Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ವೃತ್ತಿಯ ಹೆಸರಿನಿಂದ ಕರೆಯುವುದು `SC-ST’ ಕಾಯ್ದೆಯಡಿ ಅಪರಾಧವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

04/03/2026 5:48 AM

ನಿಮ್ಮ ಬಳಿ ಹಳೆಯ 100 ರೂಪಾಯಿ ನೋಟುಗಳಿವೆಯೇ? ಈ 3 ನೋಟುಗಳನ್ನು ಮಾರಾಟ ಮಾಡಿ 15 ಲಕ್ಷ ರೂ. ಗಳಿಸಿ!

04/03/2026 5:43 AM

ರಾಜ್ಯದ ಹೊಸ ಬಡಾವಣೆಗಳ ನಿವಾಸಿಗಳಿಗೆ ಗುಡ್ ನ್ಯೂಸ್ : `ಇ-ಖಾತೆ’ ಪಡೆಯಲು ಗ್ರಾ.ಪಂ. ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ !

04/03/2026 5:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಬಳಿ ಹಳೆಯ 100 ರೂಪಾಯಿ ನೋಟುಗಳಿವೆಯೇ? ಈ 3 ನೋಟುಗಳನ್ನು ಮಾರಾಟ ಮಾಡಿ 15 ಲಕ್ಷ ರೂ. ಗಳಿಸಿ!
KARNATAKA

ನಿಮ್ಮ ಬಳಿ ಹಳೆಯ 100 ರೂಪಾಯಿ ನೋಟುಗಳಿವೆಯೇ? ಈ 3 ನೋಟುಗಳನ್ನು ಮಾರಾಟ ಮಾಡಿ 15 ಲಕ್ಷ ರೂ. ಗಳಿಸಿ!

By kannadanewsnow5704/03/2026 5:43 AM

ನೀವು ಹಳೆಯ ನಾಣ್ಯ ಅಥವಾ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ನಿಮ್ಮ ಬಳಿ ಇರುವ ಕೇವಲ ಮೂರು ಹಳೆಯ 100 ರೂಪಾಯಿ ನೋಟುಗಳು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು! ಹೌದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ನೋಟುಗಳಿಗೆ ಭಾರಿ ಬೇಡಿಕೆಯಿದ್ದು, ಜನರು ಲಕ್ಷಾಂತರ ರೂಪಾಯಿ ನೀಡಲು ಸಿದ್ಧರಿದ್ದಾರೆ.

ಯಾವ ನೋಟುಗಳಿಗೆ ಇಷ್ಟೊಂದು ಬೆಲೆ?

ಎಲ್ಲಾ 100 ರೂಪಾಯಿ ನೋಟುಗಳು ಇಷ್ಟು ಬೆಲೆ ಬಾಳುವುದಿಲ್ಲ. ನಿಮ್ಮ ಬಳಿ ಇರುವ ನೋಟು ಈ ಕೆಳಗಿನ ವಿಶೇಷತೆಗಳನ್ನು ಹೊಂದಿರಬೇಕು:

ಸರಣಿ ಸಂಖ್ಯೆ 786: ನೋಟಿನ ಮೇಲೆ ಎಲ್ಲಿಯಾದರೂ ‘786’ ಎಂಬ ಸಂಖ್ಯೆ ಇರಬೇಕು. ಇದನ್ನು ಅನೇಕರು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.

ಗವರ್ನರ್ ಸಹಿ: ಮಾಜಿ ಗವರ್ನರ್ ಆಗಿರುವ ಬಿ. ರಾಮರಾವ್ ಅಥವಾ ಇತ್ತೀಚಿನ ಅಪರೂಪದ ಗವರ್ನರ್‌ ಗಳ ಸಹಿ ಇರುವ ನೋಟುಗಳಿಗೆ ಹೆಚ್ಚಿನ ಮೌಲ್ಯವಿದೆ.

ವಿಶೇಷ ವಿನ್ಯಾಸ: ಹಳೆಯ ಕೃಷಿ ಅಥವಾ ಐತಿಹಾಸಿಕ ಚಿತ್ರಗಳಿರುವ ಹಳೆಯ ಮಾದರಿಯ 100 ರೂ. ನೋಟುಗಳಿರಬೇಕು.

ಮಾರಾಟ ಮಾಡುವ ಸರಳ ಪ್ರಕ್ರಿಯೆ ಇಲ್ಲಿದೆ:

ಈ ನೋಟುಗಳನ್ನು ಮಾರಾಟ ಮಾಡಲು ನೀವು ಎಲ್ಲಿಯೂ ಅಲೆಯಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಮಾರಾಟ ಮಾಡಬಹುದು: ಮೊದಲು ‘eBay’, ‘Coinbazzar’ ಅಥವಾ ‘Quikr’ ನಂತಹ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.ಈ ತಾಣಗಳಲ್ಲಿ ನೀವು ‘ಮಾರಾಟಗಾರ’ (Seller) ಆಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ.

ಫೋಟೋ ಅಪ್‌ಲೋಡ್ ಮಾಡಿ: ನಿಮ್ಮ ಬಳಿ ಇರುವ ವಿಶೇಷ ನೋಟಿನ ಎರಡು ಬದಿಯ ಸ್ಪಷ್ಟ ಚಿತ್ರಗಳನ್ನು ತೆಗೆದು ಅಪ್‌ಲೋಡ್ ಮಾಡಿ.

ದರ ನಿಗದಿಪಡಿಸಿ: ನೀವು ನಿರೀಕ್ಷಿಸುವ ಮೊತ್ತವನ್ನು ಅಲ್ಲಿ ನಮೂದಿಸಿ.

ಗ್ರಾಹಕರ ಸಂಪರ್ಕ: ನಿಮ್ಮ ನೋಟು ಇಷ್ಟವಾದಲ್ಲಿ ಆಸಕ್ತ ಗ್ರಾಹಕರು ನೇರವಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಮಾತುಕತೆ ನಡೆಸಿ ಉತ್ತಮ ದರಕ್ಕೆ ಮಾರಾಟ ಮಾಡಬಹುದು.

Do you have old 100 rupee notes? Sell these 3 notes and earn 15 lakh rupees!
Share. Facebook Twitter LinkedIn WhatsApp Email

Related Posts

ರಾಜ್ಯದ ಹೊಸ ಬಡಾವಣೆಗಳ ನಿವಾಸಿಗಳಿಗೆ ಗುಡ್ ನ್ಯೂಸ್ : `ಇ-ಖಾತೆ’ ಪಡೆಯಲು ಗ್ರಾ.ಪಂ. ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ !

04/03/2026 5:37 AM2 Mins Read

ರಾಜ್ಯದ `ಆಸ್ತಿ’ ಮಾಲೀಕರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 5:35 AM1 Min Read

ರಾಜ್ಯದ ರೈತರೇ ಗಮನಿಸಿ : ಕೇಂದ್ರ ಸರ್ಕಾರದ ಯೋಜನೆ ಸೌಲಭ್ಯ ಪಡೆಯಲು `ಸೆಂಟ್ರಲ್ ಐಡಿ’ ಕಡ್ಡಾಯ !

04/03/2026 5:31 AM1 Min Read
Recent News

BIG NEWS : ವೃತ್ತಿಯ ಹೆಸರಿನಿಂದ ಕರೆಯುವುದು `SC-ST’ ಕಾಯ್ದೆಯಡಿ ಅಪರಾಧವಲ್ಲ : ಹೈಕೋರ್ಟ್ ಮಹತ್ವದ ತೀರ್ಪು

04/03/2026 5:48 AM

ನಿಮ್ಮ ಬಳಿ ಹಳೆಯ 100 ರೂಪಾಯಿ ನೋಟುಗಳಿವೆಯೇ? ಈ 3 ನೋಟುಗಳನ್ನು ಮಾರಾಟ ಮಾಡಿ 15 ಲಕ್ಷ ರೂ. ಗಳಿಸಿ!

04/03/2026 5:43 AM

ರಾಜ್ಯದ ಹೊಸ ಬಡಾವಣೆಗಳ ನಿವಾಸಿಗಳಿಗೆ ಗುಡ್ ನ್ಯೂಸ್ : `ಇ-ಖಾತೆ’ ಪಡೆಯಲು ಗ್ರಾ.ಪಂ. ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ !

04/03/2026 5:37 AM

ರಾಜ್ಯದ `ಆಸ್ತಿ’ ಮಾಲೀಕರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 5:35 AM
State News
KARNATAKA

ನಿಮ್ಮ ಬಳಿ ಹಳೆಯ 100 ರೂಪಾಯಿ ನೋಟುಗಳಿವೆಯೇ? ಈ 3 ನೋಟುಗಳನ್ನು ಮಾರಾಟ ಮಾಡಿ 15 ಲಕ್ಷ ರೂ. ಗಳಿಸಿ!

By kannadanewsnow5704/03/2026 5:43 AM KARNATAKA 1 Min Read

ನೀವು ಹಳೆಯ ನಾಣ್ಯ ಅಥವಾ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಭರ್ಜರಿ ಸಿಹಿ ಸುದ್ದಿ ಇಲ್ಲಿದೆ.…

ರಾಜ್ಯದ ಹೊಸ ಬಡಾವಣೆಗಳ ನಿವಾಸಿಗಳಿಗೆ ಗುಡ್ ನ್ಯೂಸ್ : `ಇ-ಖಾತೆ’ ಪಡೆಯಲು ಗ್ರಾ.ಪಂ. ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ !

04/03/2026 5:37 AM

ರಾಜ್ಯದ `ಆಸ್ತಿ’ ಮಾಲೀಕರೇ ಗಮನಿಸಿ : `ಋಣಭಾರ ಪ್ರಮಾಣ ಪತ್ರ’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

04/03/2026 5:35 AM

ರಾಜ್ಯದ ರೈತರೇ ಗಮನಿಸಿ : ಕೇಂದ್ರ ಸರ್ಕಾರದ ಯೋಜನೆ ಸೌಲಭ್ಯ ಪಡೆಯಲು `ಸೆಂಟ್ರಲ್ ಐಡಿ’ ಕಡ್ಡಾಯ !

04/03/2026 5:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.