BIGG NEWS : ಬೆಂಗಳೂರಿನಲ್ಲಿ ಹೆಚ್ಚಾಯ್ತು ʻ ಡ್ರಗ್ಸ್‌ ದಂಧೆ ʼ : ಖಾಲಿ ಸೈಟ್‌ಗಳಲ್ಲಿ ʻ ಗಾಂಜಾ ಬಚ್ಚಿಟ್ಟು ʼ ಡ್ರಗ್ಸ್‌ ಪೆಡ್ಲರ್‌ಗಳಿಗೆ ಸಪ್ಲೈ

ಬೆಂಗಳೂರು : ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್‌ ದಂಧೆ ಹೆಚ್ಚಳವಾಗುತ್ತಿದ್ದು, ಕೆ.ಆರ್‌.ಪುರಂನ, ಟಿ.ಸಿ ಪಾಳ್ಯ ಏರಿಯಾದಲ್ಲಿ ಖಾಲಿ ಸೈಟ್‌ಗಳಲ್ಲಿ ಗಾಂಜಾ ಬಚ್ಚಿಟ್ಟು ಡ್ರಗ್ಸ್‌ ದಂಧೆ ನಡೆಸುತ್ತಿರೋ ಮಾಹಿತಿ ಬಹಿರಂಗವಾಗಿದೆ. BIGG NEWS : ಸಿದ್ದರಾಮೋತ್ಸವದ ಬೆನ್ನಲ್ಲೇ ಡಿಕೆಶಿ ಬೆಂಬಲಿಗರಿಂದ `ಶಿವಕುಮಾರೋತ್ಸವ’ ಮಾಡುವಂತೆ ಒತ್ತಾಯ! ಖಾಲಿ ಸೈಟ್‌ಗಳಲ್ಲಿ ಗಾಂಜಾ ಬಚ್ಚಿಟ್ಟು ಕಿರಾಕಿಗಳಿಗೆ ಲೊಕೇಶನ್‌ ಶೇರ್‌ ಮಾಡಿ ದಂಧೆಕೋರರು ಎಸ್ಕೇಪ್‌ ಆಗುವ ಮೂಲಕ ಡ್ರಗ್ಸ್‌ ದಂಧೆ ನಡೆಸುತ್ತಿದ್ದು, ಈ ಅನುಮಾನಾಸ್ಪದ ಚಟುವಟಿಕೆಗಳನ್ನು ಸ್ಥಳೀಯರು ಗಮನಿಸಿದ್ದರು. ಬಳಿಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು,  … Continue reading BIGG NEWS : ಬೆಂಗಳೂರಿನಲ್ಲಿ ಹೆಚ್ಚಾಯ್ತು ʻ ಡ್ರಗ್ಸ್‌ ದಂಧೆ ʼ : ಖಾಲಿ ಸೈಟ್‌ಗಳಲ್ಲಿ ʻ ಗಾಂಜಾ ಬಚ್ಚಿಟ್ಟು ʼ ಡ್ರಗ್ಸ್‌ ಪೆಡ್ಲರ್‌ಗಳಿಗೆ ಸಪ್ಲೈ