ತುಳಸಿ ವಿವಾಹ ಮತ್ತು ತುಳಸಿ ಪೂಜೆ. ಪುರಾಣ ಕಥೆಗಳ ಪ್ರಕಾರ. ಬೃಂದಾ ಎಂಬ ಹೆಣ್ಣು ಮಗಳು ಕಾಲ ನೇಮಿ ಎಂಬ ರಾಕ್ಷಸನ ಮಗಳು ಆದರೂ ಈಕೆಯೂ ಮಹಾ ವಿಷ್ಣುವಿನ ಪರಮ ಭಕ್ತ ಹಾಗೂ ರಾಕ್ಷಸನಾದ ಜಲಂಧರನನ್ನು ವಿವಾಹವಾಗುತ್ತಾಳೆ ಹಾಗೂ ಈಕೆ ಪರಮ ಪವಿತ್ರ ಮತ್ತು ಮಹಾವಿಷ್ಣುವಿನ ಆರಾಧಕ ಳಾಗಿರುವುದರಿಂದ ಈಕೆಯ ಪತಿಯಾದ ಜಲಂಧರ ಎಂಬ ರಾಕ್ಷಸನು ದೇವತೆಗಳನ್ನು ಪೀಡಿಸಲು ಶುರುಮಾಡುತ್ತಾನೆ. ಹಾಗೂ ಶಿವನೋಡನೆ ಯುದ್ಧ ಮಾಡುತ್ತಾನೆ. ಆದರೂ ಇವನು ಸೋಲುವುದಿಲ್ಲ. ಆದ್ದರಿಂದ ಮಹಾವಿಷ್ಣುವೂ ಒಂದು ತಂತ್ರವನ್ನು ಹೂಡಿ ಜಲಂಧರನ ರೂಪದಲ್ಲಿ ಬೃಂದಾಳ ಬಳಿ ಬರುತ್ತಾನೆ. ಬೃಂದಾಳು ಈತ ತನ್ನ ಪತಿ ಜಲಂಧರನೆಂದು ತಿಳಿದು ಜಲಂಧರನ ರೂಪದಲ್ಲಿರುವ ಮಹಾವಿಷ್ಣುವನ್ನು ಸ್ಪರ್ಶಿಸುತ್ತಾಳೆ. ಈಕೆ ಸ್ಪರ್ಶಿಸುತ್ತಲೇ ಅವಳಿಗೆ ತಿಳಿಯುತ್ತದೆ ಈತ ನನ್ನ ಪತಿಯಲ್ಲ. ಬೇರೆ ಯಾರೋ ಎಂದು. ತಿಳಿದು ಜಲಂದನ ರೂಪದಲ್ಲಿರುವ ಮಹಾವಿಷ್ಣುವಿಗೆ ನೀನು ಕಲ್ಲಾಗಿ ಹೋಗು ಎಂದು ಶಪಿಸುತ್ತಾಳೆ.
ಆ ಶಾಪವನ್ನು ಮಹಾವಿಷ್ಣುವೂ ಒಪ್ಪಿಕೊಳ್ಳುವುದರಿಂದ ಬೃಂದಾಳು ತನ್ನ ಪತಿವ್ರತ ಧರ್ಮಕ್ಕೆ ಕುಂದು ಬಂದಿತೆಂದುಕೊಂಡು ತನ್ನ ಜೀವನವನ್ನು ಅಂತಿಮಗೊಳಿಸಲು ಸಿದ್ಧವಾಗುತ್ತಾಳೆ. ಆಗ ಶ್ರೀ ಮಹಾನ್ ವಿಷ್ಣು ಸಾಲಿಗ್ರಾಮ ರೂಪದಲ್ಲಿ ಶಿಲೆಯಾಗುತ್ತಾನೆ. ಈ ಸಾಲಿಗ್ರಾಮವು ನೇಪಾಳದ ಗಂಡಕಿ ನದಿಯ ಬಳಿ ದೊರೆ ಯುತ್ತದೆ. ಮತ್ತೆಲ್ಲಿಯೂ ಸಿಗುವುದಿಲ್ಲ . ಇದರಿಂದ ರಾಕ್ಷಸನಾದ ಜಲಂಧರನು ತನ್ನ ಅಮರತ್ವವನ್ನು ಕಳೆದುಕೊಂಡು ಶಿವನಿಂದ ಕೊಲ್ಲಲ್ಪಡುತ್ತಾನೆ. ಬೃಂದಳು ತನ್ನ ಆರಾಧ್ಯ ದೈವರಾದಂತಹ ಶ್ರೀ ಮಹಾ ವಿಷ್ಣುವಿನಿಂದಲೇ ಮೋಸ ಹೋದನೆಂದು ದಿಗ್ಭ್ರಮೆ ಗೊಂಡು.

ತನ್ನ ಪತಿಯನ್ನು ಕಳೆದುಕೊಂಡ ದುಃಖದಿಂದ ಮರಣ ಹೊಂದಲು ತೀರ್ಮಾನಿಸುತ್ತಾಳೆ. ಆದರೆ ಶ್ರೀ ವಿಷ್ಣು ಅವಳ ಮರಣ ಹೊಂದುವ ಮುಂಚೆಯೇ ಬೃಂದಾಳನ್ನು ಆಶೀರ್ವದಿಸಿ ಒಂದು ವರವನ್ನು ದಯಪಾಲಿಸುತ್ತಾನೆ. ಬೃಂದಾಳು ತುಳಸಿ ಎಂಬ ಹೆಸರಿನಿಂದ ಬೃಂದಳಾಗಿ (ಬೃಂದಾವನ) ಸಾಲಿಗ್ರಾಮ ರೂಪದಲ್ಲಿರುವ ಶ್ರೀ ಮಹಾನ್ ವಿಷ್ಣುವೋ ತುಳಸಿಯನ್ನು ಮದುವೆಯಾಗುತ್ತಾನೆ. ಮತ್ತೋ ಬೃಂದಳಿಗೆ ತುಳಸಿಯ ರೂಪದಲ್ಲಿ ಶ್ರೇಷ್ಠತೆಯನ್ನು ದಯಪಾಲಿಸುತ್ತಾನೆ. ಆದುದರಿಂದ. ಶ್ರೀ ಮಹಾ ವಿಷ್ಣುವಿನ ಪೂಜೆಯಲ್ಲಿ ತುಳಸಿಗೆ ಬಹಳ ಮಹತ್ವವಿದೆ. ತುಳಸಿ ಇಲ್ಲದೆ ವಿಷ್ಣು ಪೂಜೆ ಮಾಡಿದರೆ. ಪೂಜೆಯ ಪ್ರತಿಫಲ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗೂ ತುಳಸಿಯುಪ್ರತಿ ಮನೆಯಲ್ಲಿ ನೆಲೆ ಊರಿ ಪೂಜಿಸುತ್ತಾಳೆ. ಎಂದು ಹೇಳಲಾಗಿದೆ. ಈ ಪುರಾಣ ಕಥೆಗಳ ಪ್ರಕಾರ ಕಾರ್ತಿಕ ಮಾಸದ ಶುಕ್ಲ ಪಕ್ಷದ 12ನೆಯ ದಿನ. ತುಳಸಿ ವಿವಾಹವೆಂದು ಅಥವಾ ಉತ್ತಾನ ದ್ವಾದಶಿ ಎಂದು. ಕರೆಯಲಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ
ಈ ದ್ವಾದಶಿ ಎಂದು ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನ ಪ್ರತಿಮೆಯನ್ನು ಇಟ್ಟು ಶ್ರೀ ಕೃಷ್ಣ ತುಳಸಿಯಿಂದ ಅಲಂಕರಿಸಿ ಬೆಟ್ಟದ ನೆಲ್ಲಿಕಾಯಿಯನ್ನು ನೈವೇದ್ಯವಾಗಿ ಇಟ್ಟು ಪೂಜಿಸುವ ಪದ್ಧತಿ ಇದೆ ಎಂದು ಹೇಳಲಾಗುತ್ತದೆ.
ಈ ತುಳಸಿ ವಿವಾಹ ಅಥವಾ ಉತ್ತಾನದ್ವಾದಶಿ:
ತಾರೀಕು:-02:11:2025 ರಂದು ಭಾನುವಾರ ದ್ವಾದಶಿ ತಿಥಿ: ಘಟಿಕ:-46:47(ರಾತ್ರಿ: 01:02am ರವರೆಗೆ)
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಪೂಜಾ ಸಮಯ:-
ಬ್ರಾಹ್ಮೀ ಮುಹೂರ್ತ: 05:am ರಿಂದ: 05:48am ರ ವರೆಗೆ.
ರಾಹುಕಾಲ:-
ಸಂಜೆ: 04:20pm ರಿಂದ 05:40pm ರವರೆಗೆ.
ವಿಶೇಷ ಯೋಗ ಸಂಜೆಯ ಮುಹೂರ್ತ ಮತ್ತು ಶುಭ ಲಗ್ನ:
ಸಂಜೆ: 06:40pm ರಿಂದ 08:40pm ರವರೆಗೆ ವೃಷಭ ಲಗ್ನ ಈ ಸಮಯದಲ್ಲಿ ಪೂಜೆ ಮಾಡಿದರೆ ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ.
ಎಲ್ಲರೂ ತಪ್ಪದೇ ತುಳಸಿ ಪೂಜೆ ಮಾಡಿ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.









