ತನ್ನ ವಿಶಿಷ್ಟ ರೂಪ, ಆಕರ್ಷಕ ಬಣ್ಣ ಹಾಗೂ ಅದ್ಭುತ ಆರೋಗ್ಯ ಪ್ರಯೋಜನಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಭಾರಿ ಜನಪ್ರಿಯತೆ ಗಳಿಸಿರುವ ಹಣ್ಣು ‘ಡ್ರ್ಯಾಗನ್ ಫ್ರೂಟ್’ (Dragon Fruit). ಇದನ್ನು ‘ಪಿಟಾಯಾ’ (Pitaya) ಎಂದೂ ಕರೆಯಲಾಗುತ್ತದೆ. ಸೂಪರ್‌ಫುಡ್‌ಗಳ ಸಾಲಿಗೆ ಸೇರುವ ಈ ಹಣ್ಣಿಗೆ ವಿಶ್ವಾದ್ಯಂತ ಈಗ ಭಾರಿ ಬೇಡಿಕೆಯಿದೆ. ಆದರೆ, ವಿಶ್ವದಲ್ಲೇ ಈ ವಿಲಕ್ಷಣ ಹಣ್ಣನ್ನು ಅತಿ ಹೆಚ್ಚು ಉತ್ಪಾದಿಸುವ ದೇಶ ಯಾವುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಆಗ್ನೇಯ ಏಷ್ಯಾದ ಸುಂದರ ದೇಶವಾದ ವಿಯೆಟ್ನಾಂ (Vietnam) … Continue reading Dragon fruit: ವಿಶ್ವದಲ್ಲೇ ಅತಿ ಹೆಚ್ಚು ‘ಡ್ರ್ಯಾಗನ್ ಫ್ರೂಟ್’ ಉತ್ಪಾದಿಸುವ ದೇಶ ಯಾವುದು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
Copy and paste this URL into your WordPress site to embed
Copy and paste this code into your site to embed