Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ: ರಾಯಚೂರಲ್ಲಿ ಕುರಿಗಾಯಿ ಯುವಕ ಸಾವು

18/03/2026 7:48 PM

BREAKING : ಇರಾನ್ ದಾಳಿಯಲ್ಲಿ ಜೋ ಕೆಂಟ್ ಪಾತ್ರವಿಲ್ಲ, ಅವರ ನಿರ್ಗಮನದ ನಂತರ ತನಿಖೆ ನಡೆಯುತ್ತಿದೆ : ಶ್ವೇತಭವನ

18/03/2026 7:45 PM

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ತಾಯಿ ಮರಣ ಪ್ರಕರಣಗಳು ಎಷ್ಟು ಗೊತ್ತಾ.? ಇಲ್ಲಿದೆ ಅಂಕಿ ಅಂಶ
KARNATAKA

BIG NEWS: ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ತಾಯಿ ಮರಣ ಪ್ರಕರಣಗಳು ಎಷ್ಟು ಗೊತ್ತಾ.? ಇಲ್ಲಿದೆ ಅಂಕಿ ಅಂಶ

By kannadanewsnow0917/12/2024 3:45 PM

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಾಣಂತಿಯರ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂದು ಅಫಜಲಪುರದಲ್ಲಿ 22 ವರ್ಷದ ಭಾಗ್ಯಶ್ರೀ ಎನ್ನುವವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿದ್ದಾರೆ. ಹಾಗಾದ್ರೆ ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ತಾಯಿ ಮರಣ ಪ್ರಕರಣಗಳು ಎಷ್ಟು ಅಂತ ಮುಂದೆ ಓದಿ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್.11, 2024ರಂದು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಂದಿರ ಸಾವು ವರದಿಯಾಗಿದೆ. ನವೆಂಬರ್.9, 10 ಮತ್ತು 11ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ನಂತ್ರ ಈ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಈ ಮೂರು ದಿನಗಳಲ್ಲಿ ನಡೆಸಿದ 34 ಸಿಸೇರಿಯನ್ ನಲ್ಲಿ 7 ಪ್ರಕರಣಗಳು ತೊಂದರೆಗೆ ಈಡಾಗಿರುತ್ತದೆ. ಮೂತ್ರಪಿಂಡದ ತೊಂದರೆಯಿಂದ ಮತ್ತು ಬಹು ಅಂಗಗಳ ವೈಫಲ್ಯತೆ ಕಾರಣದಿಂದ 7 ಪ್ರಕರಣಗಳಲ್ಲಿ ಐವರು ಬಾಣಂತಿಯರು ಸಾವಿಗೀಡಾಗಿದ್ದು, ಉಳಿದ 2 ಬಾಣಂತಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ ಎಂದಿದ್ದಾರೆ.

ಈ ಪ್ರಕರಣಗಳ ಬಳಿಕ ಎಚ್ಚೆತ್ತುಕೊಳ್ಳಲಾಗಿದೆ. ಬಾಣಂತಿಯರ ಸಾವಿನ ನಿಯಂತ್ರಣದ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಬಾಣಂತಿಯರ ಸಾವಿನ ತಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹೀಗಿದೆ ಕರ್ನಾಟಕದಲ್ಲಿ ಕಳೆದ 5 ವರ್ಷಗಳ ತಾಯಿ ಮರಣ ಹಾಗೂ ಪ್ರಮಾಣಗಳು

  • 2019-20ರಲ್ಲಿ 662 ತಾಯಿ ಮರಣ ಪ್ರಕರಣಗಳು ದಾಖಲಾಗಿದ್ದರೇ, ತಾಯಿ ಮರಣ ಪ್ರಮಾಣ 74 ಆಗಿರುತ್ತದೆ.
  • 2020-21ನೇ ಸಾಲಿನಲ್ಲಿ 714 ಬಾಣಂತಿಯರು ಸಾವನ್ನಪ್ಪಿದ್ದರೇ, ಒಟ್ಟಾರೆ ಶೇಕಡವಾರು ಪ್ರಮಾಣ 84%.
  • 2021-22ರಲ್ಲಿ 594 ತಾಯಿ ಮರಣ ಪ್ರಕರಣಗಳು ನಡೆದಿವೆ. ಇದರ ಪ್ರಮಾಣ ಶೇ.68.
  • 2022-23ರಲ್ಲಿ 527 ಬಾಣಂತಿಯರು ಸಾವನ್ನಪ್ಪಿದ್ದಾರೆ. ಶೇ.65 ಪ್ರಮಾಣವಾಗಿದೆ.
  • 2023-24ರಲ್ಲಿ 518 ತಾಯಿ ಮರಣ ಪ್ರಕರಣಗಳಾಗಿವೆ. ಇದರ ಶೇಕಡವಾರು ಪ್ರಮಾಣ 64%.
  • 2024-25ರ ನವೆಂಬರ್ ವರೆಗೆ 348 ಬಾಣಂತಿಯರು ಸಾವನ್ನಪ್ಪಿದ್ದಾರೆ. ಶೇಕಡವಾರು ಪ್ರಮಾಣ  64% ಆಗಿರುತ್ತದೆ.

ತಾಯಿ ಶಿಶು ಮರಣ ಪ್ರಮಾಣವನ್ನು ತಗ್ಗಿಲಸು ಇಲಾಖೆ ನಿರಂತರ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ತಾಯಿ ಶಿಶು ಮರಣ ಪ್ರಮಾಣ ಇಳಾಖೆಯಾಗುತ್ತಿದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಒಟ್ಟಾರೆ ವರ್ಷದಿಂದ ವರ್ಷಕ್ಕೆ ಬಾಣಂತಿಯರ ಸಾವಿನ ಪ್ರಮಾಣ ಇಳಿಕೆಯಾಗಿದೆಯೇ ವಿನಹ ಏರಿಕೆಯಾಗಿಲ್ಲ. 2019-20ರಲ್ಲಿ ಶೇ.74ರಷ್ಟು ಇದ್ದಂತ ಪ್ರಮಾಣ, 2024-25ರ ವೇಳೆಗೆ ಶೇ.64ಕ್ಕೆ ಬಂದು ತಲುಪಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

GOOD NEWS: 2025ರಿಂದ ‘NCERT ಪಠ್ಯಪುಸ್ತಕ’ಗಳ ಬೆಲೆ ಇಳಿಕೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ | NCERT textbooks

BREAKING : ವೃಕ್ಷಮಾತೆ ‘ತುಳಸಿಗೌಡ’ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಪ್ರಧಾನಿ ಮೋದಿ | PM Modi

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ: ರಾಯಚೂರಲ್ಲಿ ಕುರಿಗಾಯಿ ಯುವಕ ಸಾವು

18/03/2026 7:48 PM1 Min Read

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM2 Mins Read

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM2 Mins Read
Recent News

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ: ರಾಯಚೂರಲ್ಲಿ ಕುರಿಗಾಯಿ ಯುವಕ ಸಾವು

18/03/2026 7:48 PM

BREAKING : ಇರಾನ್ ದಾಳಿಯಲ್ಲಿ ಜೋ ಕೆಂಟ್ ಪಾತ್ರವಿಲ್ಲ, ಅವರ ನಿರ್ಗಮನದ ನಂತರ ತನಿಖೆ ನಡೆಯುತ್ತಿದೆ : ಶ್ವೇತಭವನ

18/03/2026 7:45 PM

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM
State News
KARNATAKA

ರಾಜ್ಯದಲ್ಲಿ ಸಿಡಿಲಿಗೆ ಮತ್ತೊಂದು ಬಲಿ: ರಾಯಚೂರಲ್ಲಿ ಕುರಿಗಾಯಿ ಯುವಕ ಸಾವು

By kannadanewsnow0918/03/2026 7:48 PM KARNATAKA 1 Min Read

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ಇಂದು ಸಂಜೆ ಸಂಭವಿಸಿದ ಸಿಡಿಲು ಬಡಿತಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಕುರಿ ಹಟ್ಟಿಯಿಂದ…

‘ನಮಗೆ ಇಡ್ಲಿ, ದೋಸೆ ಸಿಗ್ತಿಲ್ಲ, ಇನ್ನು ಜನರ ಪಾಡೇನು?’: ಸದನದಲ್ಲೇ ಗ್ಯಾಸ್ ಅಭಾವದ ಬಗ್ಗೆ MLC ಐವನ್ ಡಿಸೋಜಾ ಆಕ್ರೋಶ

18/03/2026 7:40 PM

BREAKING: KSET-2025ರ ಪರೀಕ್ಷೆಯಲ್ಲಿ ಅರ್ಹರಾದ ‘SC ಅಭ್ಯರ್ಥಿ’ಗಳ ಪಟ್ಟಿ ಪ್ರಕಟಿಸಿದ ಕೆಇಎ

18/03/2026 7:35 PM

ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ

18/03/2026 7:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.