‘ನೆಲ’ದ ಮೇಲೆ ಕುಳಿತು ಊಟ ಮಾಡುವುದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಧ್ಯಾಹ್ನದ ಊಟವಾಗಲಿ ಅಥವಾ ಟಿಫಿನ್ ಆಗಲಿ ಕುಳಿತುಕೊಂಡು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಮೊದಲು ನೆಲದ ಮೇಲೆ ಕುಳಿತು ತಿನ್ನುತ್ತಿದ್ದರು. ಆದ್ರೆ, ಈಗ ಊಟದ ಮೇಜುಗಳು, ಕುರ್ಚಿಗಳ ಮೇಲೆ ಕುಳಿತು ತಿನ್ನುತ್ತಿದ್ದಾರೆ. ನೆಲದ ಮೇಲೆ ಕುಳಿತು ತಿನ್ನುವುದು ಚಯಾಪಚಯ ಕ್ರಿಯೆಗೆ ತುಂಬಾ ಒಳ್ಳೆಯದು. ಆಹಾರದಲ್ಲಿರುವ ಪೋಷಕಾಂಶಗಳು ಸರಿಯಾಗಿ ಸಿಗುತ್ತವೆ. ಆಗ ಊಟ ಮಾಡುವಾಗ ಆಹಾರದ ಮೇಲೆ ಮಾತ್ರ ಗಮನವಿತ್ತು. ಆದರೆ ಈಗ ಟಿವಿ, ಸೆಲ್ ಫೋನ್ ನೋಡಿಕೊಂಡು ಊಟ ಮಾಡುತ್ತಿದ್ದಾರೆ. ಹೀಗೆ ತಿನ್ನುವುದರಿಂದ ತಿಂದ … Continue reading ‘ನೆಲ’ದ ಮೇಲೆ ಕುಳಿತು ಊಟ ಮಾಡುವುದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?