Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಪುಣ್ಯಕ್ಷೇತ್ರದಲ್ಲಿ 48 ಶಿವಲಿಂಗಗಳ ದರ್ಶನ ಪಡೆದರೆ ಜನ್ಮ ಜನ್ಮದ ಪಾಪಗಳಿಗೆ ಮುಕ್ತಿ! ಇಲ್ಲಿದೆ ವಿಶೇಷತೆ ಓದಿ

09/04/2026 6:21 PM

‘ಪರಮಾಣು ಇಂಧನ ಪುಷ್ಟೀಕರಣ ನಿಲ್ಲದು’:ಕದನ ವಿರಾಮದ ನಡುವೆಯೇ ಇರಾನ್ ಗುಡುಗು:ಪಾಕಿಸ್ತಾನದಲ್ಲಿ ನಾಳೆಯಿಂದ ಶಾಂತಿ ಮಾತುಕತೆ

09/04/2026 6:17 PM

ಕದನ ವಿರಾಮಕ್ಕೆ ಕೊಳ್ಳಿ: ಮತ್ತೆ ಏರಿಕೆ ಕಂಡ ಕಚ್ಚಾ ತೈಲ ಬೆಲೆ! ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

09/04/2026 6:07 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲ್ಲರೂ ಇಡೀ ಪಾಕಿಸ್ತಾನವನ್ನ ಉಡೀಸ್ ಮಾಡುವ ಆಶಯ ಇಟ್ಟುಕೊಂಡಿದ್ದರು, ಆದ್ರೆ ಹಾಗೆ ಆಗಲಿಲ್ಲ: MLA ಗೋಪಾಲಕೃಷ್ಣ ಬೇಳೂರು
KARNATAKA

ಎಲ್ಲರೂ ಇಡೀ ಪಾಕಿಸ್ತಾನವನ್ನ ಉಡೀಸ್ ಮಾಡುವ ಆಶಯ ಇಟ್ಟುಕೊಂಡಿದ್ದರು, ಆದ್ರೆ ಹಾಗೆ ಆಗಲಿಲ್ಲ: MLA ಗೋಪಾಲಕೃಷ್ಣ ಬೇಳೂರು

By kannadanewsnow0917/05/2025 5:10 PM

ಶಿವಮೊಗ್ಗ: ದೇಶದ ಜನರು ಇಡೀ ಪಾಕಿಸ್ತಾನವನ್ನೇ ಉಡೀಸ್ ಮಾಡುವಂತ ಆಶಯ ಇಟ್ಟುಕೊಂಡಿದ್ದರು. ಆದರೇ ಹಾಗೆ ಆಗಲಿಲ್ಲ ಎಂಬುದಾಗಿ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಡೆಸಿದ ಸೈನಿಕರಿಗೆ ಅಭಿನಂದನೆಯನ್ನು ತಿಳಿಸಿದರು. ನಮ್ಮ ಸೈನಿಕರು ಬಹಳ ಚೆನ್ನಾಗಿ ಹೋರಾಡಿದ್ದಾರೆ ಎಂಬುದಾಗಿ ಶ್ಲಾಘನೆ ವ್ಯಕ್ತ ಪಡಿಸಿದರು. ಅಲ್ಲದೇ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ನಮ್ಮ ಯೋಧರು ಮಾಡಿದ್ದಾರೆ ಎಂದರು.

ಮುಸಲ್ಮಾನ್, ಕ್ರಿಶ್ಚಿಯನ್, ಹಿಂದೂ ಸೇರಿದಂತೆ ಎಲ್ಲರೂ ಪಾಕಿಸ್ತಾನವನ್ನು ಉಡೀಸ್ ಮಾಡುವ ಆಶಯ ಇಟ್ಟುಕೊಂಡಿದ್ದರು. ಆದರೇ ಹಾಗೆ ಆಗಲಿಲ್ಲ. ಈ ಬಗ್ಗೆ ದೇಶದ ಜನರಲ್ಲಿ ಬೇಸರವಿದೆ ಎಂಬುದಾಗಿ ತಿಳಿಸಿದರು.

BREAKING: ಬೆಂಗಳೂರಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

BIG NEWS : ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು, ಸೇರ್ಪಡೆ ತಿದ್ದುಪಡಿಗೆ ಮತ್ತೆ ಅವಕಾಶ | Ration Card

Share. Facebook Twitter LinkedIn WhatsApp Email

Related Posts

ಈ ಪುಣ್ಯಕ್ಷೇತ್ರದಲ್ಲಿ 48 ಶಿವಲಿಂಗಗಳ ದರ್ಶನ ಪಡೆದರೆ ಜನ್ಮ ಜನ್ಮದ ಪಾಪಗಳಿಗೆ ಮುಕ್ತಿ! ಇಲ್ಲಿದೆ ವಿಶೇಷತೆ ಓದಿ

09/04/2026 6:21 PM2 Mins Read

ಹೊಸದುರ್ಗದ ನಿಜಲಿಂಗಪ್ಪ ಕಾಲೇಜಿನ ವಿಲಾಸ್ ಯಾದವ್ ಸಾಧನೆ; 583 ಅಂಕಗಳೊಂದಿಗೆ ಜಿಲ್ಲೆಗೆ ಅಗ್ರಸ್ಥಾನ

09/04/2026 6:06 PM1 Min Read

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಕೇಂದ್ರ ಸಚಿವ ವಿ.ಸೋಮಣ್ಣ

09/04/2026 5:50 PM3 Mins Read
Recent News

ಈ ಪುಣ್ಯಕ್ಷೇತ್ರದಲ್ಲಿ 48 ಶಿವಲಿಂಗಗಳ ದರ್ಶನ ಪಡೆದರೆ ಜನ್ಮ ಜನ್ಮದ ಪಾಪಗಳಿಗೆ ಮುಕ್ತಿ! ಇಲ್ಲಿದೆ ವಿಶೇಷತೆ ಓದಿ

09/04/2026 6:21 PM

‘ಪರಮಾಣು ಇಂಧನ ಪುಷ್ಟೀಕರಣ ನಿಲ್ಲದು’:ಕದನ ವಿರಾಮದ ನಡುವೆಯೇ ಇರಾನ್ ಗುಡುಗು:ಪಾಕಿಸ್ತಾನದಲ್ಲಿ ನಾಳೆಯಿಂದ ಶಾಂತಿ ಮಾತುಕತೆ

09/04/2026 6:17 PM

ಕದನ ವಿರಾಮಕ್ಕೆ ಕೊಳ್ಳಿ: ಮತ್ತೆ ಏರಿಕೆ ಕಂಡ ಕಚ್ಚಾ ತೈಲ ಬೆಲೆ! ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

09/04/2026 6:07 PM

ಹೊಸದುರ್ಗದ ನಿಜಲಿಂಗಪ್ಪ ಕಾಲೇಜಿನ ವಿಲಾಸ್ ಯಾದವ್ ಸಾಧನೆ; 583 ಅಂಕಗಳೊಂದಿಗೆ ಜಿಲ್ಲೆಗೆ ಅಗ್ರಸ್ಥಾನ

09/04/2026 6:06 PM
State News
KARNATAKA

ಈ ಪುಣ್ಯಕ್ಷೇತ್ರದಲ್ಲಿ 48 ಶಿವಲಿಂಗಗಳ ದರ್ಶನ ಪಡೆದರೆ ಜನ್ಮ ಜನ್ಮದ ಪಾಪಗಳಿಗೆ ಮುಕ್ತಿ! ಇಲ್ಲಿದೆ ವಿಶೇಷತೆ ಓದಿ

By kannadanewsnow0909/04/2026 6:21 PM KARNATAKA 2 Mins Read

ಮೈಸೂರು: ಜಿಲ್ಲೆ ಎಂದ ಕೂಡಲೇ ಚಾಮುಂಡಿ ಬೆಟ್ಟ, ಅರಮನೆ ನೆನಪಾಗುವುದು ಸಹಜ. ಆದರೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ…

ಹೊಸದುರ್ಗದ ನಿಜಲಿಂಗಪ್ಪ ಕಾಲೇಜಿನ ವಿಲಾಸ್ ಯಾದವ್ ಸಾಧನೆ; 583 ಅಂಕಗಳೊಂದಿಗೆ ಜಿಲ್ಲೆಗೆ ಅಗ್ರಸ್ಥಾನ

09/04/2026 6:06 PM

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಕೇಂದ್ರ ಸಚಿವ ವಿ.ಸೋಮಣ್ಣ

09/04/2026 5:50 PM

ದ್ವಿತೀಯ ಪಿಯುಸಿ ಫಲಿತಾಂಶ: ಹೊಸದುರ್ಗದ ವಿಲಾಸ್ 583, ಹಿರಿಯೂರಿನ ಪ್ರಜ್ವಲ್ 574 ಅಂಕ ಗಳಿಸಿ ಅತ್ಯುತ್ತಮ ಸಾಧನೆ

09/04/2026 5:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.