ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಿಎಂ ಸಿದ್ಧರಾಮಯ್ಯ ಕೊಲೆಗಾರ ಎಂಬ ಹೇಳಿಕೆ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೇ ಇದು ಹೊಸದೇನು ಅಲ್ಲ. ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬರೋಬ್ಬರಿ 18 ಕೇಸ್ ಗಳಿದ್ದಾವೆ. ಆ ಬಗ್ಗೆ ಮುಂದೆ ಓದಿ.
ಧರ್ಮಸ್ಥಳದ ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇಂದು ಸದನದಲ್ಲಿ ತಿಮ್ಮರೋಡಿ ಹೇಳಿಕೆ ಬಗ್ಗೆ ಚರ್ಚೆ ನಡೆಸಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ದೂರು ದಾಖಲಿಸುವಂತೆ ಪೊಲೀಸರಿಗೆ ಅದೇಶಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಂದಹಾಗೇ ಮಹೇಶ್ ತಿಮರೋಡಿ ವಿರುದ್ಧ ಇದೇನು ಹೊಸ ಕೇಸಲ್ಲ. ಈ ಮೊದಲು 18 ಕೇಸ್ ಗಳು ಅವರ ವಿರುದ್ಧ ಇದ್ದಾವೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.
1. ಮಹೇಶ್ ಶೆಟ್ಟಿ, ಬೆಂಗಳೂರು, O.S 5092/2023 ಬೆಂಗಳೂರು, CCH-40 07-06-2024
2. ಮಹೇಶ್ ಶೆಟ್ಟಿ, ಬೆಂಗಳೂರು, O.S 4527/2023 ಬೆಂಗಳೂರು, CCH-11 01-06-2024
3. ಮಹೇಶ್ ಶೆಟ್ಟಿ, ಬೆಂಗಳೂರು, W.P 19382/2023 ಬೆಂಗಳೂರು ಹೈಕೋರ್ಟ್ ದಿನಾಂಕ ನೀಡಲಾಗಿಲ್ಲ
4. ಮಹೇಶ್ ಶೆಟ್ಟಿ. ಬೆಂಗಳೂರು, ಇತರೆ 1181/2023 ಬೆಂಗಳೂರು CCH-40 11-06-2024
5. ಮಹೇಶ್ ಶೆಟ್ಟಿ, ಬೆಂಗಳೂರು, CCC 168/2024 D.D
7. ಮಹೇಶ್ ಶೆಟ್ಟಿ, ಸಂಸ್ಥೆ O.S 343/2023 ಹಾಸನ, II ACJM 13-06-2024
8. ಮಹೇಶ್ ಶೆಟ್ಟಿ, ಸಂಸ್ಥೆ PCR 23/2023 ಧಾರವಾಡ, III ACJM D.D
9. ಮಹೇಶ್ ಶೆಟ್ಟಿ, ಸಂಸ್ಥೆ ಸಿಸಿ 3594/2023 ಧಾರವಾಡ, III ACJM 04-06-2024
10. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 27/2023 ಧಾರವಾಡ, III CJM 03-07-2024
11. ಮಹೇಶ್ ಶೆಟ್ಟಿ, ಭಕ್ತಿ ಪಿಸಿಆರ್ 343/2023 ಮೈಸೂರು, JMFC V 06-06-2024
12. ಮಹೇಶ ಶೆಟ್ಟಿ, ಭಕ್ತಿ ಪಿಸಿಆರ್ 171/2023 ಸೌದತ್ತಿ, ಪಿಸಿಜೆ 16-05-2024
13. ಮಹೇಶ ಶೆಟ್ಟಿ ಭಕ್ತ ಪಿಸಿಆರ್ 251/2023 ಹುಬ್ಬಳ್ಳಿ, III ಜೆಎಂಎಫ್‌ಸಿ 20-05-2024
14. ಮಹೇಶ ಶೆಟ್ಟಿ, ಭಕ್ತಿ ಸಿಸಿ 584/2024 ಸಿರಾ, III ACJM 28-06-2024
15. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 281/2014 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 29-06-2024
16. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1412/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024
17. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 1413/2022 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 27-05-2024
18. ಮಹೇಶ್ ಶೆಟ್ಟಿ, ಬೆಳ್ತಂಗಡಿ, ಸಿಸಿ 622/2015 ಪ್ರಧಾನ ಸಿವಿಲ್ ನ್ಯಾಯಾಧೀಶರು & ಜೆಎಂಎಫ್‌ಸಿ 24-06-2024
ನಾಳೆ ಬೆಂಗಳೂರಿನ ಈ ಏರಿಯಾದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ | Power Cut
BREAKING : ‘CM‘ ವಿರುದ್ಧ ಕೊಲೆ ಆರೋಪ : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು.!