ನವದೆಹಲಿ : ಸುಪ್ರೀಂಕೋರ್ಟ್’ನಲ್ಲಿ ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ವಕೀಲ ಮ್ಯಾಥ್ಯೂಸ್ ನೆಡುಂಪರಾ ನಡುವೆ ವಾಗ್ವಾದ ನಡೆಯಿತು. ಅವರ ಬಿಸಿಯಾದ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಚಾರಣೆಯ ಸಮಯದಲ್ಲಿ, ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರು ಚುನಾವಣಾ ಬಾಂಡ್ ಪ್ರಕರಣದ ಸಂಪೂರ್ಣ ತೀರ್ಪನ್ನ ನಾಗರಿಕರ ಬೆನ್ನ ಹಿಂದೆ ನೀಡಲಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ.ಚಂದ್ರಚೂಡ್, ನನ್ನ ಮೇಲೆ ಕೂಗಾಡಬೇಡಿ ಎಂದು ಹೇಳಿದರು.
“ನನ್ನ ಮೇಲೆ ಕೂಗಾಡಬೇಡಿ. ನೀವು ಅರ್ಜಿಯನ್ನ ಸಲ್ಲಿಸಲು ಬಯಸಿದರೆ, ಸಲ್ಲಿಸಿ. ನಾವು ನಿಮ್ಮ ಮಾತನ್ನು ಕೇಳುವುದಿಲ್ಲ” ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಹೇಳಿದರು. ಆದ್ರೆ, ಅದರ ನಂತ್ರವೂ ವಕೀಲರು ತಮ್ಮ ಮಾತು ಮುಂದುವರೆಸಿದ್ದು, ಆಗ ನ್ಯಾಯಾಮೂರ್ತಿಗಳು ನಿಮಗೆ ನ್ಯಾಯಾಂಗ ನಿಂದನೆ ನೋಟಿಸ್ ಬೇಕೇ.? ಎಂದು ಗರಂ ಆದರು. ಸಧ್ಯ ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
Mathews Nedumpara : Entire judgment is delivered behind the back of the citizens.
CJI Chandrachud : "Don't shout at me. You are in the court."
WE ARE NOT HEARING YOU.
If you want to move an application, file an application.#ElectoralBondsCase #SupremeCourtofIndia pic.twitter.com/AHqpRhhb5S
— Govind Pratap Singh | GPS (@govindprataps12) March 18, 2024
Kuno National Park : ‘ಕುನೋ ಪಾರ್ಕ್’ನಲ್ಲಿ ಆರು ಮರಿಗಳಿಗೆ ಜನ್ಮ ನೀಡಿದ ‘ಗಾಮಿನಿ ಚೀತಾ’, ವಿಶ್ವ ದಾಖಲೆ ನಿರ್ಮಾಣ
ಮೋದಿ ಸರ್ಕಾರ ಕೇವಲ ಚುನಾವಣೆಗಾಗಿ ಕೆಲಸ ಮಾಡುವುದಿಲ್ಲ : ಸಂಕಲ್ಪ ಸಮಾವೇಶದಲ್ಲಿ BSY ಹೇಳಿಕೆ
BREAKING : ಇ-ಕಾಮರ್ಸ್ ದೈತ್ಯ ಅಲಿಬಾಬಾ ಗ್ರೂಪ್ ದಿನಸಿ ವಿಭಾಗದ CEO ‘ಹೌ ಯಿ’ ರಾಜೀನಾಮೆ, ನಿವೃತ್ತಿ