Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕಳೆದುಹೋದ ‘ಮೊಬೈಲ್’ ಮರುಪಡೆಯಲು ‘RPF’ ಅದ್ಭತ ಯೋಜನೆ : ‘ಆಪರೇಷನ್ ಅಮಾನತ್’ ಅಡಿ ‘CEIR ಟ್ರ್ಯಾಕಿಂಗ್’ ಬಿಡುಗಡೆ.!

25/06/2025 8:51 AM

ಉದ್ಯೋಗಿಗಳೇ ಗಮನಿಸಿ : ಪ್ರತಿ ತಿಂಗಳು ನಿಮ್ಮ ಸಂಬಳದಿಂದ `PF’ ಕಡಿತಗೊಂಡರೆ ಸಿಗಲಿವೆ 7 ಪ್ರಯೋಜನಗಳು.!

25/06/2025 8:42 AM

BREAKING : ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ` ಡೊನಾಲ್ಡ್ ಟ್ರಂಪ್’ | Nobel Peace prize

25/06/2025 8:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನ್ನಪೂರ್ಣೇಶ್ವರಿ ದೇವಿ ಸಾಮಾನ್ಯವಾಗಿ ಯಾಕೆ ಕೋಪಗೊಳ್ಳುವುದಿಲ್ಲ ಎಂದು ನಿಮಗೆ ಗೊತ್ತ ?
Uncategorized

ಅನ್ನಪೂರ್ಣೇಶ್ವರಿ ದೇವಿ ಸಾಮಾನ್ಯವಾಗಿ ಯಾಕೆ ಕೋಪಗೊಳ್ಳುವುದಿಲ್ಲ ಎಂದು ನಿಮಗೆ ಗೊತ್ತ ?

By kannadanewsnow0710/07/2024 11:47 AM

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.

ಹಿಂದೂ ಸಂಪ್ರದಾಯದಲ್ಲಿ ಅನ್ನಪೂರ್ಣೇಶ್ವರಿ ದೇವರಿಗೆ ಒಂದು ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಯಾಕೆಂದರೆ ಅನ್ನ ನೀಡುವ ತಾಯಿಯಾಗಿದ್ದಾಳೆ ಅನ್ನಪೂರ್ಣೇಶ್ವರಿ. ಅನ್ನಪೂರ್ಣೇಶ್ವರಿ ಸಾಮಾನ್ವಾಗಿ ಯಾವ ಭಕ್ತರ ಮೇಲೂ ಕೋಪ ಮಾಡಿಕೊಳ್ಳುವುದಿಲ್ಲ . ಒಂದು ವೇಳೆ ನೀವು ತಪ್ಪು ಮಾಡಿದರು ಸಾಮಾನ್ಯವಾಗಿ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಳ್ಳುವುದಿಲ್ಲ. ನೀವೇನಾದರೂ ಗಣ ಘೋರವಾದ ತಪ್ಪು ಮಾಡಿದರೆ ಮಾತ್ರ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಳ್ಳುತ್ತಾಳೆ. ಒಂದು ವೇಳೆ ನಿಮ್ಮ ಮೇಲೆ ಅನ್ನಪೂರ್ಣೇಶ್ವರಿ ದೇವಿ ಮುನಿಸಿಕೊಂಡರೆ ನಿಮಗೆ ಊಟಕ್ಕೂ ಕೂಡ ಕಷ್ಟವಾಗುವಂಥ ಪರಿಸ್ಥಿತಿಯನ್ನು ಕೊಡುತ್ತಾಳೆ.

ನಾವು ಹೇಳುವ ಈ ಮಂತ್ರವನ್ನು ಊಟಕ್ಕಿಂತ ಮುಂಚೆ ಹೇಳಿದರೆ ಸಾಕಷ್ಟು ಒಳ್ಳೆಯದಾಗುತ್ತದೆ ಮತ್ತು ಊಟದ ವಿಷಯದಲ್ಲಿ ಯಾವತ್ತಿಗೂ ತೊಂದರೆಯಾಗುವುದಿಲ್ಲ.

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ
ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂದೇಹೀ ಚ ಪಾರ್ವತಿ

ಈ ಮಂತ್ರದ ಅರ್ಥವೇನೆಂದರೆ ಎಲೆಯಲ್ಲಿ ಹಾಕಿಕೊಂಡಿರುವ ಅನ್ನದ ಮೇಲೆ ಕೈಯಿಟ್ಟು ಹೇ ಅನ್ನಪೂರ್ಣ ಶಂಕರನ ಪ್ರಾಣವಲ್ಲಭೆಯಾದ ನೀನು ನನ್ನ ಮನಸ್ಸಿನಲ್ಲಿ ಸದಾಕಾಲವೂ ಇದ್ದು ಜ್ಞಾನ ವೈರಾಗ್ಯವೆಂಬ ಬಿಕ್ಷೆಯನ್ನು ಕೊಟ್ಟು ಕಾಪಾಡು ಎಂಬುದು ಈ ಮಂತ್ರದ ಅರ್ಥವಾಗಿದೆ.

ಈ ಮಂತ್ರವನ್ನು ಹೇಳಿದ ನಂತರ ಅನ್ನಕ್ಕೆ ನಮಸ್ಕಾರ ಮಾಡಿ ನೀವು ಅನ್ನವನ್ನು ಮೂರು ಬೆಟ್ಟಿ ನಷ್ಟು ಅನ್ನವನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿ ಕೊಳ್ಳಬೇಕಾಗುತ್ತದೆ. ನಂತರ ಎಲೆಯ ಬಲಭಾಗಕ್ಕೆ ಅನ್ನವನ್ನು ಇಡಬೇಕು. ಈ ತರ ಇಟ್ಟರೆ ಅನ್ನಪೂರ್ಣೇಶ್ವರಿಗೆ ನಮನ ಮಾಡಿದಂತಾಗುತ್ತದೆ. ಈ ರೀತಿ ಪ್ರತಿನಿತ್ಯ ಮಾಡುವುದರಿಂದ ನೀವು ಎಲ್ಲೇ ಹೋದರು, ಎಲ್ಲೇ ಇದ್ದರೂ ಅನ್ನಕ್ಕೆ ಯಾವುದೇ ರೀತಿಯ ಕಷ್ಟ ಬರುವುದಿಲ್ಲ. ಮಾಂಸಹಾರ ಸೇವಿಸುವ ದಿನದಲ್ಲಿ ಈ ಮಂತ್ರವನ್ನು ಹೇಳಬೇಡಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564.

Do you know why Annapoorneshwari Devi doesn't usually get angry? ಅನ್ನಪೂರ್ಣೇಶ್ವರಿ ದೇವಿ ಸಾಮಾನ್ಯವಾಗಿ ಯಾಕೆ ಕೋಪಗೊಳ್ಳುವುದಿಲ್ಲ ಎಂದು ನಿಮಗೆ ಗೊತ್ತ ?
Share. Facebook Twitter LinkedIn WhatsApp Email

Related Posts

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read
Recent News

BIG NEWS : ಕಳೆದುಹೋದ ‘ಮೊಬೈಲ್’ ಮರುಪಡೆಯಲು ‘RPF’ ಅದ್ಭತ ಯೋಜನೆ : ‘ಆಪರೇಷನ್ ಅಮಾನತ್’ ಅಡಿ ‘CEIR ಟ್ರ್ಯಾಕಿಂಗ್’ ಬಿಡುಗಡೆ.!

25/06/2025 8:51 AM

ಉದ್ಯೋಗಿಗಳೇ ಗಮನಿಸಿ : ಪ್ರತಿ ತಿಂಗಳು ನಿಮ್ಮ ಸಂಬಳದಿಂದ `PF’ ಕಡಿತಗೊಂಡರೆ ಸಿಗಲಿವೆ 7 ಪ್ರಯೋಜನಗಳು.!

25/06/2025 8:42 AM

BREAKING : ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ` ಡೊನಾಲ್ಡ್ ಟ್ರಂಪ್’ | Nobel Peace prize

25/06/2025 8:30 AM

ರೈಲು ಪ್ರಯಾಣಿಕರೇ ಗಮನಿಸಿ : ಜುಲೈ 2ರಿಂದ `ವಂದೇ ಭಾರತ್ ಎಕ್ಸ್ಪ್ರೆಸ್’ ರೈಲುಗಳ ಮಾರ್ಗ ಬದಲಾವಣೆ | Vande Bharat

25/06/2025 8:30 AM
State News
KARNATAKA

ರೈಲು ಪ್ರಯಾಣಿಕರೇ ಗಮನಿಸಿ : ಜುಲೈ 2ರಿಂದ `ವಂದೇ ಭಾರತ್ ಎಕ್ಸ್ಪ್ರೆಸ್’ ರೈಲುಗಳ ಮಾರ್ಗ ಬದಲಾವಣೆ | Vande Bharat

By kannadanewsnow5725/06/2025 8:30 AM KARNATAKA 1 Min Read

ಬೆಂಗಳೂರು : ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಲೂಪ್ ಲೈನ್ (ರೋಡ್-3) ಅನ್ನು ಮುಖ್ಯ ಲೈನ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ…

BREAKING : ರೋಡ್ ರೇಜ್ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಗೆ ನೋಟಿಸ್

25/06/2025 7:44 AM

BIG NEWS : ಕರ್ನಾಟಕ `ಲೋಕಾಯುಕ್ತ ಪೊಲೀಸರು’ ನಿರ್ವಹಿಸಬೇಕಾದ `ಕರ್ತವ್ಯಗಳ’ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Karnataka Lokayukta Police

25/06/2025 7:43 AM
vidhana soudha

GOOD NEWS : ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್ : ಖಾಸಗಿ ವಲಯದಲ್ಲಿ `ಕನ್ನಡಿಗರಿಗೆ ಮೀಸಲಾತಿ’ ಪ್ರಸ್ತಾವನೆ ಮಂಡನೆಗೆ ಸಿದ್ಧತೆ.!

25/06/2025 7:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.