ನವದೆಹಲಿ: ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪನವು ಗುರುವಾರ ಬೆಳಿಗ್ಗೆ ಕ್ಸಿಜಾಂಗ್ನಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ
ಎನ್ಸಿಎಸ್ ಪ್ರಕಾರ, ಬೆಳಿಗ್ಗೆ 7:02 ಕ್ಕೆ (ಭಾರತೀಯ ಕಾಲಮಾನ) ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು ಅಕ್ಷಾಂಶ 29.76 ಉತ್ತರ ಮತ್ತು ರೇಖಾಂಶ 92.17 ಪೂರ್ವದಲ್ಲಿ 110 ಕಿಲೋಮೀಟರ್ ಆಳದಲ್ಲಿದೆ ಎಂದು ಎನ್ಸಿಎಸ್ ತಿಳಿಸಿದೆ.