Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಿಕಾಗೋದಲ್ಲಿ ಗುಂಡಿನ ದಾಳಿ ; ನಾಲ್ವರು ಸಾವು, 14 ಮಂದಿಗೆ ಗಾಯ

03/07/2025 4:20 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

ಬಾಡಿಗೆ ಮನೆಯಲ್ಲಿ ವಾಸಿಸೋದು ಅಥ್ವಾ ಬ್ಯಾಂಕ್ ಸಾಲ ಪಡೆದು ಮನೆ ಖರೀದಿಸೋದು! ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ.?

03/07/2025 4:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಹಾಗಲಕಾಯಿ ರಸ’ದಿಂದ ಹೀಗೆ ಮಾಡಿ ಯಾವುದೇ ಔಷಧಿ ಬೇಡ, ಶೂಗರ್ ತಾನೇ ತಾನಾಗಿ ಕಮ್ಮಿ ಆಗುತ್ತೆ
INDIA

‘ಹಾಗಲಕಾಯಿ ರಸ’ದಿಂದ ಹೀಗೆ ಮಾಡಿ ಯಾವುದೇ ಔಷಧಿ ಬೇಡ, ಶೂಗರ್ ತಾನೇ ತಾನಾಗಿ ಕಮ್ಮಿ ಆಗುತ್ತೆ

By KannadaNewsNow04/06/2025 8:30 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹಾಗಲಕಾಯಿ ಕಹಿಯಾಗಿರುವುದರಿಂದ ಅನೇಕ ಜನರು ಅದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಅವುಗಳಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಶೂಗರ್ ಕಡಿಮೆ ಮಾಡಲು ಹಗಲಕಾಯಿ ರಸ ಕುಡಿಯಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ, ಹಾಗಲಕಾಯಿಂದ ರಸ ಮಾಡಿ ಕೆಳಗೆ ಹೇಳಿದಂತೆ ಮಾಡಿದರೆ, ಶೂಗರ್ ಕಡಿಮೆಯಾಗುತ್ತದೆ. ಇದಲ್ಲದೇ ಹಲವು ಪ್ರಯೋಜನಗಳಿವೆ.

ಹಾಗಲಕಾಯಿ ಮತ್ತು ಒಂದು ಕಿಲೋ ಬೇವು ಎರಡನ್ನು ಕಲಿಸಿ ಚಟ್ನಿ ಮಾಡಿ, ಬಳಿಕ ದೊಡ್ಡ ತಟ್ಟೆಗೆ ಸುರಿಯಿರಿ. ನಂತ್ರ ತಟ್ಟೆಯಲ್ಲಿ ನಿಮ್ಮ ಎರಡು ಕಾಲುಗಳನ್ನ ಇರಿಸಿ ಮತ್ತು ಸುಮಾರು 20 ನಿಮಿಷಗಳ ಕಾಲ ತುಳಿಯಿರಿ.

ಪಾದಗಳು ಕಹಿಯನ್ನ ಹೀರಿಕೊಳ್ಳುತ್ತವೆ ಮತ್ತು ಅದು ದೇಹದ ರಕ್ತದ ಮೂಲಕ ಮೇಲಕ್ಕೆ ಚಲಿಸುತ್ತದೆ, ಇದರಿಂದಾಗಿ ನಾಲಿಗೆ ಕಹಿಯಾಗುತ್ತದೆ. ಇದನ್ನು ಮೂರರಿಂದ ನಾಲ್ಕು ದಿನಗಳವರೆಗೆ ಮಾಡಿದರೆ, ಅದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸೋಂಕುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದಲ್ಲದೇ ಮಧುಮೇಹ ಔಷಧಿಗಳು ಅಥವಾ ಇನ್ಸುಲಿನ್ ಇಂಜೆಕ್ಷನ್‌’ಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದ್ರೆ, ಅದಕ್ಕು ಮೊದಲು ವೈದ್ಯರ ಸಲಹೆ ಅತ್ಯಗತ್ಯಯವಾಗಿದೆ.

 

BREAKING : ಬೆಂಗಳೂರು ಕಾಲ್ತುಳಿತ ದುರಂತ ಹೃದಯವಿದ್ರಾವಕ : ಪ್ರಧಾನಿ ಮೋದಿ ಟ್ವೀಟ್.!

BREAKING: ಬೆಂಗಳೂರಿನ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವು, 33 ಮಂದಿಗೆ ಗಾಯ: ಸಿಎಂ ಸಿದ್ಧರಾಮಯ್ಯ

BREAKING: ಬೆಂಗಳೂರು ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

Share. Facebook Twitter LinkedIn WhatsApp Email

Related Posts

BREAKING : ಚಿಕಾಗೋದಲ್ಲಿ ಗುಂಡಿನ ದಾಳಿ ; ನಾಲ್ವರು ಸಾವು, 14 ಮಂದಿಗೆ ಗಾಯ

03/07/2025 4:20 PM1 Min Read

ಬಾಡಿಗೆ ಮನೆಯಲ್ಲಿ ವಾಸಿಸೋದು ಅಥ್ವಾ ಬ್ಯಾಂಕ್ ಸಾಲ ಪಡೆದು ಮನೆ ಖರೀದಿಸೋದು! ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ.?

03/07/2025 4:08 PM3 Mins Read

Rain Alert : ವಾಯುಭಾರ ಕುಸಿತ, ಮುಂದಿನ 1 ವಾರ ರಾಜ್ಯಾದ್ಯಂತ ಗಾಳಿ ಸಹಿತ ಭಾರೀ ಮಳೆ : ‘IMD’ ಮುನ್ಸೂಚನೆ

03/07/2025 3:33 PM2 Mins Read
Recent News

BREAKING : ಚಿಕಾಗೋದಲ್ಲಿ ಗುಂಡಿನ ದಾಳಿ ; ನಾಲ್ವರು ಸಾವು, 14 ಮಂದಿಗೆ ಗಾಯ

03/07/2025 4:20 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

ಬಾಡಿಗೆ ಮನೆಯಲ್ಲಿ ವಾಸಿಸೋದು ಅಥ್ವಾ ಬ್ಯಾಂಕ್ ಸಾಲ ಪಡೆದು ಮನೆ ಖರೀದಿಸೋದು! ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ.?

03/07/2025 4:08 PM

BREAKING : ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಮತ್ತೊಂದು ಬಲಿ : ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ!

03/07/2025 3:56 PM
State News
KARNATAKA

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

By kannadanewsnow0503/07/2025 4:13 PM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರದ ಸಿಎ ಶಾಲಿನಿ ರಜನೀಶ್ ಅವರ ಕುರಿತು ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಸಂಸದೀಯ ಪದ…

BREAKING : ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಮತ್ತೊಂದು ಬಲಿ : ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ!

03/07/2025 3:56 PM

Rain Alert : ವಾಯುಭಾರ ಕುಸಿತ, ಮುಂದಿನ 1 ವಾರ ರಾಜ್ಯಾದ್ಯಂತ ಗಾಳಿ ಸಹಿತ ಭಾರೀ ಮಳೆ : ‘IMD’ ಮುನ್ಸೂಚನೆ

03/07/2025 3:33 PM

BIG NEWS : ನಮ್ಮ ‘ಆಶಾ ಕಿರಣ’ ಯೋಜನೆಗೆ ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಶಂಸೆ : CM ಸಿದ್ದರಾಮಯ್ಯ ಮೆಚ್ಚುಗೆ

03/07/2025 3:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.