Breaking news:‌ ಇಂದು ಬೆಳಗ್ಗೆ ನೇಪಾಳದಲ್ಲಿ 5.5 ತೀವ್ರತೆಯ ಭೂಕಂಪ, ಬಿಹಾರದ ಕೆಲವು ಭಾಗಗಳಲ್ಲೂ ಕಂಪನದ ಅನುಭವ

ದೆಹಲಿ: ಇಂದು ಬೆಳ್ಳಂಬೆಳಗ್ಗೆ ನೇಪಾಳದಲ್ಲಿ ಭೂಕಂಪ(Earthquake )ವಾಗಿದ್ದು, ಬಿಹಾರದ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿರುವ ಘಟನೆ ವರದಿಯಾಗಿದೆ. ನೇಪಾಳದ ಕಠ್ಮಂಡುವಿನಿಂದ ಪೂರ್ವ-ಆಗ್ನೇಯಕ್ಕೆ 147 ಕಿಮೀ ದೂರದಲ್ಲಿರುವ ಧಿಟುಂಗ್‌ನಲ್ಲಿ ಬೆಳಗ್ಗೆ 7:58ರ ಸುಮಾರಿಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. Earthquake tremors felt in Kathmandu, Nepal An earthquake of magnitude 5.5 on the Richter scale occurred 147 km east-southeast of Kathmandu, Nepal … Continue reading Breaking news:‌ ಇಂದು ಬೆಳಗ್ಗೆ ನೇಪಾಳದಲ್ಲಿ 5.5 ತೀವ್ರತೆಯ ಭೂಕಂಪ, ಬಿಹಾರದ ಕೆಲವು ಭಾಗಗಳಲ್ಲೂ ಕಂಪನದ ಅನುಭವ