ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

ಭಾರತವನ್ನು ‘ಮಾವಿನ ಹಣ್ಣುಗಳ ರಾಜಧಾನಿ’ ಎಂದು ಕರೆಯಲಾಗುತ್ತದೆ. ಪ್ರಪಂಚದ ಒಟ್ಟು ಮಾವಿನ ಉತ್ಪಾದನೆಯಲ್ಲಿ ಸುಮಾರು ಶೇ. 40 ರಿಂದ 45 ರಷ್ಟು ಪಾಲು ಭಾರತದ್ದೇ ಆಗಿದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಭಾರತದಲ್ಲಿ ಬೆಳೆಯುವ ಒಟ್ಟು ಮಾವಿನ ಹಣ್ಣುಗಳಲ್ಲಿ ಸುಮಾರು ಶೇ. 99 ರಷ್ಟು ದೇಶೀಯ ಮಾರುಕಟ್ಟೆಯಲ್ಲೇ ಬಳಕೆಯಾಗುತ್ತಿದೆ. ಕೇವಲ ಶೇ. 1 ರಷ್ಟು ಮಾತ್ರ ವಿದೇಶಗಳಿಗೆ ರಫ್ತಾಗುತ್ತಿದೆ. ಇದಕ್ಕೆ ಕಾರಣಗಳೇನು? ಇಲ್ಲಿವೆ ಪ್ರಮುಖ ಅಂಶಗಳು: 1. ಭಾರಿ ದೇಶೀಯ ಬೇಡಿಕೆ ಭಾರತದ ಜನಸಂಖ್ಯೆ ಮತ್ತು ಮಾವಿನ ಹಣ್ಣಿನ … Continue reading ಎಷ್ಟೇ ಡಿಮ್ಯಾಂಡ್‌‌ ಇದ್ರು ಭಾರತ ‘ಮಾವಿನ ಹಣ್ಣ’ನ್ನು ರಫ್ತು ಮಾಡಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ