Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

25/03/2026 8:32 PM

ALERT : `ಸೆಕ್ಸ್’ ಬಳಿಕ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ !

25/03/2026 8:20 PM

BREAKING : ಅಮೆರಿಕದ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಇರಾನ್, 5 ಷರತ್ತುಗಳನ್ನ ಮುಂದಿಟ್ಟಿದೆ!

25/03/2026 8:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಬೈಕ್ ‘ಮೈಲೇಜ್’ ಕೊಡ್ತಿಲ್ವಾ.? ಈ ‘ಟಿಪ್ಸ್’ ಅನುಸರಿಸಿ, ಪೆಟ್ರೋಲ್ ನೀರಿನಂತೆ ಖರ್ಚಾಗೋದಿಲ್ಲ
INDIA

ನಿಮ್ಮ ಬೈಕ್ ‘ಮೈಲೇಜ್’ ಕೊಡ್ತಿಲ್ವಾ.? ಈ ‘ಟಿಪ್ಸ್’ ಅನುಸರಿಸಿ, ಪೆಟ್ರೋಲ್ ನೀರಿನಂತೆ ಖರ್ಚಾಗೋದಿಲ್ಲ

By KannadaNewsNow25/11/2024 6:16 PM

ನವದೆಹಲಿ : ಸಾಮಾನ್ಯವಾಗಿ ದ್ವಿಚಕ್ರ ವಾಹನಗಳು ಪ್ರತಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಅನಿವಾರ್ಯವಾಗಿದೆ. ಆದರೆ, ಉತ್ತಮ ಮೈಲೇಜ್ ಪಡೆಯಲು ಏನು ಮಾಡಬೇಕು.? ಒಂದು ಲೀಟರ್ ಪೆಟ್ರೋಲ್ ಹಾಕಿಸಿದರೇ ಕಿಲೋಮೀಟರ್ ದೂರವೂ ಓಡುವುದಿಲ್ಲ ಎಂದು ಹಲವು ದ್ವಿಚಕ್ರ ವಾಹನ ಸವಾರರು ದೂರುತ್ತಾರೆ. ಹಾಗಾದ್ರೆ, ಉತ್ತಮ ಮೈಲೇಜ್ ಪಡೆಯಲು ಏನು ಮಾಡಬೇಕು? ದ್ವಿಚಕ್ರ ವಾಹನವನ್ನು ಹೇಗೆ ಬಳಸುವುದು?

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನಶೈಲಿಯಲ್ಲಿ ದ್ವಿಚಕ್ರ ವಾಹನವನ್ನ ಪ್ರಮುಖ ವಸ್ತುವಾಗಿ ಬಳಸುತ್ತಾನೆ. ಕೂಲಿ ಕಾರ್ಮಿಕನಿಂದ ಹಿಡಿದು ಹಿರಿಯ ನೌಕರನವರೆಗೆ ದ್ವಿಚಕ್ರ ವಾಹನ ಬಳಕೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ದ್ವಿಚಕ್ರ ವಾಹನ ಅತ್ಯಗತ್ಯ. ಖಾಸಗಿ ನೌಕರರು, ಶಿಕ್ಷಕರು, ಪೊಲೀಸರು, ಮಹಿಳೆಯರು ಮತ್ತು ಕಾರ್ಮಿಕರು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನ ಬಳಸುತ್ತಿದ್ದಾರೆ.

ಆದರೆ ದ್ವಿಚಕ್ರ ವಾಹನವನ್ನ ಹೇಗೆ ಬಳಸಬೇಕು? ಅದು ಅನೇಕರಿಗೆ ತಿಳಿದಿಲ್ಲ. ಪ್ರತಿ 2,000 ಕಿಲೋಮೀಟರ್‌ಗಳಿಗೆ ಎಂಜಿನ್ ತೈಲವನ್ನ ಬದಲಾಯಿಸಬೇಕು. ಕಪ್ಪು ಹೊಗೆಯನ್ನ ತಡೆಗಟ್ಟಲು ಮೊದಲು ಏರ್ ಫಿಲ್ಟರ್’ನ್ನ ಆಗಾಗ್ಗೆ ಪರಿಶೀಲಿಸಿ. ಕ್ಲಚ್, ಬ್ರೇಕ್, ಟೈರ್ ಪರೀಕ್ಷಿಸಬೇಕು. ಆಗಾಗ ಇಂಜಿನ್ ಆಯಿಲ್ ಚೆಕ್ ಮಾಡಿ ಬದಲಾಯಿಸಬೇಕು, ಟೈರ್’ನಲ್ಲಿನ ಗಾಳಿಯನ್ನ ಆಗಾಗ ತಪಾಸಣೆ ಮಾಡುತ್ತಿರಬೇಕು, ಟೈರ್’ನಲ್ಲಿ ಸಾಕಷ್ಟು ಗಾಳಿ ಇರುವಂತೆ ನೋಡಿಕೊಳ್ಳಬೇಕು. ಇನ್ನು ಹೆಚ್ಚಾಗಿ ಅರ್ಧ ಕ್ಲಚ್’ನಲ್ಲಿ ಗಾಡಿ ಓಡಿಸಿದರೆ ಮೈಲೇಜ್ ಕಡಿಮೆಯಾಗುತ್ತದೆ, ಅತಿವೇಗದಲ್ಲಿ ಹೋದರೆ ಮೈಲೇಜ್ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತೆ.

 

BREAKING: ಭಾರತ ಸೇರಿದಂತೆ ವಿಶ್ವದಾದ್ಯಂತ ‘ವಾಟ್ಸ್ ಆಪ್’ ಸೇವೆಯಲ್ಲಿ ವ್ಯತ್ಯಯ: ಬಳಕೆದಾರರು ಪರದಾಟ | WhatsApp Down

Don't you give your bike 'mileage'? Following these 'tips' petrol doesn't cost like water ನಿಮ್ಮ ಬೈಕ್ 'ಮೈಲೇಜ್' ಕೊಡ್ತಿಲ್ವಾ.? ಈ 'ಟಿಪ್ಸ್' ಅನುಸರಿಸಿ ಪೆಟ್ರೋಲ್ ನೀರಿನಂತೆ ಖರ್ಚಾಗೋದಿಲ್ಲ
Share. Facebook Twitter LinkedIn WhatsApp Email

Related Posts

BREAKING : ಅಮೆರಿಕದ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಇರಾನ್, 5 ಷರತ್ತುಗಳನ್ನ ಮುಂದಿಟ್ಟಿದೆ!

25/03/2026 8:18 PM1 Min Read

BREAKING: ಲೋಕಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ (ತಿದ್ದುಪಡಿ) ವಿಧೇಯಕ-2026 ಅಂಗೀಕಾರ

25/03/2026 8:01 PM2 Mins Read

BREAKING : ಇಂಧನ ಕೊರತೆ ಇಲ್ಲ, ಶೀಘ್ರದಲ್ಲೇ ಹೆಚ್ಚಿನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಲಿವೆ ; ಕೇಂದ್ರ ಸರ್ಕಾರ

25/03/2026 7:47 PM2 Mins Read
Recent News

ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

25/03/2026 8:32 PM

ALERT : `ಸೆಕ್ಸ್’ ಬಳಿಕ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ !

25/03/2026 8:20 PM

BREAKING : ಅಮೆರಿಕದ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಇರಾನ್, 5 ಷರತ್ತುಗಳನ್ನ ಮುಂದಿಟ್ಟಿದೆ!

25/03/2026 8:18 PM

ಬೆಂಗಳೂರಿನ ‘IPL ಕ್ರಿಕೆಟ್ ಪ್ರಿಯ’ರಿಗೆ ಗುಡ್ ನ್ಯೂಸ್: ‘ನಮ್ಮ ಮೆಟ್ರೋ ರೈಲು’ ಸಂಚಾರದ ಅವಧಿ ವಿಸ್ತರಣೆ | Namma Metro

25/03/2026 8:07 PM
State News
KARNATAKA

ಸಾಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣದ ಹೆಸರಲ್ಲಿ ಪ್ರಾಣದ ಜೊತೆ ಚೆಲ್ಲಾಟ: ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಜನಾಕ್ರೋಶ

By kannadanewsnow0925/03/2026 8:32 PM KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಾಗರ ನಗರದ ಜೀವನಾಡಿ ಬಿ.ಎಚ್. ರಸ್ತೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಅಧ್ವಾನದ ಹಾದಿಯಾಗಿದೆ. ಬಿಹೆಚ್ ರಸ್ತೆ…

ALERT : `ಸೆಕ್ಸ್’ ಬಳಿಕ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಲೇಬೇಡಿ !

25/03/2026 8:20 PM

ಬೆಂಗಳೂರಿನ ‘IPL ಕ್ರಿಕೆಟ್ ಪ್ರಿಯ’ರಿಗೆ ಗುಡ್ ನ್ಯೂಸ್: ‘ನಮ್ಮ ಮೆಟ್ರೋ ರೈಲು’ ಸಂಚಾರದ ಅವಧಿ ವಿಸ್ತರಣೆ | Namma Metro

25/03/2026 8:07 PM

ದಾವಣಗೆರೆ ದಕ್ಷಿಣ ಉಪಚುನಾವಣೆ: ದಾಖಲೆಯಿಲ್ಲದೇ ಸಾಗಿಸುತ್ತಿದ್ದ 6.17 ಲಕ್ಷ ನಗದು ಜಪ್ತಿ

25/03/2026 7:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.