Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಡುಗೆಮನೆಯಲ್ಲಿ ‘ಗ್ಯಾಸ್ ಸ್ಟೌವ್’ ಪಕ್ಕ ಈ ‘ವಸ್ತು’ಗಳನ್ನ ಇಡುತ್ತೀರಾ.? ಎಷ್ಟು ಅಪಾಯಕಾರಿ ಗೊತ್ತಾ?

26/06/2025 9:45 PM

Muharram 2025 : ಭಾರತದಲ್ಲಿ ಚಂದ್ರ ದರ್ಶನ ; ನಾಳೆಯಿಂದ ‘ಇಸ್ಲಾಮಿಕ್ ಹೊಸ ವರ್ಷ’ ಪ್ರಾರಂಭ

26/06/2025 9:26 PM

BIG NEWS: ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ತಪ್ಪಿದ್ರೆ ನಿಮ್ಮನ್ನೇ ಬದಲು: ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಎಚ್ಚರಿಕೆ

26/06/2025 9:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Muharram 2025 : ಭಾರತದಲ್ಲಿ ಚಂದ್ರ ದರ್ಶನ ; ನಾಳೆಯಿಂದ ‘ಇಸ್ಲಾಮಿಕ್ ಹೊಸ ವರ್ಷ’ ಪ್ರಾರಂಭ
INDIA

Muharram 2025 : ಭಾರತದಲ್ಲಿ ಚಂದ್ರ ದರ್ಶನ ; ನಾಳೆಯಿಂದ ‘ಇಸ್ಲಾಮಿಕ್ ಹೊಸ ವರ್ಷ’ ಪ್ರಾರಂಭ

By KannadaNewsNow26/06/2025 9:26 PM

ನವದೆಹಲಿ : ಭಾರತದಲ್ಲಿ ಚಂದ್ರ ದರ್ಶನವಾಗಿದ್ದು, ನಾಳೆಯಿಂದ ಇಸ್ಲಾಮಿಕ್ ಹೊಸ ವರ್ಷ ಪ್ರಾರಂಭವಾಗಲಿದೆ ಎಂದು ಮಸ್ಜಿದ್-ಎ-ನಖೋಡಾ ಮರ್ಕಜಿ ರೂಯತ್-ಎ-ಹಿಲಾಲ್ ಸಮಿತಿ ಘೋಷಿಸಿದೆ.

ಗುರುವಾರ (ಜೂನ್ 26) ನಖೋಡಾ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಮಸ್ಜಿದ್-ಎ-ನಖೋಡಾ ಮರ್ಕಜಿ ರೂಯತ್-ಎ-ಹಿಲಾಲ್ ಸಮಿತಿಯು ಜೂನ್ 26ರಂದು ಚಂದ್ರನನ್ನ ನೋಡಿದಾಗ ಜೂನ್ 27 (ಶುಕ್ರವಾರ) ರಿಂದ ಮುಹರಂ-ಉಲ್-ಹರಾಮ್‌’ನ ಮೊದಲ ದಿನ ಪ್ರಾರಂಭವಾಗಲಿದೆ ಎಂದು ಸರ್ವಾನುಮತದಿಂದ ಘೋಷಿಸಿತು.

ಜುಲೈ 6ರಂದು ಮುಹರಂ-ಉಲ್-ಹರಾಮ್‌ನ 10 ನೇ ದಿನವಾದ ಯಮ್-ಎ-ಆಶುರಾವನ್ನು ಆಚರಿಸಲಾಗುತ್ತದೆ.

ಪ್ರಪಂಚದಾದ್ಯಂತ ಮುಸ್ಲಿಮರು ಪವಿತ್ರ ಮುಹರಂ ತಿಂಗಳನ್ನ ಆಚರಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್’ನಲ್ಲಿ ಹನ್ನೆರಡು ತಿಂಗಳುಗಳಲ್ಲಿ ಈ ತಿಂಗಳು ಮೊದಲನೆಯದು, ಹೀಗಾಗಿ ಇಸ್ಲಾಮಿಕ್ ಹೊಸ ವರ್ಷ ಆರಂಭ ಎನ್ನಲಾಗುತ್ತೆ.

 

 

ಪ್ರತಿದಿನ ‘ಅನ್ನ’ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ; ಹೊಸ ಸಂಶೋಧನೆಯಿಂದ ಶಾಕಿಂಗ್ ಸಂಗತಿ ಬಹಿರಂಗ

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’34 ತಹಶೀಲ್ದಾರ್’ ವರ್ಗಾವಣೆ ಮಾಡಿ ಆದೇಶ

Share. Facebook Twitter LinkedIn WhatsApp Email

Related Posts

ಅಡುಗೆಮನೆಯಲ್ಲಿ ‘ಗ್ಯಾಸ್ ಸ್ಟೌವ್’ ಪಕ್ಕ ಈ ‘ವಸ್ತು’ಗಳನ್ನ ಇಡುತ್ತೀರಾ.? ಎಷ್ಟು ಅಪಾಯಕಾರಿ ಗೊತ್ತಾ?

26/06/2025 9:45 PM2 Mins Read

ಪ್ರತಿದಿನ ‘ಅನ್ನ’ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ; ಹೊಸ ಸಂಶೋಧನೆಯಿಂದ ಶಾಕಿಂಗ್ ಸಂಗತಿ ಬಹಿರಂಗ

26/06/2025 9:03 PM2 Mins Read

1 ತಿಂಗಳು ಕಾಲ ಬೆಳಿಗ್ಗೆ ‘ಮಲಾಸನ’ದಲ್ಲಿ ಕುಳಿತು ನೀರು ಕುಡಿಯಿರಿ, ಪರಿಣಾಮ ಕಂಡು ನೀವೇ ಶಾಕ್ ಆಗ್ತೀರಾ!

26/06/2025 8:48 PM2 Mins Read
Recent News

ಅಡುಗೆಮನೆಯಲ್ಲಿ ‘ಗ್ಯಾಸ್ ಸ್ಟೌವ್’ ಪಕ್ಕ ಈ ‘ವಸ್ತು’ಗಳನ್ನ ಇಡುತ್ತೀರಾ.? ಎಷ್ಟು ಅಪಾಯಕಾರಿ ಗೊತ್ತಾ?

26/06/2025 9:45 PM

Muharram 2025 : ಭಾರತದಲ್ಲಿ ಚಂದ್ರ ದರ್ಶನ ; ನಾಳೆಯಿಂದ ‘ಇಸ್ಲಾಮಿಕ್ ಹೊಸ ವರ್ಷ’ ಪ್ರಾರಂಭ

26/06/2025 9:26 PM

BIG NEWS: ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ತಪ್ಪಿದ್ರೆ ನಿಮ್ಮನ್ನೇ ಬದಲು: ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಎಚ್ಚರಿಕೆ

26/06/2025 9:22 PM

ಪ್ರತಿದಿನ ‘ಅನ್ನ’ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ; ಹೊಸ ಸಂಶೋಧನೆಯಿಂದ ಶಾಕಿಂಗ್ ಸಂಗತಿ ಬಹಿರಂಗ

26/06/2025 9:03 PM
State News
KARNATAKA

BIG NEWS: ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ, ತಪ್ಪಿದ್ರೆ ನಿಮ್ಮನ್ನೇ ಬದಲು: ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಎಚ್ಚರಿಕೆ

By kannadanewsnow0926/06/2025 9:22 PM KARNATAKA 2 Mins Read

ಬೆಂಗಳೂರು: ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ. ತಪ್ಪಿದಲ್ಲಿ ನಿಮ್ಮನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ ಎಂಬುದಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ…

BREAKING: ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’34 ತಹಶೀಲ್ದಾರ್’ ವರ್ಗಾವಣೆ ಮಾಡಿ ಆದೇಶ

26/06/2025 9:00 PM

ಕಾನೂನು ಪದವೀಧರರ ಗಮನಕ್ಕೆ: ನ್ಯಾಯಾಂಗ ಆಡಳಿತದಲ್ಲಿ ತರಬೇತಿಗೆ ಅರ್ಜಿ ಆಹ್ವಾನ

26/06/2025 8:46 PM

JOB ALERT: ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

26/06/2025 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.