ನವದೆಹಲಿ: ಕುಸಿಯುತ್ತಿರುವ ಡಿಜಿಟಲ್-ಜಾಹೀರಾತು ಮಾರುಕಟ್ಟೆ ಮತ್ತು ಕುಸಿಯುತ್ತಿರುವ ಸ್ಟಾಕ್ ಬೆಲೆಯನ್ನು ನಿಭಾಯಿಸಲು ಮೆಟಾ ಒಡೆತನದ ಫೇಸ್ ಬುಕ್ ನಿಂದ ( Facebook ) 11,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.

BIGG NEWS: ಪ್ರಸಿದ್ಧ ಫುಟ್ಬಾಲ್ ಕ್ಲಬ್ ‘ಲಿವರ್ ಪೂಲ್’ ಖರೀದಿಗೆ ‘ಮುಖೇಶ್ ಅಂಬಾನಿ’ ಬಿಡ್ | Mukesh Ambani enters race to buy Liverpool

ವಿವಿಧ ಕಾರಣಗಳಿಂದಾಗಿ ಕಂಪನಿಯ ಮೊದಲ ವಿಶಾಲ ಪುನಾರಚನೆಯನ್ನು ಪ್ರಾರಂಭಿಸುವ 11,000 ಕ್ಕೂ ಹೆಚ್ಚು ಕಾರ್ಮಿಕರು ಅಥವಾ 13% ಸಿಬ್ಬಂದಿಯನ್ನು ಕಡಿತಗೊಳಿಸುವುದಾಗಿ ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್ ( Meta Platforms Inc ) ಹೇಳಿದೆ.

ನಿಜಕ್ಕೂ ಇದು KSRTC ಬಸ್ ನಿರ್ವಾಹಕನ ಕರ್ತವ್ಯ ಪ್ರಜ್ಞೆ, ಪ್ರಯಾಣಿಕರ ಸುರಕ್ಷತೆ ಅಂದರೆ: ಅಂತದ್ದೇನು ಅಂತ ಈ ಸುದ್ದಿ ಓದಿ.!

ಇತ್ತೀಚಿಗಷ್ಟೇ ಮಾರ್ಕ್ಸ್  ಚುಕರ್ ಬರ್ಗ್ ಟ್ವಿಟ್ಟರ್ ಖರೀದಿಸಿದ ಬಳಿಕ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಈ ಬೆನ್ನಲ್ಲೇ ಫೇಸ್ ಬುಕ್ ನಿಂದಲೂ ಈಗ 11 ಸಾವಿರ ಉದ್ಯೋಗವನ್ನು ಕಡಿತಗೊಳಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ.

Share.
Exit mobile version