SHOCKING: ಅತಿಯಾದ ನೀರು ಸೇವನೆಯೂ ಅಪಾಯಕಾರಿ: ಬಿಸಿಲಿಗೆ 5 ಲೀಟರ್ ನೀರು ಕುಡಿದು ಐಸಿಯು ಸೇರಿದ ಯುವಕ!

ಬೇಸಿಗೆಯ ಬಿಸಿಲಿನಿಂದ ಪಾರಾಗಲು ದ್ರವ ಪದಾರ್ಥಗಳ ಸೇವನೆ ಅಗತ್ಯ ಎಂದು ವೈದ್ಯರು ಹೇಳುತ್ತಾರೆ. ಆದರೆ, ಅತಿಯಾದ ಆತುರದಿಂದ ಅಥವಾ ಅರಿವಿನ ಕೊರತೆಯಿಂದ ಅಲ್ಪ ಅವಧಿಯಲ್ಲಿ ಅತಿಯಾಗಿ ನೀರು ಕುಡಿಯುವುದು ಪ್ರಾಣಕ್ಕೆ ಸಂಕಷ್ಟ ತರಬಲ್ಲದು. ಇತ್ತೀಚೆಗೆ ಯುವಕನೊಬ್ಬ ಬಿಸಿಲಿನ ಬೇಗೆ ತಾಳಲಾರದೆ ಕೇವಲ ಕೆಲವು ಗಂಟೆಗಳ ಅಂತರದಲ್ಲಿ 5 ಲೀಟರ್ ನೀರು ಕುಡಿದು ನೇರವಾಗಿ ಐಸಿಯು (ICU) ಸೇರಿದ ಆಘಾತಕಾರಿ ಘಟನೆ ನಡೆದಿದೆ. ಏನಿದು ಹೈಪೋನಾಟ್ರೀಮಿಯಾ (Hyponatremia)? ನಮ್ಮ ರಕ್ತದಲ್ಲಿ ಸೋಡಿಯಂ ಮಟ್ಟವು ಗಣನೀಯವಾಗಿ ಕುಸಿಯುವುದನ್ನು ವೈದ್ಯಕೀಯ ಭಾಷೆಯಲ್ಲಿ … Continue reading SHOCKING: ಅತಿಯಾದ ನೀರು ಸೇವನೆಯೂ ಅಪಾಯಕಾರಿ: ಬಿಸಿಲಿಗೆ 5 ಲೀಟರ್ ನೀರು ಕುಡಿದು ಐಸಿಯು ಸೇರಿದ ಯುವಕ!