ಖ್ಯಾತ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಮನೆಯಲ್ಲಿ ಒಳ್ಳೆಯ ಆಚಾರ-ವಿಚಾರಗಳನ್ನು ಪಾಲಿಸಿದರೂ ಕೆಟ್ಟ ದೃಷ್ಟಿಯಿಂದಾಗಿ ಅನಾರೋಗ್ಯ, ಹಣಕಾಸಿನ ಸಮಸ್ಯೆಗಳು, ಕುಟುಂಬ ಕಲಹಗಳು ಉಂಟಾಗಬಹುದು ಎಂದು ಅವರು ಹೇಳಿದ್ದಾರೆ.
ಈ ಸಮಸ್ಯೆಗೆ ಪರಿಹಾರವಾಗಿ, ಮಂಗಳವಾರ ಅಥವಾ ಶುಕ್ರವಾರದಂದು ಗೋಧೂಳಿ ಸಮಯದಲ್ಲಿ ಸಂಜೆ 6:30 ರಿಂದ 8:30 ರೊಳಗೆ, ಒಂದು ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಒಂದು ಭಾಗಕ್ಕೆ ಅರಿಶಿನ, ಇನ್ನೊಂದು ಭಾಗಕ್ಕೆ ಕುಂಕುಮವನ್ನು ಲೇಪಿಸಿ, ಮೂರು ಅಥವಾ ಐದು ಉಪ್ಪಿನ ಕಾಳುಗಳನ್ನು ಇಡಬೇಕು. ಎರಡೂ ಕೈಗಳಲ್ಲಿ ಹಿಡಿದು ಮನೆಯ ಬಾಗಿಲ ಬಳಿ ಏಳು ಬಾರಿ ನಿವಾಳಿಸಿ, ”ಸರ್ವದುಷ್ಟ ಗ್ರಹ ನಿವಾರಕಾಯ ಸ್ವಾಹಾ” ಅಥವಾ ”ಸರ್ವದುಷ್ಟ ಗ್ರಹ ಪೀಡ ನಿವಾರಕಾಯ ಕುರುಕುರು ಸ್ವಾಹಾ” ಎಂದು ಪಠಿಸಬೇಕು. ನಂತರ, ಅದನ್ನು ಕಾಗದದಲ್ಲಿ ಸುತ್ತಿ ಗಿಡದ ಕೆಳಗೆ ಅಥವಾ ನೀರಿನಲ್ಲಿ ಎಸೆಯಬೇಕು. ಇದನ್ನು ಮೂರು ದಿನಗಳ ಕಾಲ (ಒಂದು ಮಂಗಳವಾರ, ಒಂದು ಶುಕ್ರವಾರ, ಒಂದು ಮಂಗಳವಾರ) ಮಾಡುವುದು ಉತ್ತಮ ಎಂದು ಅವರು ವಿವರಿಸಿದ್ದಾರೆ.