ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559.
ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಈ ರೀತಿ ಮಾಡಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಅಕ್ಕಪಕ್ಕದ ಮನೆಯವರ ದೃಷ್ಟಿ ಯಾಗಬಾರದು ಅಥವಾ ಶತ್ರುಗಳ ಭಾದೆಯಾಗಿರಬಹುದು, ಅಮಾವಾಸ್ಯೆ ಹಾಗೂ ಹುಣ್ಣಿಮೆಗಳು ಸಮೀಪವಾಗುತ್ತಿದ್ದಂತೆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಪತಿ ಪತ್ನಿಯ ನಡುವೆ ಕಿರಿಕಿರಿ ಹೆಚ್ಚಾಗುತ್ತಿದ್ದರೆ ಮುಖ್ಯದ್ವಾರದ ಹೊರಬಾಗಿಲಿಗೆ ವಿಶೇಷವಾಗಿ ಜನರಿಗೆ ಕಾಣುವಂತೆ 3 ನವಿಲುಗರಿಯನ್ನು ನೇತಾಕ ಬೇಕಾಗುತ್ತದೆ
ವಿಶೇಷವಾಗಿ ತ್ರಿಶೂಲ ಆಕಾರದಲ್ಲಿ ಮುಖ್ಯದ್ವಾರದ ಹೊರಬಾಗಿಲಿಗೆ ನೇತಾಕ ಬೇಕಾಗುತ್ತದೆ. ಹೀಗೆ ಮಾಡಿದ್ದೆ ಆದಲ್ಲಿ ಮನೆಗೆ ರಕ್ಷಣೆ ದೊರೆಯುತ್ತದೆ. ಈ ಕೆಲಸವನ್ನು ಅಮಾವಾಸ್ಯೆಯ ದಿನ ಅಥವಾ ಹುಣ್ಣಿಮೆಯ ದಿನ ನವಿಲುಗರಿಯನ್ನು ತಂದು ಮುಖ್ಯದ್ವಾರದ ಹೊರಬಾಗಿಲಿನ ಮೇಲ್ಗಡೆ ತ್ರಿಶೂಲ ಆಕಾರದಲ್ಲಿ ನೇತಾಕ ಬೇಕಾಗುತ್ತದೆ.
ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ಲಭಿಸುತ್ತದೆ. ದೈವ ಬಲ ಎಂಬುದು ಮನೆಗೆ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಶತ್ರುಗಳು ಕಾಟ ಹೆಚ್ಚಾಗಿದ್ದರೆ ಒಂದು ನವಿಲುಗರಿಯನ್ನು ತೆಗೆದುಕೊಂಡು ನವಿಲುಗರಿಯ ಮೇಲೆ ಸಿಂಧೂರ ಬಟ್ಟನ್ನು ಇಟ್ಟು ಶತ್ರುಗಳ ಹೆಸರನ್ನು ಹೇಳಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ನಂತರ ಆ ನವಿಲುಗರಿಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಶತ್ರುಗಳ ಬಾಧೆ ಕಡಿಮೆಯಾಗುತ್ತದೆ ಮತ್ತು ಶತ್ರುಗಳು ಪರಿವರ್ತನೆ ಆಗುತ್ತಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟವಾಗುತ್ತಿದ್ದರೆ ಮತ್ತು ವ್ಯಾಪಾರದಲ್ಲಿ ಏಳಿಗೆಯನ್ನು ಕಾಣಬೇಕೆಂದರೆ ರಾಧಾ ಕೃಷ್ಣರ ಚಿತ್ರದ ಮುಂದೆ ಒಂದು ನವಿಲುಗರಿಯನ್ನು ಇಟ್ಟು ದೀಪವನ್ನು ಬೆಳಗಿಸಬೇಕು. ಈ ಕೆಲಸವನ್ನು 41 ದಿನ ಚಾಚೂತಪ್ಪದೆ ಮನೆಯಲ್ಲಿ ಮಾಡಬೇಕು. 41 ದಿನ ಕಳೆದ ಬಳಿಕ ನವಿಲುಗರಿಯನ್ನು ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು ಇದರಿಂದ ವಿಶೇಷವಾದ ಬದಲಾವಣೆಗಳು ಆಗುತ್ತದೆ.
ಮನೆಯಲ್ಲಿ ಸುಖ ಶಾಂತಿ ಲಭಿಸಬೇಕು, ಹಣದ ಬಾದೆ ದೂರವಾಗಬೇಕು, ಮನೆಯವರು ಮಾಡುವ ಕೆಲಸದಲ್ಲಿ ಏಳಿಗೆ ಆಗಬೇಕೆಂದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಕೃಷ್ಣ ಫೋಟೋ ಇಡಬೇಕು ಮತ್ತು ಇದರ ಜೊತೆಗೆ ಒಂದು ನವಿಲುಗರಿಯನ್ನು ಇಟ್ಟು ಪ್ರತಿದಿನ ನಮಸ್ಕಾರ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನೆಯವರು ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ.
ಉದ್ಯೋಗ ಮಾಡುವ ಸ್ಥಳದಲ್ಲಿ ಕಿರಿಕಿರಿಯಾದಾಗ, ಹಣದ ಸಮಸ್ಯೆ ಎದುರಾದಾಗ ನವಿಲುಗರಿಯನ್ನು ತಲೆ ದಿಂಬಿನ ಕೆಳಗೆ ಇಟ್ಟು ನಿದ್ದೆ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇದ್ದ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತಿದೆ.
ವಿಶೇಷವಾಗಿ ಮಕ್ಕಳು ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟು ಮಲಗುವುದರಿಂದ ಮಾನಸಿಕ ಗೊಂದಲಗಳು ನಿವಾರಣೆಯಾಗುತ್ತದೆ. ವಿದ್ಯೆಯಲ್ಲಿ ವಿಶೇಷವಾದ ಉನ್ನತಿಯನ್ನು ಕಾಣುತ್ತಾರೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 953593555