ಬಲ ಬದಲು ಎಡ ಕಿಡ್ನಿ ತೆಗೆದ ವೈದ್ಯ: ಮೃತಳ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಲು NCDRC ಆದೇಶ
ನವದೆಹಲಿ: ರೋಗಪೀಡಿತ ಬಲ ಕಿಡ್ನಿಯನ್ನು ತೆಗೆಯುವ ಬದಲು, ಮಹಿಳೆಯೊಬ್ಬರ ಸಂಪೂರ್ಣ ಆರೋಗ್ಯಕರವಾಗಿದ್ದ ಎಡ ಕಿಡ್ನಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಉತ್ತರ ಪ್ರದೇಶದ ವೈದ್ಯರೊಬ್ಬರ ಕೃತ್ಯವನ್ನು “ಅತ್ಯಂತ ಘೋರ ನಿರ್ಲಕ್ಷ್ಯ” ಎಂದು ಕರೆದಿರುವ ರಾಷ್ಟ್ರೀಯ ಗ್ರಾಹಕರ ಕುಂದುಕೊರತೆಗಳ ಪರಿಹಾರ ಆಯೋಗವು (NCDRC), ಮೃತಳ ಕುಟುಂಬಕ್ಕೆ 2 ಕೋಟಿ ರೂಪಾಯಿ ಭಾರಿ ಪರಿಹಾರ ನೀಡುವಂತೆ ಆದೇಶಿಸಿದೆ. ಆಯೋಗದ ಅಧ್ಯಕ್ಷ ಎ.ಪಿ. ಸಾಹಿ ಮತ್ತು ಸದಸ್ಯ ಭರತ್‌ಕುಮಾರ್ ಪಾಂಡ್ಯ ಅವರನ್ನೊಳಗೊಂಡ ಪೀಠವು, ಮೃತರಾದ 56 ವರ್ಷದ ಶಾಂತಿ ದೇವಿ ಅವರ ಕುಟುಂಬ … Continue reading ಬಲ ಬದಲು ಎಡ ಕಿಡ್ನಿ ತೆಗೆದ ವೈದ್ಯ: ಮೃತಳ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಲು NCDRC ಆದೇಶ
Copy and paste this URL into your WordPress site to embed
Copy and paste this code into your site to embed