ಬೆಂಗಳೂರು : ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‌ಅನ್ನು ಪಾಕಿಸ್ತಾನದಲ್ಲಿ ಸೆರೆ ಹಿಡಿಯಲಾಗಿದೆ ಎಂಬ ವದಂತಿ ವೈರಲ್ ಆಗಿದ್ದು, ಫ್ಯಾಕ್ಟ್ ಚೆಕ್ ನಲ್ಲಿ ಇದು ಇದು ಸುಳ್ಳು ಸುದ್ದಿಯಾಗಿದೆ.
ಹೌದು, ಸಾಮಾಜಿಕ ಜಾಲತಾನದಲ್ಲಿ ಹಂಚಿಕೆಯಾಗುತ್ತಿರುವ ಚಿತ್ರವು ಹಳೆಯದಾಗಿದ್ದು, ಜೂನ್ 2023ರ ಘಟನೆಯದ್ದಾಗಿದೆ. ಚಿತ್ರದ ನೈಜ ಮಾಹಿತಿ ಇಲ್ಲಿದೆ: https://ssbcrackexams.com/iaf-kiran-trainer-jet-crashes-in-karnataka/
ಪಾಕಿಸ್ತಾನ ಪರ ಖಾತೆಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ. ಶೇರ್ ಮಾಡುವ ಮೊದಲು ಪರೀಕ್ಷಿಸಿ. ಪ್ರೊಪಗಾಂಡಕ್ಕೆ ಬಲಿಯಾಗದಿರಿ ಎಂದು ರಾಜ್ಯ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ.