ದೃಷ್ಟಿ ದೋಷ ನಿವಾರಣೆಯನ್ನು ಮನೆಯಲ್ಲಿ ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂಬುದು ತಿಳಿದಿದೆಯೇ ನಿಮಗೆ ?
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಭಾನುವಾರ ಹಾಗೂ ಅಮಾವಾಸ್ಯೆ ದಿನದಂದು ದೃಷ್ಟಿದೋಷ,ನರ ದೋಷ,ನರ ದೃಷ್ಠಿಯನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳಬಹುದು. ವ್ಯಾಪಾರ, ವ್ಯವಹಾರ ಗಂಡ-ಹೆಂಡತಿ ಕಲಹ, ದೃಷ್ಟಿದೋಷ ಇದ್ದಾಗ ಅಮಾವಾಸ್ಯೆ ಹಾಗೂ ಭಾನುವಾರ ದಿನದಂದು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಎಲ್ಲಾ ದೋಷವು ನಿವಾರಣೆಯಾಗುತ್ತದೆ.
ದೃಷ್ಟಿದೋಷವನ್ನು ತೆಗೆಯಲು ಅಮಾವಾಸ್ಯೆ, ಭಾನುವಾರ ಹಾಗೂ ಪೂರ್ಣಿಮೆಯ ದಿನ ತುಂಬಾ ಒಳ್ಳೆಯದು. ಮೊದಲಿಗೆ ಒಂದು ಪ್ಲೇಟ್ ಅಲ್ಲಿ ನೀರನ್ನು ಹಾಕಿ ಅದಕ್ಕೆ ಅರಿಶಿನವನ್ನು ಹಾಕಬೇಕು, ಅರಿಶಿಣವನ್ನು ಹಾಕಿದ ನಂತರ ಸ್ವಲ್ಪ ಸುಣ್ಣವನ್ನು ಹಾಕಬೇಕು ನಂತರ ಒಂದು ಹಿಡಿ ಕಲ್ಲುಪ್ಪನ್ನು ಹಾಕಬೇಕು. ಕಲ್ಲುಪ್ಪನ್ನು ಹಾಕಿದ ನಂತರ ಸ್ವಲ್ಪ ಅರಿಶಿಣ ಹಾಗೂ ಸ್ವಲ್ಪ ಕುಂಕುಮವನ್ನು ಮತ್ತೆ ಹಾಕಬೇಕು. ನಂತರ ನಿಂಬೆಹಣ್ಣನ್ನು ನಾಲ್ಕು ಭಾಗ ಮಾಡಿಕೊಳ್ಳಬೇಕು. ನಾಲ್ಕು ಭಾಗ ಮಾಡಿಕೊಂಡ ನಂತರ ಅರಿಶಿನವನ್ನು ನಿಂಬೆಹಣ್ಣಿನ ಒಳಗೆ ತುಂಬಬೇಕು ನಂತರ ಕುಂಕುಮವನ್ನು ಸಹ ನಿಂಬೆಹಣ್ಣಿನ ಒಳಗೆ ತುಂಬಬೇಕು. ನಂತರ ನಿಂಬೆಹಣ್ಣಿನ ಒಳಗೆ ಹಾಕಿರುವ ವಸ್ತುವನ್ನು ಮಿಶ್ರಣ ಮಾಡಿಕೊಳ್ಳಬೇಕು. ನಂತರ ಕಲ್ಲುಪ್ಪನ್ನು ನಿಂಬೆಹಣ್ಣಿನ ಒಳಗೆ ಹಾಕಿ ತಟ್ಟೆಯಲ್ಲಿ ಇಡಬೇಕು. ನಿಂಬೆಹಣ್ಣಿನ ಮೇಲೆ ಒಂದು ಕರ್ಪೂರವನ್ನು ಇಟ್ಟು ಹಚ್ಚಬೇಕು. ಕರ್ಪೂರವನ್ನು ಹಚ್ಚಿದ ನಂತರ ಅದರ ಮೇಲೆ ನಾಲ್ಕು ಲವಂಗವನ್ನು ಹಾಕಬೇಕು. ನಂತರ ಪುನಹ ಮತ್ತೊಂದು ಕರ್ಪೂರವನ್ನು ಅದರ ಮೇಲೆ ಇಡಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಂತರ ಮನೆಯ ಮುಖ್ಯದ್ವಾರದ ಬಾಗಿಲಿಗೆ ಮೂರು ಬಾರಿ ಎಡದಿಂದ ಬಲಕ್ಕೆ , ಬಲದಿಂದ ಎಡಕ್ಕೆ ನಿವಾಲಿಸಬೇಕು. ನಿವಾಳಿಸಿದ ನಂತರ ಯಾರೂ ತುಳಿಯದ ಜಾಗದಲ್ಲಿ ಅದನ್ನು ಹಾಕಿ ಬರಬೇಕು. ನಿರ್ಜನ ಪ್ರದೇಶದಲ್ಲಿ ಯಾರು ಓಡಾಡದ ಜಾಗದಲ್ಲಿ ಅದನ್ನು ಚೆಲ್ಲಿ ಹಿಂತಿರುಗಿ ನೋಡದೆ ಬರಬೇಕು. ಮನೆಗೆ ಬಂದ ನಂತರ ಮನೆಯ ಹೊರಗಡೆ ಕೈಕಾಲುಗಳನ್ನು ತೊಳೆದುಕೊಂಡು ನಂತರ ಸ್ನಾನದ ಮನೆಯಲ್ಲಿ ಬಟ್ಟೆಯನ್ನು ನೆನೆಸುವ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಗೂ ಅರಿಶಿಣವನ್ನು ಹಾಕಬೇಕು. ನಂತರ ನೀವು ಹಾಕಿಕೊಂಡಿರುವ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಬೇರೆ ಬಟ್ಟೆಯನ್ನು ಹಾಕಿಕೊಂಡು ಬರಬೇಕು.
ಈ ರೀತಿಯಾಗಿ ಪರಿಹಾರವನ್ನು ಅಮವಾಸ್ಯೆಯ ದಿನ, ಭಾನುವಾರದ ದಿನ ಹಾಗೂ ಪೂರ್ಣಿಮೆಯ ದಿನ ಮಾಡುವುದರಿಂದ ಎಂತಹದೇ ನರದೃಷ್ಟಿ ,ನರ ದೋಷ, ಕೆಟ್ಟ ದೃಷ್ಟಿ, ದೃಷ್ಟಿ ದೋಷ ಇದ್ದರೂ ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559