ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸೋದಕ್ಕೆ ತೆರಳಿದ್ದಂತ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಹೋರಾಟಗಾರ ಜಯಂತ್ ಅಡ್ಡಿ ಪಡಿಸಿದ್ದಂತ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಹೋರಾಟಗಾರ ಜಯಂತ್ ಗೆ ಪೊಲೀಸರಿಂದ ನೋಟಿಸ್ ನೀಡಲಾಗಿದೆ.
ಬೆಳ್ತಂಗಡಿಯಲ್ಲಿರುವಂತ ಎಸ್ಐಟಿ ಕಚೇರಿಗೆ ತೆರಳಿದಂತ ಹೋರಾಟಗಾರ ಜಯಂತ್ ಅವರು ಪೊಲೀಸರಿಂದ ನೋಟಿಸ್ ಪಡೆದಿದ್ದಾರೆ. ಆ ಬಳಿಕ ಪೊಲೀಸರ ನೋಟಿಸ್ ಹಿನ್ನಲೆಯಲ್ಲಿ ವಿಚಾರಣೆಗೂ ಹಾಜರಾಗುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಬಲವಂತವಾಗಿ ಗಣೇಶೋತ್ಸವಕ್ಕೆ ‘ಚಂದಾ ವಸೂಲಿ’ ಮಾಡಿದ್ರೆ ಕಾನೂನು ಕ್ರಮ: ಕಮೀಷನರ್ ಎಚ್ಚರಿಕೆ
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ