ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಉಪಯೋಗಿಸುವುದು ಶೃಂಗಾರಕ್ಕಾಗಿ, ಅಲಂಕಾರಕ್ಕಾಗಿ ಮತ್ತು ಐಶ್ವರ್ಯವನ್ನು ಪ್ರದರ್ಶನ ಮಾಡುವುದಕ್ಕಾಗಿ ಎಂಬಲ್ಲಿ ಎರಡು ಮಾತಿಲ್ಲ.
ರತ್ನಗಳ ವಿಭಿನ್ನ ಪ್ರಭಾವವು ದೇಹ ವಿಜ್ಞಾನದ ಜೊತೆಗೆ ಆಯುರ್ವೇದದ ವಿಷಯವೂ ಆಗಿದೆ.
ವೈದ್ಯಕೀಯ ಗ್ರಂಥಗಳಲ್ಲಿ ರತ್ನಗಳ ಭಸ್ಮ, ರತ್ನಗಳ ಪುಡಿ ಮತ್ತು ರಸಾಯನ ಕ್ರಿಯೆಗಳ ಪ್ರಯೋಗವನ್ನು ಅಸಾಧ್ಯ ರೋಗಗಳ ನಿವಾರಣೆಗಾಗಿ ಸಾವಿರಾರು ವರ್ಷಗಳಿಂದ ಮಾಡಲಾಗುತ್ತಿದೆ.
ಭಾವ ಪ್ರಕಾಶ , ರಸ ರತ್ನ ಸಮುಚ್ಛಯ ಮುಂತಾದ ಆಯುರ್ವೇದ ಗ್ರಂಥಗಳಲ್ಲಿ ಅನೇಕ ಪ್ರಯೋಗಗಳು ದೊರೆಯುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಬೃಹತ್ ಸಂಹಿತೆಯಲ್ಲಿ ಹೀಗೆ ಹೇಳಿದೆ – ಸುತವಿಜಯಾರೋಗ್ಯಕರಾ ಮಹಾಪವಿತ್ರಾ ಧೃತಾ ರಾಜ್ಞಾಮ್
ರತ್ನಗಳ ಧಾರಣೆಯಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗುವುದುಂಟು.ಯುದ್ದದಲ್ಲಿ ಗೆಲುವಾಗುವುದುಂಟು.ರೋಗವು ನಾಶವಾಗಿ ಆರೋಗ್ಯ ದೊರೆಯುವುದುಂಟು.ಅದನ್ನು ಧರಿಸಿರುವ ರಾಜರು ಪವಿತ್ರರು.
ರತ್ನಧಾ(ಹಾ)ರೀ ಚ ಪಾರ್ಥೀವಃ ಎಂಬಂತೆ ಕ್ಷತ್ರಿಯರಿಗೆ ರತ್ನ ಧಾರಣೆ ವಿಹಿತವಾಗಿತ್ತು.
ವೈಶ್ಯರಿಗೆ ಅವುಗಳ ವಾಣಿಜ್ಯವೂ ಇತರರಿಗೆ ಕುಸುರಿ ಕಲೆಯೇ ಉದ್ಯಮವಾಗಿತ್ತು.
ರತ್ನಗಳ ಪ್ರಭಾವವು ಜ್ಯೋತಿಷಿಗಳ ಅಂತರ್ಮುಖವಾದ ವಿವೇಚನೆಯ ವಿಷಯವಾಗಿದೆ.
ವರಾಹ ಮಿಹಿರರು ರತ್ನಗಳನ್ನು ಆಭರಣಗಳು , ಸೌಂದರ್ಯ ವರ್ಧಕಗಳು ಮತ್ತು ಔಷಧೀಯ ಗುಣವುಳ್ಳವುಗಳು ಎನ್ನುವುದರ ಜೊತೆಗೆ ರತ್ನಗಳನ್ನು ಅತೀಂದ್ರಿಯ ಶಕ್ತಿಗಳ ಆಗರ ಎಂದು ಒಪ್ಪುತ್ತಾರೆ.
ರತ್ನ ಪರೀಕ್ಷಾಧ್ಯಾಯದ ಆರಂಭದಲ್ಲಿಯೇ ಶುಭ ರತ್ನವನ್ನು ಧಾರಣೆ ಮಾಡಿದರೆ ಅಶುಭ ಫಲವೂ ಆಗುವುದೆಂದು ತಿಳಿಸಿದ್ದಾರೆ.ರತ್ನಗಳನ್ನು ಧರಿಸುವಾಗ ರಾಜರು ಇವುಗಳ ಶುಭಾಶುಭ ಫಲಗಳನ್ನು ಪರೀಕ್ಷಿಸಿ ಧಾರಣ ಮಾಡಬೇಕೆಂದು ಹೇಳಿದ್ದಾರೆ.
ಯಾವ ರಾಶಿಗೆ ಯಾವ ಹರಳು(ರತ್ನ)?
ನೀವು ಜ್ಯೋತಿಷ್ಯರಿಗೆ ಕೇಳುವ ಪ್ರಶ್ನೆ ಇದು.
ಟಿವಿ ಗಳಲ್ಲಿ ಬರುವ ಜ್ಯೋತಿಷ್ಯರನ್ನು ಕೇಳಿದಾಗ ಹೆಸರಿನ ಆಧಾರದಲ್ಲಿ, ಸಂಖ್ಯಾಶಾಸ್ತ್ರದ ಆಧಾರದಲ್ಲಿ ರತ್ನಗಳ. ನಿರ್ಧಾರ ಹೇಳುತ್ತಾರೆ.ಕೆಲವು ರತ್ನ ವ್ಯಾಪಾರಿಗಳು ಅಂಗಡಿಯಲ್ಲಿ ಪುಕ್ಕಟೆ ರತ್ನ ಧಾರಣೆಯ ಕೆಟ್ಲಾಗ್ ತಯಾರಿಸಿ ನಮಗೆ ನೀಡುತ್ತಾರೆ.
ಇದು ಹೇಗೆಂದರೆ ಉದಾಃಗೆ ಮೇಷರಾಶಿಯಲ್ಲಿ ಜನಿಸಿದವರಿಗೆ ರಾಶ್ಯಾಧಿಪ ಕುಜನ ಪ್ರೀತ್ಯರ್ಥ ಹವಳವನ್ನು ಧರಿಸಬೇಕು ಎನ್ನುತ್ತಾರೆ ಒಬ್ಬರು.ಇನ್ನೊಬ್ಬರು ಆ ರಾಶಿಯ ಯೋಗಕಾರಕ ರವಿಯ ಪ್ರೀತ್ಯರ್ಥ ಮಾಣಿಕ್ಯ,ಯೋಗಕಾರಕ ಗುರು ಪ್ರೀತ್ಯರ್ಥ ಕನಕ ಪುಷ್ಯರಾಗ ಉತ್ತಮ ಎಂದು ಹೇಳುತ್ತಾರೆ. ಈ ರೀತಿಯ ಗೊಂದಲಗಳಿಂದ ಜನರು ಅದು ಸರಿಯೋ ಇದು ಸರಿಯೋ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಕೊನೆಗೆ ಈ ಸಲಹೆಯ ಮೇರೆಗೆ ರತ್ನ ಧರಿಸಿ ಉಲ್ಟಾ ಹೊಡೆಯುವುದೂ ಇದೆ. ಹಾಗಾದರೆ , ನಿಜವಾದ ರತ್ನಧಾರಣೆಯ ಕ್ರಮ ಹೇಗೆ?
ರತ್ನ ಧಾರಣೆಯ ವಿಚಾರವನ್ನು ಕೇವಲ ರಾಶಿ ಆಧಾರದಲ್ಲಿ ಸಲಹೆ ನೀಡುವುದು ಸರಿಯಾಗಲಾರದು.
ಇದೊಂದು ಸುಲಭೋಪಾಯವಷ್ಟೆ. ನಿನ್ನ ರಾಶಿಯಾವುದು.ಹಾಗಾದರೆ ಇಂತಹ ರತ್ನ ಸೂಕ್ತ ಎಂದು ಹೇಳಿದರೆ ಮುಗಿಯಿತು.
ಇದೊಂದು ಕೈತೊಳೆದುಕೊಳ್ಳುವ ಕೆಲಸವಾಯಿತಷ್ಟೆ. ಇದು ಹಿಗಾಗಬಾರದು.ಪೃಚ್ಛಕನು ತನ್ನ ಒಳಿತಿಗಾಗಿ ಕೇಳುವಾಗ ಒಳಿತಾಗುವಂತದ್ದನ್ನೇ ಹೇಳುವುದು ಜ್ಯೋತಿಷಿಯ ಧರ್ಮ.
ಮಾನವ ಶರೀರಕ್ಕೆ ಮುಖ್ಯ ಬಲ ನೀಡುವಂತದ್ದು ಕುಜಾದಿ ಪಂಚ ಗ್ರಹರು.ಅದರ ನಿಯಂತ್ರಣವನ್ನು ರವಿ ಚಂದ್ರರು ಮಾಡುತ್ತಾರೆ. ಇದರ ಬಲ ವೃದ್ಧಿ ಕ್ಷಯಗಳನ್ನು ರಾಹು ಕೇತುಗಳು ಮಾಡುತ್ತಾರೆ. ಜಾತಕದಲ್ಲಿ ಈ ಗ್ರಹರ ಬಲಾಬಲ ನೋಡಬೇಕು.
ಉದಾಃಗೆ ಜಾತಕದಲ್ಲಿ ಗುರು ಕೇವಲ 2°ಇದ್ದು ದಾಗಿದ್ದಾಗ ಜ್ಞಾನಕ್ಕೆ ಕೊರತೆಗಳಾಗುತ್ತದೆ.
ಇನ್ನು ಈ ಗುರುವಿಗೆ ಸ್ಥಾ ನಾದಿ ಬಲಗಳಿವೆಯೇ ಎಂಬುದನ್ನೂ ವಿಮರ್ಷಿಸಬೇಕು.ಯಾವ ಗ್ರಹನ ಬಲ ಅತ್ಯಂತ ಕ್ಷೀಣವಿದೆಯೋ ಅದಕ್ಕನುಗುಣವಾದ ರತ್ನ ಧಾರಣೆಯು ಯೋಗ್ಯವಾಗುತ್ತದೆ.ಗುರುವಿನಿಂದ ಜ್ಞಾನ, ಬುಧನಿಂದ ಚತುರತೆ, ವಾಕ್ ಪ್ರೌಢಿಮೆ ಕುಜನಿಂದ ಮತ್ತು ರವಿಯಿಂದ ಪರಾಕ್ರಮ, ಸಾಧನೆ personality, ಚಂದ್ರ ಶುಕ್ರರಿಂದ ಅಲಂಕಾರ, ರೂಪ, ದಾಂಪತ್ಯ ಸುಖ, ರಾಹು ಕೇತುಗಳಿಂದ ಯಾವುದೇ ರೀತಿಯ ಮೋಹಾದಿಗಳ ವಿಚಾರವನ್ನು ತಿಳಿಯಬೇಕು.ಈ ಗ್ರಹರು ಪ್ರಭಲವಾಗಿದ್ದರೆ ಮತ್ತು ರಾಶಿಗೆ ಯೋಗಕಾರಕರೆಂದು ಆ ಗ್ರಹನಿಗೆ ತಕ್ಕ ರತ್ನವನ್ನು ಹೇಳಿದರೆ ಪ್ರಯೋಜನವಾಗದು. ಹಾಗಾಗಿ ರತ್ನ ಧಾರಣೆಗೆ ಗ್ರಹರ ಬಲಾಬಲ ಗಳೇಮುಖ್ಯವಲ್ಲದೆ, ರಾಶಿ ಆಧಾರದಿಂದ ಹೇಳುವುದು ಖಂಡಿತವಾಗಿಯೂ ಸರಿಯಾಗದು.ಇಲ್ಲೊಂದು ವಿಚಾರ ಗಮನಿದಸಿರಿ – ಒಬ್ಬ ರಾಶ್ಯಾಧಿಪ ಗ್ರಹನು ಯಾವುದೋ ಒಂದು ಭಾವಕ್ಕೆ ಮಾರಕನಾಗಿರಲೇ ಬೇಕು. ಆಗ ಅವನ ಪ್ರಯುಕ್ತ ಧರಿಸಿದ ರತ್ನವು ಇನ್ನೊಂದು ಭಾವಕ್ಕೆ ಮಾರಕವೇ ಆಗುವುದಿಲ್ಲವೇ. ರಾಶ್ಯಾಧಾರಿತ ರತ್ನ ಧಾರಣೆ ಯಾರಿಗೋ ಕಾಕತಾಳಿಯವಾಗಿ ಸರಿಯಾಗಿರ ಬಹುದು.ಆದರೆ ರಾಶ್ಯಾಧಾರವು ಸಿದ್ಧಾಂತವಲ್ಲ. ಗ್ರಹಗಳ ಬಲಾಬಲ ಆಧಾರಿತವು ಪೂರ್ಣ ಸೈದ್ಧಾಂತಿಕವಾಗಿದೆ.
ಸಂಕಲ್ಪದಲ್ಲೂ ಆದಿತ್ಯಾದಿ ನವಗ್ರಹ ‘ಶುಭ’ ಏಕಾದಾಶ ಸ್ಥಾನ ಫಲಪ್ರಾಪ್ತಿ ದ್ವಾರಾ……..ಕರಿಷ್ಯೆ ಎಂದು ಹೇಳುವುದು ಸಕಲ ಗ್ರಹಗಳ ಬಲಿಷ್ಟತೆಯ ಪ್ರಾಪ್ತಿಗಾಗಿ.ಒಟ್ಟಿನಲ್ಲಿ ಕುಜಾದಿ ಪಂಚಗ್ರಹರು ಪಂಚಭೂತಗಳ ಅಧಿಪರಾಗಿ ಶರೀರದ ಬೆಳವಣಿಗೆಗೆ ಬೇಕು.ರವಿ ಚಂದ್ರರು ಈ ಗುಣಗಳನ್ನು ಬೇಕಾದಂತೆ ವೃದ್ಧಿಮಾಡಬೇಕು. ರಾಹು ಕೇತುಗಳು ಈ ಗುಣಗಳನ್ನು ಹೆಚ್ಚಿಸುವ ಮತ್ತು ಕಡಿಮೆಮಾಡುವ ಗುಣ ಹೊಂದಿರುತ್ತಾರೆ. depression or existing ತತ್ವ ಇವರಲ್ಲಿದೆ.
ನವರತ್ನಗಳು ಧಾರಣೆಯಿಂದ ಅದರ ಅನುಷ್ಠಾನದಿಂದ ಹೇಗೆ ಶುಭ ಮತ್ತು ಅನುಕೂಲಗಳು ಇವೆಯೋ ಹಾಗೆಯೇ
ಇದು ಕೆಲವೊಮ್ಮೆ ಅನರ್ಥಕರವಾಗುತ್ತದೆ.ಈ ಸಂದರ್ಭದಲ್ಲಿ ಸ್ಯಮಂತಕ ಉಪಾಖ್ಯಾನವನ್ನು ನೆನಪಿಸಿಕೊಳ್ಳಬೇಕು.
ಸ್ಯಮಂತಕ ಮಣಿಯು ಪ್ರಸೇನನ ಪ್ರಾಣಗಳನ್ನು ಕಿತ್ತುಕೊಳ್ಳುತ್ತದೆ.ಅದನ್ನು ಧರಿಸಿದ ಸಿಂಹವು ಜಾಂಬವಂತನಿಂದ ಹತವಾಗುತ್ತದೆ.ಜಾಂಬವಂತನನ್ನು ಸೋಲಿಸಿ ಶ್ರೀಕೃಷ್ಣನು ಅದನ್ನು ಕೊಂಡೊಯ್ಯುತ್ತಾನೆ.
ಹೀಗೆಯೇ ರತ್ನಗಳ ಧಾರಣೆ ಅದು ಅನೇಕರಿಗೆ ಸಂಕಟವನ್ನು ತಂದೊಡುತ್ತದೆ.
ಮೇಷಾದಿ ರಾಶಿಗಳ ಅಧಿಪತಿ ಸ್ವಭಾವ ತತ್ವ ಮತ್ತು ರತ್ನಗಳ ಸಂಕ್ಷಿಪ್ತ ಪರಿಚಯ
ಮೇಷ:
ಕುಜಗ್ರಹ ಅಧಿಪತಿ. ಕ್ರೂರ ಗ್ರಹ.
ಅಗ್ನಿ ತತ್ವ
ರತ್ನ- ಹವಳ
ವೃಷಭ
: ಈ ರಾಶಿಗೆ ಶುಕ್ರಗ್ರಹ ಅಧಿಪತಿ. ಸೌಮ್ಯ ಗ್ರಹ
ಭೂತತ್ವ
ರತ್ನ -ವಜ್ರ
ಮಿಥುನ:
ಈ ರಾಶಿಗೆ ಬುಧ ಗ್ರಹ ಅಧಿಪತಿ. ಸೌಮ್ಯ ಗ್ರಹ.
ವಾಯುತತ್ವ
ರತ್ನ -ಪಚ್ಚೆ
ಕರ್ಕಾಟಕ:
ಈ ರಾಶಿಗೆ ಚಂದ್ರ ಗ್ರಹ ಅಧಿಪತಿ. ಸೌಮ್ಯಗ್ರಹ.
ಜಲತತ್ವ
ರತ್ನ- ಮುತ್ತು
ಸಿಂಹ
ಈ ರಾಶಿಗೆ ರವಿಗ್ರಹ ಅಧಿಪತಿ. ಈ ಗ್ರಹ ಕ್ರೂರಗ್ರಹ. ಅಗ್ನಿತತ್ವ
ರತ್ನ- ಮಾಣಿಕ್ಯ
ಕನ್ಯಾ:
ಈ ರಾಶಿಗಗೆ ಬುಧ ಗ್ರಹ ಅಧಿಪತಿ. ಸೌಮ್ಯ ಗ್ರಹ.
ಭೂತತ್ವ
ರತ್ನ- ಪಚ್ಚೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ತುಲಾ
: ಈ ರಾಶಿಗೆ ಶುಕ್ರಗ್ರಹ ಅಧಿಪತಿ. ಇದು ಸೌಮ್ಯಗ್ರಹ ವಾಯುತತ್ವ
ರತ್ನ -ವಜ್ರ
ವೃಶ್ಚಿಕ:
ಈ ರಾಶಿಗೆ ಕುಜ ಅಧಿಪತಿ. ಇದು ಕ್ರೂರ ಗ್ರಹ
ಜಲತತ್ವರಾಶಿ
ರತ್ನ- ಹವಳ
ಧನಸ್ಸು
ಈ ರಾಶಿಗೆ ಗುರುಗ್ರಹ ಅಧಿಪತಿ. ಇದು ಸೌಮ್ಯ ಗ್ರಹ. ಅಗ್ನಿತತ್ವ
ರತ್ನ- ಪುಷ್ಯರಾಗ
ಮಕರ:
ಈ ರಾಶಿಗೆ ಶನಿ ಅಧಿಪತಿ. ಇದು ಕ್ರೂರಗ್ರಹ ಹಾಗೂ ಭೂತತ್ವರಾಶಿ.
ರತ್ನ- ನೀಲ
ಕುಂಭ:
ಈ ರಾಶಿಗೆ ಶನಿಗ್ರಹ ಅಧಿಪತಿ. ಇದು ಕ್ರೂರ ಗ್ರಹ. ಈ ರಾಶಿ ವಾಯುತತ್ವವಾಗಿದೆ
ರತ್ನ – ನೀಲ
ಮೀನ
: ಈ ರಾಶಿಗೆ ಗುರು ಅಧಿಪತಿ. ಇದು ಸೌಮ್ಯಗ್ರಹ. ಈ ರಾಶಿ ಜಲ ತತ್ವರಾಶಿ.
ರತ್ನ -ಪುಷ್ಯರಾಗ