ಸನಾತನ ಹಿಂದೂ ಧರ್ಮದಲ್ಲಿ ಬಹುತೇಕ ಆಚರಣೆಗಳು, ಸಂಪ್ರದಾಯಗಳು ಪ್ರಕೃತಿ, ಖಗೋಳದೊಂದಿಗೆ ಬೆಸೆದುಕೊಂಡಿವೆ. ಈ ಪೂಜಾ ವಿಧಿ, ಧಾರ್ಮಿಕ ಕೈಂಕರ್ಯಗಳಿಗೆ ಅದರದ್ದೇ ಆದ ನಿಯಮಾವಳಿಗೂ ಇವೆ. ಅಂತೆಯೇ, ದಿಕ್ಕುಗಳಿಗೆ ಸಂಬಂಧಿಸಿದಂತೆಯೂ ಸಾಕಷ್ಟು ನಂಬಿಕೆ, ನಿಯಮಗಳನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಿಕೊಂಡು ಬರಲಾಗುತ್ತದೆ. ನಿರ್ದಿಷ್ಟ ದಿಕ್ಕಿನಲ್ಲಿ ಒಂದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ಎಂಬ ನಿಯಮವಿದೆ. ಹೀಗೆ ಮಾಡಿದರೆ ಮಾತ್ರ ಅದರ ಶುಭ ಫಲ ಸಿಗುತ್ತದೆ ಎಂಬುದು ನಂಬಿಕೆ.
*ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.
ದಶ ದಿಕ್ಕುಗಳು ಇವೆ. ಅಂದರೆ, ನಾಲ್ಕು ಮುಖ್ಯ ದಿಕ್ಕುಗಳು, ನಾಲ್ಕು ಉಪ ದಿಕ್ಕುಗಳು ಮತ್ತು ಊರ್ಧ್ವ ಹಾಗೂ ಅಧೋ ಹೀಗೆ ಒಟ್ಟು ಹತ್ತು ದಿಕ್ಕುಗಳನ್ನು ನಾವು ಕಾಣಬಹುದು. ಎಂಟು ದಿಕ್ಕುಗಳಿಗೆ ಎಂಟು ದಿಕ್ಪಾಲಕರೂ ಇದ್ದಾರೆ ಎಂಬುದು ನಂಬಿಕೆ.
ದಿಕ್ಕುಗಳು ಮತ್ತು ದಿಕ್ಪಾಲಕರು
೧. ಪೂರ್ವ – ಇಂದ್ರ
೨. ಆಗ್ನೇಯ – ಅಗ್ನಿ
೩. ದಕ್ಷಿಣ – ಯಮ
೪. ನೈಋುತ್ಯ – ನಿಋುರುತಿ
೫. ಪಶ್ಚಿಮ – ವರುಣ
೬. ವಾಯುವ್ಯ – ವಾಯು
೭.ಉತ್ತರ – ಕುಬೇರ
೮. ಈಶಾನ್ಯ- ಶಿವ / ಈಶಾನ
೯. ಊಧ್ರ್ವ – ಎಂದರೆ ಆಕಾಶ – ಅನಂತ
೧೦. ಅಧೋ – ಎಂದರೆ ಭೂಮಿ – ಬ್ರಹ್ಮ
ಈ ಒಂದೊಂದು ದಿಕ್ಕಿಗೂ ಅದರದ್ದೇ ಆದ ಮಹತ್ವವಿದೆ. ಶಾಸ್ತ್ರದಲ್ಲಿ ಈ ದಿಕ್ಕುಗಳಿಗೆ ಅನುಗುಣವಾಗಿ ಪೂಜೆ ಮಾಡಲು ಹೇಳಲಾಗಿದೆ. ದೇವತೆಗಳ ಪೂಜೆಯನ್ನು ಪೂರ್ವ ದಿಕ್ಕಿನಲ್ಲಿ ಮಾಡಬೇಕು ಮತ್ತು ಪೂರ್ವಿಕರಿಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡಬೇಕು ಎಂಬ ನಿಯಮವಿದೆ. ಧಾರ್ಮಿಕ ನಂಬಿಕೆಯೊಂದಿಗೆ ಇದರ ಹಿಂದೆ ವೈಜ್ಞಾನಿಕ ಕಾರಣ ಕೂಡಾ ಇದೆ. ವಿದ್ವಾಂಸರ ಪ್ರಕಾರ, ಪೂರ್ವ-ಪಶ್ಚಿಮ ದಿಕ್ಕುಗಳು ಸೂರ್ಯನ ಆಕರ್ಷಣೆಗೆ ಸಂಬಂಧಿಸಿವೆ. ಉತ್ತರ-ದಕ್ಷಿಣ ದಿಕ್ಕು ಧ್ರುವಗಳ ಕಾಂತೀಯ ಆಕರ್ಷಣೆಗೆ ಸಂಬಂಧಿಸಿದೆ. ಅಂತೆಯೇ, ದೇವರ ಪೂಜಾ ಕೈಂಕರ್ಯಗಳಿಗೆ ಪೂರ್ವ ದಿಕ್ಕನ್ನು ನಿಗದಿಪಡಿಸಲಾಗಿದೆ. ಬ್ರಹ್ಮಮುಹೂರ್ತದಿಂದ ಮಧ್ಯಾಹ್ನದ ತನಕ ಸೂರ್ಯನ ಆಕರ್ಷಣೆಯಿಂದಾಗಿ ಜ್ಞಾನದ ತಂತುಗಳು ಸಕ್ರಿಯವಾಗಿರುತ್ತವೆ ಎಂಬುದೇ ಇದರ ಹಿಂದಿನ ಕಾರಣ ಎಂಬುದು ತಿಳಿದವರ ಮಾತು.
ಇನ್ನು, ದಕ್ಷಿಣ ದಿಕ್ಕಿನ ಅಧಿಪತಿ ಯಮಧರ್ಮರಾಯ. ಹೀಗಾಗಿ, ಪೂರ್ವಜರ ಪೂಜೆಗೆ ಸಂಬಂಧಿಸಿದಂತೆ ದಕ್ಷಿಣ ದಿಕ್ಕನ್ನು ನಿಗದಿಪಡಿಸಲಾಗಿದೆ. ಶ್ರಾದ್ಧ ಮಾಡುವವರು ದಕ್ಷಿಣಕ್ಕೆ ಮುಖ ಮಾಡಿರುತ್ತಾರೆ. ಮನೆಯ ಮುಂಬಾಗಿಲು ಕೂಡಾ ದಕ್ಷಿಣ ದಿಕ್ಕಿನಲ್ಲಿ ಇರಬಾರದು ಎನ್ನುತ್ತಾರೆ ಹಿರಿಯರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವಿದ್ಯಾಭ್ಯಾಸ, ಯೋಗ ಸೇರಿದಂತೆ ಜ್ಞಾನಕ್ಕೆ ಸಂಬಂಧಿಸಿದಂತೆ ಉತ್ತರ ದಿಕ್ಕು ಉತ್ತಮ. ಗುರು ದೀಕ್ಷೆ ತೆಗೆದುಕೊಳ್ಳುವಾಗ ಸಾಧಕನು ಪೂರ್ವಕ್ಕೆ ಮತ್ತು ಗುರು ಉತ್ತರಕ್ಕೆ ಮುಖ ಮಾಡಬೇಕು ಎಂಬೆಲ್ಲಾ ನಿಯಮ ಇದೆ. ಮನೆ ಅಥವಾ ಇತರ ಯಾವುದೇ ಕಟ್ಟಡಗಳನ್ನು ಕಟ್ಟುವಾಗಲೂ ಈ ದಿಕ್ಕುಗಳ ಬಗ್ಗೆ ಗಮನ ಹರಿಸಲಾಗುತ್ತದೆ. ಹೀಗೆ ದಿಕ್ಕುಗಳು ಪ್ರತಿಯೊಬ್ಬರ ಬದುಕಿನಲ್ಲೂ ನಂಟು ಹೊಂದಿವೆ. ಈ ದಿಕ್ಕುಗಳಿಗೆ ಅನುಗುಣವಾಗಿಯೇ ಹಿಂದೂ ಧರ್ಮದಲ್ಲಿ ಆಚರಣೆಗಳು, ಪೂಜಾ ವಿಧಿಗಳನ್ನು ನೆರವೇರಿಸಿಕೊಂಡು ಬರಲಾಗುತ್ತದೆ.









