ಅಂದು ಪಾಸ್‌ಪೋರ್ಟ್‌ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ‘ಡಿಕೆಶಿ’, ಇಂದು ದೇಶದ ಅತಿ ಶ್ರೀಮಂತ CM! ಆ ರೋಚಕ ಕಥೆ ಇಲ್ಲಿದೆ!

ಬೆಂಗಳೂರು: ಬುಧವಾರದ ದಿನ ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವ ದಿನ. ಕನಕಪುರ ಬಂಡೆ, ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಕೋಟಿ ಕೋಟಿ ಒಡೆಯನಾಗಿ ಇಂದು ಸಿಎಂ ಗದ್ದುಗೆ ಏರುತ್ತಿರುವ ಇದೇ ಡಿ.ಕೆ. ಶಿವಕುಮಾರ್, ತಮ್ಮ ಆರಂಭಿಕ ದಿನಗಳಲ್ಲಿ ವಿದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಶುಲ್ಕ ಕಟ್ಟಲಾಗದೆ ಕೊರಳಲ್ಲಿದ್ದ ಚಿನ್ನದ ಸರವನ್ನೇ ಅಡವಿಟ್ಟಿದ್ದರು ಎಂದರೆ … Continue reading ಅಂದು ಪಾಸ್‌ಪೋರ್ಟ್‌ ಶುಲ್ಕ ಪಾವತಿಸಲು ಚಿನ್ನದ ಸರ ಅಡವಿಟ್ಟಿದ್ದ ‘ಡಿಕೆಶಿ’, ಇಂದು ದೇಶದ ಅತಿ ಶ್ರೀಮಂತ CM! ಆ ರೋಚಕ ಕಥೆ ಇಲ್ಲಿದೆ!