ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಿಯರ್ ಕುಡಿಯುವುದರಿಂದ ಅನೇಕ ಆರೋಗ್ಯಕರ ಲಾಭಗಳು ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಪ್ರಕಟವಾಯಿತು. ಕೆಲವು ಅಪಾಯಕಾರಿ ಕಾಯಿಲೆಗಳು ಬಾರದಂತೆ ತಡೆದು ಸುರಕ್ಷಿತವಾಗಿ ಇರುತ್ತವೆ ಎಂದು ತಮ್ಮ ವರದಿಯಲ್ಲಿ ತಿಳಿಸಿದೆ. ಆಗಂತ, ಮಿತಿ ಮೀರಿ ಕುಡಿದ್ರೆ ಅಪಾಯ ತಪ್ಪಿದ್ದಲ್ಲ. ಮಹಿಳೆಯರು ವಾರಕ್ಕೆ ಎರಡು ಬಿಯರ್ ತೆಗೆದುಕೊಂಡರೇ ಹೃದಯಘಾತ ಬರುವ ಅವಕಾಶಗಳು ತುಂಬಾ ಕಡಿಮೆ ಎಂದು ತುಂಬಾ ಸಮೀಕ್ಷೆಗಳಲ್ಲಿ ಕಂಡುಬಂದಿದೆ.
ಬಿಯರ್’ನಲ್ಲಿ ಸಿಲಿಕಾನ್ ಸಮೃದ್ಧಿಯಾಗಿರುತ್ತದೆ. ಅದು ಮೂಳೆಗಳ ಸಂದ್ರತನವನ್ನ ಹೆಚ್ಚಿಸುವುದರ ಜೊತೆಗೆ ಅವು ತುಂಬಾ ಬಲವಾಗಿ ಇರುವಂತೆ ಮಾಡುತ್ತದೆ. ನಿಯಮಿತವಾಗಿ ಬಿಯರ್ ತೆಗೆದುಕೊಳ್ಳುವ 27 ಸಾವಿರ ಮಂದಿಯ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ಹಾಗೆಯೇ.. ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದೆಂದು ತಿಳಿದುಬಂದಿದೆ. ಬಿಯರ್ ಸೇವಿಸುವವರಲ್ಲಿ ರಕ್ತಪ್ರಸರಣ ನಡೆಯುತ್ತದೆ, ಅದರೊಂದಿಗೆ ಹೃದಯಘಾತ ಸಮಸ್ಯೆ ತಪ್ಪುತ್ತದೆ.
ಮಿತವಾಗಿ ಬಿಯರ್ ಕುಡಿಯುವುದ್ರಿಂದ ಟೈಪ್-2 ಮಧುಮೇಹ 25 ಶೇಕಡಾ ವರೆಗೆ ಕಡಿಮೆಯಾಗುತ್ತದೆ. ಅಲ್ಜೀಮರ್ಸ್ ತಡೆಯುವುದರ ಜೊತೆಗೆ ಉತ್ತಮ ಕೊಲೆಟಿರಾಲ್’ನಿಯನ್ನು ಹೆಚ್ಚಿಸುವಲ್ಲಿ ಬಿಯರ್ ಪ್ರಮುಖ ಪಾತ್ರ ವಹಿಸುತ್ತವೆ. ಮೆದುಳಿಗೆ ರಕ್ತಪ್ರಸರಣ ಸರಾಗವಾಗಿ ಆಗುವಲ್ಲಿ ಬಿಯರ್ ಪಾತ್ರ ವಹಿಸುತ್ತದೆ. ಇದರಿಂದ ಮೆದುಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡುತ್ತದೆ. ವಾರಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿದದ್ರೆ, ಕೆಲವು ರೀತಿಯ ಕ್ಯಾನ್ಸರ್ ಅಂಶಗಳು ನಮ್ಮ ದೇಹವನ್ನ ತಲುಪುವುದಿಲ್ಲ. ದೃಷ್ಟಿ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಬಿಯರ್ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಅತಿಯಾಗಿ ಕುಡಿಯುವುದು ತುಂಬಾ ಅಪಾಯಕಾರಿ ಆದ್ದರಿಂದ ಅದು ಮಿತಿಯಲ್ಲಿದ್ದರೆ, ಅದು ಆರೋಗ್ಯಕರ.
BREAKING : ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿ ದೋಣಿ ಮಗುಚಿ ಕನಿಷ್ಠ 27 ಮಂದಿ ಸಾವು, 23 ಜನರು ನಾಪತ್ತೆ
‘ವೈದ್ಯಕೀಯ ಪದವಿ ಕೋರ್ಸ್’ಗಳ ಪ್ರವೇಶಕ್ಕೆ ಆಪ್ಷನ್ ಎಂಟ್ರಿ ಆರಂಭ: ಜುಲೈ.22 ಕೊನೆ ದಿನ
BREAKING : ಢಾಕಾದಲ್ಲಿ ನಡೆಯುವ ‘ACC ಸಭೆ’ಗೆ ಭಾರತ ಬಹಿಷ್ಕಾರ, ‘BCCI’ ಭಾಗವಹಿಸದಿರಲು ನಿರ್ಧಾರ