ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ರಾಮನಾಥ ಸ್ವಾಮಿ ಅಥವಾ ರಾಮೇಶ್ವರ ದೇವಾಲಯ ಭಾರತ ದೇಶದಲ್ಲಿನ ತಮಿಳುನಾಡು ರಾಜ್ಯದಲ್ಲಿದೆ. ಈ ದೇವಾಲಯವು ರಾಮೇಶ್ವರ ದ್ವೀಪದಲ್ಲಿ ಇರುವ ಪ್ರಸಿದ್ಧ ಹಿಂದೂ ಶೈವ ಕ್ಷೇತ್ರ. ಈ ದೇವಾಲಯದಲ್ಲಿರುವ ಲಿಂಗವು 12 ಜ್ಯೋತಿರ್ ಲಿಂಗ ಒಂದಾಗಿದೆ.
ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಪಾಂಡ್ಯಂ ಎಂಬ ರಾಜವಂಶವು ಈ ದೇವಾಲಯವನ್ನು ಅಭಿವೃದ್ಧಿ ಪಡಿಸಿದರು. ವಿಶೇಷವೆನೆಂದರೆ ಈ ದೇವಾಲಯವು ಭಾರತದಲ್ಲಿನ ಎಲ್ಲಾ ಹಿಂದೂ ದೇವಾಲಯಗಳಿಗಿಂತ ಉದ್ದವಾದ ಕಾರಿಡಾರ್ ಹೊಂದಿದೆ. ರಾಮೇಶ್ವರದಲ್ಲಿನ ಈ ದೇವಾಲಯವು ಶೈವ, ವೈಷ್ಣವರ ಪವಿತ್ರವಾದ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ.
ರಾಮನಾಥೇಶ್ವರ ರಾಮಶ್ವೇರದಲ್ಲಿನ ರಾಮನಾಥಸ್ವಾಮಿ ದೇವಾಲಯದಲ್ಲಿನ ಮುಖ್ಯ ದೇವತೆ. ಇಲ್ಲಿನ ಲಿಂಗವು 12 ಜ್ಯೋತಿರ್ ಲಿಂಗಗಳಲ್ಲಿ ಒಂದಾಗಿದೆ. ವಿಶೇಷವೆನೆಂದರೆ ಶಿವನನ್ನು ಇಲ್ಲಿ ರಾಮನಾಥೇಶ್ವರನಾಗಿ ಪೂಜಿಸಲಾಗುತ್ತದೆ.
ದೇವಾಲಯಕ್ಕೆ ಒಂದು ಸುಂದರವಾದ ಕಥೆ ಇದೆ. ಅದೆನೆಂದರೆ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುತ್ತಾನೆ. ರಾಮಾಯಣದ ಪ್ರಕಾರ ರಾಮನು ರಾವಣನ್ನು ಸಂಹರಿಸುತ್ತಾನೆ. ರಾವಣನು ಬ್ರಾಹ್ಮಣನಾಗಿರುತ್ತಾನೆ. ಸಾಮಾನ್ಯವಾಗಿ ಬ್ರಾಹ್ಮಣರನ್ನು ಕೊಲ್ಲುವುದು ಮಹಾ ಪಾಪ.
ರಾವಣ ಬ್ರಾಹ್ಮಣನಾದ್ದರಿಂದ ಬ್ರಾಹ್ಮಣರ ಪಾಪ ಅಂಟಬಾರದು ಎಂದು ರಾಮನು ಇಲ್ಲಿ ಲಿಂಗವನ್ನು ಪ್ರತಿಷ್ಟಾಪನೆ ಮಾಡುತ್ತಾನೆ. ಇಲ್ಲಿ ಲಿಂಗ ಸ್ವರೂಪಿಯಾಗಿರುವ ಪರಮ ಶಿವನು ರಾಮ ಹಾಗೂ ಸೀತೆಯ ಕೈಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಲಿಂಗ ಎಂದು ಉಲ್ಲೇಖಗಳಿವೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಲಿಂಗಕ್ಕೆ ಒಂದು ಸುಂದರವಾದ ಕಥೆ ಇದೆ. ಅದೇನೆಂದರೆ ಈ ಸ್ಥಳದಲ್ಲಿ ಲಿಂಗವನ್ನು ಪ್ರತಿಷ್ಟಾಪಿಸಲು ರಾಮನು ಹನುಮಂತನಿಗೆ ಕೈಲಾಸದಿಂದ ಲಿಂಗವನ್ನು ತರಲು ಹೇಳುತ್ತಾನೆ. ಹಾಗಾಗಿ ಹನುಮಂತನು ಲಿಂಗಕ್ಕಾಗಿ ಕೈಲಾಸಕ್ಕೆ ತೆರಳುತ್ತಾನೆ.
ರಾಮನು ಲಿಂಗದ ಪ್ರತಿಷ್ಟಾಪನೆ ಮಾಡುವ ಸಮಯ ಸಮೀಪಿಸುತ್ತಿದ್ದರು ಕೂಡ ಕೈಲಾಸದಿಂದ ಹನುಮಂತ ಬರುವುದು ತಡವಾಗುತ್ತದೆ. ಮೂಹುರ್ತವನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮನು ಸ್ವತಃ ತನ್ನ ಕೈಯಲ್ಲಿ ಮರಳಿನಲ್ಲಿ ಶಿವ ಲಿಂಗವನ್ನು ಮಾಡಿ ಪ್ರತಿಷ್ಟಾಪಿಸುತ್ತಾನೆ.
ಪ್ರತಿಷ್ಟಾಪನೆ ಮುಗಿದ ನಂತರ ಬಂದ ಹನುಮಂತ ಲಿಂಗವನ್ನು ಕಂಡು ಕೋಪಗೊಳ್ಳುತ್ತಾನೆ. ಇದನ್ನು ಗಮನಿಸಿದ ರಾಮನು ಹನುಮಂತನ ಕೈಯಲ್ಲಿದ್ದ ಕೈಲಾಸದ ಲಿಂಗವನ್ನು ಕೂಡ ಪ್ರತಿಷ್ಟಾಪನೆ ಮಾಡುತ್ತಾನೆ.
ಭಾರತದಲ್ಲಿ ಪವಿತ್ರವಾದ ಕ್ಷೇತ್ರಗಳಲ್ಲಿ ಶ್ರೀ ರಾಮೇಶ್ವರವೂ ಒಂದು. ಉಳಿದವು ಉತ್ತರದ ಬದರಿನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕಾನಾಥ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559