟ್ಯಾಗ್ ಹಚ್ಚುವುದು ಕಡ್ಡಾಯ

ಹೆಚ್ಚಿನ ವಾಹನ ಸವಾರರು ಫಾಸ್ಟ್ಟ್ಯಾಗ್ ಅನ್ನು ಕೈಯಲ್ಲಿ ಹಿಡಿದು ತೋರಿಸುವುದು ಅಥವಾ ಡ್ಯಾಶ್ಬೋರ್ಡ್ ಮೇಲೆ ಇಟ್ಟುಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಆದರೆ ಇನ್ನು ಮುಂದೆ ಇದು ನಡೆಯುವುದಿಲ್ಲ.

ನಿಯಮ: ಫಾಸ್ಟ್ಟ್ಯಾಗ್ ಅನ್ನು ವಾಹನದ ಮುಂಭಾಗದ ಗಾಜಿನ (Windscreen) ಒಳಭಾಗದಲ್ಲಿ ಕಡ್ಡಾಯವಾಗಿ ಅಂಟಿಸಿರಬೇಕು.

ದಂಡ: ಸಕ್ರಿಯ ಫಾಸ್ಟ್ಟ್ಯಾಗ್ ಇದ್ದರೂ ಸಹ ಅದನ್ನು ಗಾಜಿಗೆ ಅಂಟಿಸದಿದ್ದರೆ, ಅಂತಹ ವಾಹನಗಳನ್ನು ‘ಬ್ಲಾಕ್ಲಿಸ್ಟ್’ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಡಬಲ್ ಚಾರ್ಜ್: ಗಾಜಿನ ಮೇಲೆ ಟ್ಯಾಗ್ ಇಲ್ಲದ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಯಮದಂತೆ ರೆಪ್ಪಟ್ಟು (Double) ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಸಿಸಿಟಿವಿ ಕಣ್ಗಾವಲು
ಟೋಲ್ ಬೂತ್ಗಳಲ್ಲಿ ಅಳವಡಿಸಲಾಗಿರುವ ಸುಧಾರಿತ ಸಿಸಿಟಿವಿ ಕ್ಯಾಮೆರಾಗಳು ಗಾಜಿನ ಮೇಲೆ ಟ್ಯಾಗ್ ಇಲ್ಲದ ವಾಹನಗಳನ್ನು ತಕ್ಷಣವೇ ಪತ್ತೆಹಚ್ಚುತ್ತವೆ. ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಟೋಲ್ ಪ್ಲಾಜಾಗಳಲ್ಲಿ ಸಮಯ ವ್ಯರ್ಥವಾಗುವುದನ್ನು ತಡೆಯಲು ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಏಪ್ರಿಲ್ 2026 ರಿಂದ ನಗದು ಪಾವತಿ ಇರುವುದಿಲ್ಲ
NHAI ಪ್ರಮುಖ ಬದಲಾವಣೆಯೊಂದನ್ನು ತಂದಿದ್ದು, ಏಪ್ರಿಲ್ 2026 ರಿಂದ ದೇಶಾದ್ಯಂತ NHAI ನಿರ್ವಹಿಸುವ ಹೆದ್ದಾರಿಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಟೋಲ್ ಪಾವತಿಗಾಗಿ ಕೇವಲ ಫಾಸ್ಟ್ಟ್ಯಾಗ್ ಅಥವಾ UPI ಮಾತ್ರ ಬಳಸಬೇಕು.

ಒಂದು ವೇಳೆ ಫಾಸ್ಟ್ಟ್ಯಾಗ್ ಮಾನ್ಯತೆ ಹೊಂದಿಲ್ಲದಿದ್ದರೆ, UPI ಮೂಲಕ ಪಾವತಿಸುವಾಗ ಶೇ. 25 ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ.

ಗುರುತಿನ ಚೀಟಿ ಬಳಸಿ ಟೋಲ್ ವಿನಾಯಿತಿ ಪಡೆಯುವ ಪದ್ಧತಿಗೂ ಬ್ರೇಕ್ ಹಾಕಲಾಗಿದೆ.

ವಾರ್ಷಿಕ ಪಾಸ್ ಸೌಲಭ್ಯ
ಹೆಚ್ಚು ಬಾರಿ ಹೆದ್ದಾರಿಯಲ್ಲಿ ಸಂಚರಿಸುವವರಿಗಾಗಿ NHAI ವಾರ್ಷಿಕ ಪಾಸ್ಗಳನ್ನು ಪರಿಚಯಿಸಿದೆ.

ಖಾಸಗಿ ಕಾರುಗಳಿಗೆ ವರ್ಷಕ್ಕೆ 3,075 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಈ ಪಾಸ್ ಅಡಿಯಲ್ಲಿ ವರ್ಷಕ್ಕೆ ಗರಿಷ್ಠ 200 ಪ್ರಯಾಣಗಳನ್ನು ಮಾಡಬಹುದಾಗಿದೆ.

ವಾಹನ ಸವಾರರು ಯಾವುದೇ ದಂಡ ಅಥವಾ ಕಿರಿಕಿರಿ ಇಲ್ಲದೆ ಪ್ರಯಾಣಿಸಲು ತಕ್ಷಣವೇ ತಮ್ಮ ಫಾಸ್ಟ್ಟ್ಯಾಗ್ ಅನ್ನು ವಿಂಡ್ಸ್ಕ್ರೀನ್ಗೆ ಸರಿಯಾದ ರೀತಿಯಲ್ಲಿ ಅಂಟಿಸಿಕೊಳ್ಳುವಂತೆ ಸೂಚಿಸಲಾಗಿದೆ.

beware: If you make this mistake FASTag users you will be fined twice!
Share. Facebook Twitter LinkedIn WhatsApp Email

Related Posts

ನಾಳಿನ ​INDIA ಒಕ್ಕೂಟದ ಸಭೆಗೆ ಡಿಎಂಕೆಯ ಅಂತರ: ಕಾಂಗ್ರೆಸ್‌ನೊಂದಿಗಿನ ಬಿರುಕಿನ ನಡುವೆ ಒಕ್ಕೂಟದ ಒಗ್ಗಟ್ಟಿಗೆ ಸವಾಲು!

2 Mins Read

​ಅಮೆರಿಕದ ಇರಾನ್ ಸಂಧಾನಕಾರರ ಮೇಲೆ ಇಸ್ರೇಲ್ ಕಣ್ಣು? ಗುಪ್ತಚರ ವರದಿಯಿಂದ ಆತಂಕ

2 Mins Read

​’ಕಟ್ ಮನಿ’ ಮತ್ತು ಭ್ರಷ್ಟಾಚಾರದ ಆರೋಪ: ಬಂಧನದಿಂದ ತಪ್ಪಿಸಿಕೊಳ್ಳಲು ಸೀರೆಗಳ ರಾಶಿಯಲ್ಲಿ ಅಡಗಿದ್ದ ಟಿಎಂಸಿ ನಾಯಕ | Watch video

2 Mins Read
Recent News

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

ನಾಳಿನ ​INDIA ಒಕ್ಕೂಟದ ಸಭೆಗೆ ಡಿಎಂಕೆಯ ಅಂತರ: ಕಾಂಗ್ರೆಸ್‌ನೊಂದಿಗಿನ ಬಿರುಕಿನ ನಡುವೆ ಒಕ್ಕೂಟದ ಒಗ್ಗಟ್ಟಿಗೆ ಸವಾಲು!

​ಅಮೆರಿಕದ ಇರಾನ್ ಸಂಧಾನಕಾರರ ಮೇಲೆ ಇಸ್ರೇಲ್ ಕಣ್ಣು? ಗುಪ್ತಚರ ವರದಿಯಿಂದ ಆತಂಕ

​’ಕಟ್ ಮನಿ’ ಮತ್ತು ಭ್ರಷ್ಟಾಚಾರದ ಆರೋಪ: ಬಂಧನದಿಂದ ತಪ್ಪಿಸಿಕೊಳ್ಳಲು ಸೀರೆಗಳ ರಾಶಿಯಲ್ಲಿ ಅಡಗಿದ್ದ ಟಿಎಂಸಿ ನಾಯಕ | Watch video

State News
KARNATAKA

ಮಂಡ್ಯದ ಮದ್ದೂರಲ್ಲಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ವಿಶ್ವ ಪರಿಸರ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಡ್ಯ : ಯಾವುದಾದರೂ ಸಭೆ, ಸಮಾರಂಭ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಗಣ್ಯ, ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು…

ರಾಜ್ಯದಲ್ಲಿ ಮುಂದಿನ 8 ದಿನಗಳ ಕಾಲ ಭಾರೀ ಮಳೆ, ಗುಡುಗು ಸಹಿತ ಬಿರುಗಾಳಿಯ ಆರ್ಭಟ!

vidhana soudha

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 6 IAS, ಇಬ್ಬರು IPS ಅಧಿಕಾರಿಗಳನ್ನು ವರ್ಗಾವಣೆ

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಆರು IAS ಅಧಿಕಾರಿಗಳನ್ನು ವರ್ಗಾವಣೆ | IAS Officer Transfer

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.