Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಪ್ಯಾರಸಿಟಮಾಲ್, ಟೆಲ್ಮಿಸಾರ್ಟನ್  ಸೇರಿ ಈ 196 `ಔಷಧಿಗಳು’ ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್ : ಇಲ್ಲಿದೆ `CDSCO’ ಪಟ್ಟಿ.!

24/05/2025 8:31 AM

Rain Alert : ಕರ್ನಾಟಕ ಸೇರಿದಂತೆ 29 ರಾಜ್ಯಗಳಲ್ಲಿ ಇಂದಿನಿಂದ ಬಿರುಗಾಳಿ ಸಹಿತ ಭಾರೀ `ಮಳೆ’ : `IMD’ ಮುನ್ಸೂಚನೆ.!

24/05/2025 8:27 AM

IPL 2025: ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸ್​ಗೆ ಟಾಟಾ ಕಾರಿನ ಗ್ಲಾಸ್ ಪುಡಿಪುಡಿ, 5 ಲಕ್ಷ ರೂ. ದಂಡ!

24/05/2025 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಜಯ್ ಶಾ’ಗೂ ಮೊದಲು ‘ICC ಅಧ್ಯಕ್ಷ’ರಾಗಿ ಅಧಿಕಾರ ನಡೆಸಿದ ‘ನಾಲ್ವರು ಭಾರತೀಯರು’ ಯಾರು ಗೊತ್ತಾ?
INDIA

‘ಜಯ್ ಶಾ’ಗೂ ಮೊದಲು ‘ICC ಅಧ್ಯಕ್ಷ’ರಾಗಿ ಅಧಿಕಾರ ನಡೆಸಿದ ‘ನಾಲ್ವರು ಭಾರತೀಯರು’ ಯಾರು ಗೊತ್ತಾ?

By KannadaNewsNow27/08/2024 9:04 PM

ನವದೆಹಲಿ : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನೂತನ ಅಧ್ಯಕ್ಷರಾಗಿ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಅವರಿಗೆ ಬೆಂಬಲ ನೀಡಿದೆ ಎನ್ನಲಾಗ್ತಿದೆ. ಅದ್ರಂತೆ, ಐಸಿಸಿ ಇತಿಹಾಸದಲ್ಲಿ ಐಸಿಸಿ ಅಧ್ಯಕ್ಷರಾದ ಭಾರತದ 5ನೇ ವ್ಯಕ್ತಿ ಶಾ ಆಗಲಿದ್ದಾರೆ. ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಿದ್ರೆ, ಇದಕ್ಕೂ ಮುನ್ನ ಐಸಿಸಿಯ ಇತಿಹಾಸದಲ್ಲಿ ಭಾರತೀಯ ಅಧ್ಯಕ್ಷರು ಯಾರಾಗಿದ್ರು.? ಮುಂದೆ ಓದಿ.

ಜಗಮೋಹನ್ ದಾಲ್ಮಿಯಾ (1997–2000) : ಜಗಮೋಹನ್ ದಾಲ್ಮಿಯಾ ಭಾರತದಿಂದ ಮೊದಲ ಐಸಿಸಿ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದರು. ಅವರು 1997 ರಿಂದ 2000 ರವರೆಗೆ ಈ ಹುದ್ದೆಯಲ್ಲಿದ್ದರು. 1987 ರಲ್ಲಿ ರಿಲಯನ್ಸ್ ವಿಶ್ವಕಪ್ ಮತ್ತು 1996 ರಲ್ಲಿ ವಿಲ್ಸ್ ವಿಶ್ವಕಪ್’ನ್ನ ಭಾರತವು ಸಹ-ಆತಿಥ್ಯ ವಹಿಸಲು ದಾಲ್ಮಿಯಾ ಕಾರಣ. ಬಿಸಿಸಿಐಯನ್ನ ವಿಶ್ವದ ಶ್ರೀಮಂತ ಮಂಡಳಿಯನ್ನಾಗಿ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಬಂಗಾಳ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶರದ್ ಪವಾರ್ (2010-2012) : 2010 ರಲ್ಲಿ ಭಾರತದ ರಾಜಕಾರಣಿ ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದರು. ಅವರು ಇಂಗ್ಲೆಂಡ್‌’ನ ಡೇವಿಡ್ ಮೋರ್ಗನ್ ಬದಲಿಗೆ ಆಯ್ಕೆಯಾಗಿ 2 ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದರು. ಆ ಸಮಯದಲ್ಲಿ ಅವರು ಭಾರತ ಸರ್ಕಾರದಲ್ಲಿ ಕೃಷಿ ಸಚಿವರೂ ಆಗಿದ್ದರು. ಪವಾರ್ 2008 ರಿಂದ ಐಸಿಸಿ ಉಪಾಧ್ಯಕ್ಷರೂ ಆಗಿದ್ದಾರೆ. ಪವಾರ್ 2005 ರಿಂದ 2008 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು. ಅವರು 2004 ರಿಂದ 2005 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದ ರಣಬೀರ್ ಸಿಂಗ್ ಮಹೇಂದ್ರ ಅವರನ್ನ ಬದಲಾಯಿಸಿದರು.

ಎನ್. ಶ್ರೀನಿವಾಸನ್ (2014–2015) : ಈ ಪಟ್ಟಿಯಲ್ಲಿ ಎನ್. ಶ್ರೀನಿವಾಸನ್ ತೃತೀಯ ಸ್ಥಾನ ಪಡೆದಿದ್ದಾರೆ. ಅವರ ಅಧಿಕಾರಾವಧಿ 2014 ರಿಂದ 2015 ರವರೆಗೆ ಇತ್ತು. ಸಧ್ಯ ಶ್ರೀನಿವಾಸನ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಲೀಕರಾಗಿದ್ದಾರೆ.

ಶಶಾಂಕ್ ಮನೋಹರ್ (2015-2020) : ಶಶಾಂಕ್ ಮನೋಹರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಸಿಸಿಯಲ್ಲಿ ಅವರ ಅಧಿಕಾರಾವಧಿಯು 2015 ರಿಂದ 2020 ರವರೆಗೆ ಇತ್ತು. ಇದು ಯಾವುದೇ ಭಾರತೀಯರ ಸುದೀರ್ಘ ಅವಧಿಯಾಗಿದೆ. ವಿಶೇಷವೆಂದ್ರೆ, ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ವತಃ ಶಶಾಂಕ್ ರಾಜೀನಾಮೆ ನೀಡಿದ್ದಾರೆ. 2008ರಿಂದ 2011ರವರೆಗೆ ಬಿಸಿಸಿಐ ಅಧ್ಯಕ್ಷರೂ ಆಗಿದ್ದರು. ಬಿಸಿಸಿಐನಲ್ಲಿ ಶಶಾಂಕ್ ಅವರ ಮೊದಲ ಅವಧಿ 2008 ರಿಂದ 2011 ರವರೆಗೆ ಮತ್ತು ಅವರ ಎರಡನೇ ಅವಧಿ ಅಕ್ಟೋಬರ್ 2015 ರಿಂದ ಮೇ 2016 ರವರೆಗೆ ಇತ್ತು.

 

 

ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್: ಬೆಂಗಳೂರು-ಕಲಬುರ್ಗಿ ನಡುವೆ ವಿಶೇಷ ರೈಲು ಸಂಚಾರ | South Western Railway

BREAKING: ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಕೆ.ಪ್ರಭಾಕರ್ ಹೃದಯಾಘಾತದಿಂದ ನಿಧನ

ನೀವು ‘SSLC ಪರೀಕ್ಷೆ’ಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದೀರಾ.? ಹಾಗಿದ್ರೇ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿ

'ಜಯ್ ಶಾ'ಗೂ ಮೊದಲು 'ICC ಅಧ್ಯಕ್ಷ'ರಾಗಿ ಅಧಿಕಾರ ನಡೆಸಿದ 'ನಾಲ್ವರು ಭಾರತೀಯರು' ಯಾರು ಗೊತ್ತಾ? Do you know who are the 'four Indians' who held office as icc president before Jay Shah?
Share. Facebook Twitter LinkedIn WhatsApp Email

Related Posts

BIG NEWS : `ಪ್ಯಾರಸಿಟಮಾಲ್, ಟೆಲ್ಮಿಸಾರ್ಟನ್  ಸೇರಿ ಈ 196 `ಔಷಧಿಗಳು’ ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್ : ಇಲ್ಲಿದೆ `CDSCO’ ಪಟ್ಟಿ.!

24/05/2025 8:31 AM2 Mins Read

Rain Alert : ಕರ್ನಾಟಕ ಸೇರಿದಂತೆ 29 ರಾಜ್ಯಗಳಲ್ಲಿ ಇಂದಿನಿಂದ ಬಿರುಗಾಳಿ ಸಹಿತ ಭಾರೀ `ಮಳೆ’ : `IMD’ ಮುನ್ಸೂಚನೆ.!

24/05/2025 8:27 AM1 Min Read

IPL 2025: ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸ್​ಗೆ ಟಾಟಾ ಕಾರಿನ ಗ್ಲಾಸ್ ಪುಡಿಪುಡಿ, 5 ಲಕ್ಷ ರೂ. ದಂಡ!

24/05/2025 8:21 AM1 Min Read
Recent News

BIG NEWS : `ಪ್ಯಾರಸಿಟಮಾಲ್, ಟೆಲ್ಮಿಸಾರ್ಟನ್  ಸೇರಿ ಈ 196 `ಔಷಧಿಗಳು’ ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್ : ಇಲ್ಲಿದೆ `CDSCO’ ಪಟ್ಟಿ.!

24/05/2025 8:31 AM

Rain Alert : ಕರ್ನಾಟಕ ಸೇರಿದಂತೆ 29 ರಾಜ್ಯಗಳಲ್ಲಿ ಇಂದಿನಿಂದ ಬಿರುಗಾಳಿ ಸಹಿತ ಭಾರೀ `ಮಳೆ’ : `IMD’ ಮುನ್ಸೂಚನೆ.!

24/05/2025 8:27 AM

IPL 2025: ಅಭಿಷೇಕ್ ಶರ್ಮಾ ಸಿಡಿಸಿದ ಸಿಕ್ಸ್​ಗೆ ಟಾಟಾ ಕಾರಿನ ಗ್ಲಾಸ್ ಪುಡಿಪುಡಿ, 5 ಲಕ್ಷ ರೂ. ದಂಡ!

24/05/2025 8:21 AM

BREAKING : ಲಾರಿ ಕಾರಿನ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ : ಸ್ಥಳದಲ್ಲೇ 6 ಮಂದಿ ಸಾವು.!

24/05/2025 8:20 AM
State News
KARNATAKA

BIG NEWS : ನಕಲಿ ದಾಖಲೆ ಸೃಷ್ಟಿಸಿ ಶಾಲೆಗೆ ದಾನವಾಗಿ ನೀಡಿದ್ದ ಭೂಮಿ ಕಬಳಿಕೆ : ಮರಳಿ ಪಡೆಯಲು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5724/05/2025 8:11 AM KARNATAKA 1 Min Read

ಬೆಂಗಳೂರು : ಭೂದಾನ ವಿದ್ಯಾದಾನದಡಿ ಯೋಜನೆಯಡಿ ಸರ್ಕಾರಿ ಶಾಲೆಗೆ ಭೂಮಿ ದಾನ ನೀಡಿರುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.…

BREAKING : ಬೆಳಗಾವಿ ಜಿಲ್ಲೆಗೂ ಕಾಲಿಟ್ಟ ಮಹಾಮಾರಿ ಕೊರೊನಾ ವೈರಸ್ : ಗರ್ಭಿಣಿ ಮಹಿಳೆಗೆ ಸೋಂಕು ದೃಢ.!

24/05/2025 7:55 AM

ಕಾವೇರಿ ಆರತಿ: ಸಂಗೀತ ನಿರ್ದೇಶಕರಿಗೆ ಪತ್ರ ಬರೆದ ಡಿ.ಕೆ.ಶಿವಕುಮಾರ್ | Cauvery Aarti

24/05/2025 7:55 AM

BIG NEWS: ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ತೆರವು : ಸರ್ಕಾರದಿಂದ ಮಹತ್ವದ ಆದೇಶ.!

24/05/2025 7:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.