BIGG NEWS: ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ; ರಾಯರ ದರ್ಶನ ಪಡೆದ ಬಿ.ಸಿ ನಾಗೇಶ್‌ ಕುಟುಂಬ

ರಾಯಚೂರು: ಸಾಮನ್ಯವಾಗಿ ಎಲ್ಲರು ಮಂತ್ರಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಇದೀಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ದಂಪತಿ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ದುಡಿದ ಹಣ ಕೂಡಿಡಲು ಸಾಧ್ಯವಾಗುತ್ತಿಲ್ಲವೇ? ಮನೆಯಲ್ಲಿ ವಾಸ್ತುದೋಷವಿರಬಹುದು?ಇಲ್ಲಿದೆ ನೋಡಿ ಪರಿಹಾರ|vasthu dosha ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ ಆಗಮಿಸಿರುವ ಬಿ.ಸಿ.ನಾಗೇಶ್ ಅವರು ಮಂತ್ರಾಲಯದಲ್ಲಿ ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ತೆರಳಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ರಾಯಚೂರಿನಲ್ಲಿ ಇಂದು … Continue reading BIGG NEWS: ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ; ರಾಯರ ದರ್ಶನ ಪಡೆದ ಬಿ.ಸಿ ನಾಗೇಶ್‌ ಕುಟುಂಬ