ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್’ಗೆ ಖಡಕ್ ಎಚ್ಚರಿಕೆ ನೀಡಿದ್ದು, ಇರಾನ್’ನಲ್ಲಿ ಸಂಭಾವ್ಯ ಬಾಂಬ್ ದಾಳಿ ಕಾರ್ಯಾಚರಣೆಗಳನ್ನ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್’ನಲ್ಲಿ ಹಂಚಿಕೊಂಡ ಪೋಸ್ಟ್’ನಲ್ಲಿ, ಡೊನಾಲ್ಡ್ ಟ್ರಂಪ್ ಇದನ್ನ “ಪ್ರಮುಖ ಉಲ್ಲಂಘನೆ” ಎಂದು ಕರೆದಿದ್ದು, ಇಸ್ರೇಲ್ ತನ್ನ ಯೋಜನೆಗಳನ್ನ ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್, “ಇಸ್ರೇಲ್.. ಬಾಂಬ್’ಗಳನ್ನು ಎಸೆಯಬೇಡಿ, ಅದು ದೊಡ್ಡ ಉಲ್ಲಂಘನೆಯಾಗಿದೆ. ಈಗಲೇ ನಿಮ್ಮ ಪೈಲಟ್’ಗಳನ್ನು ವಾಪಸ್ ಕರೆಸಿಕೊಳ್ಳಿ!” ಎಂದು ಬರೆದಿದ್ದಾರೆ.
BREAKING : ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ; ಜುಲೈ 1ರಿಂದ ‘ಪ್ರಯಾಣ ದರ’ ಏರಿಕೆ |Railways Passenger fares hike
ಇಸ್ರೋದಲ್ಲಿ ವಿಜ್ಞಾನಿ ಮತ್ತು ಎಂಜಿನಿಯರ್ ಆಗಲು ಸುವರ್ಣ ಅವಕಾಶ, ಜುಲೈ 14ರೊಳಗೆ ಅರ್ಜಿ ಸಲ್ಲಿಸಿ!