ನವದೆಹಲಿ : ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುವುದು ಎಂಬ ಪ್ರಚಾರವನ್ನ ಕೇಂದ್ರ ಸರ್ಕಾರ ನಿರಾಕರಿಸಿದೆ. 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇಕಡಾ 1.1ರಷ್ಟು ಶುಲ್ಕವನ್ನ ಪಾವತಿಸಬೇಕಾಗುತ್ತದೆ ಎಂದು ಹಲವಾರು ಟಿವಿ ಚಾನೆಲ್ಗಳು ಮತ್ತು ಸೈಟ್ಗಳು ಪ್ರಚಾರ ಮಾಡುತ್ತಿವೆ, ಇದು ಸಂಪೂರ್ಣವಾಗಿ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.
ಅದ್ರಂತೆ, ಸಾಮಾನ್ಯ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕಗಳಿಲ್ಲ. ಪ್ರಿಪೇಯ್ಡ್ ಪಾವತಿ ಸಾಧನಗಳಂತಹ (PPI) ಡಿಜಿಟಲ್ ವ್ಯಾಲೆಟ್’ಗಳಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.
BREAKING : ನಿಯಮ ಉಲ್ಲಂಘಿಸಿದ ‘ಅಕಾಸಾ ಏರ್’ಗೆ ಬಿಸಿ ಮುಟ್ಟಿಸಿದ ‘DGCA’, ಶೋಕಾಸ್ ನೋಟಿಸ್ ಜಾರಿ
ಹಲ್ಲೆಗೊಳಗಾಗಿದ್ದ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ನಿವಾಸಕ್ಕೆ ಕಿಮ್ಮನೆ ರತ್ನಾಕರ್ ಭೇಟಿ
‘NMC’ಯಿಂದ 2025ರ ‘NEET ಪಠ್ಯಕ್ರಮ’ ಬಿಡುಗಡೆ : ವಿಷಯವಾರು ಪಠ್ಯಕ್ರಮ ಡೌನ್ಲೋಡ್ ಮಾಡುವುದು ಹೇಗೆ?