ಬೆಂಗಳೂರು: ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ Digital Evaluation ಉದ್ಘಾಟನಾ ಕಾರ್ಯಕ್ರಮ ನೇರವೇರಿತು. ಈ ವೇಳೆ ಡಾ. ರೀಟಾ ಭಟ್ಟಾಚಾರ್ಜಿ ಡೀನ್, ಅಕಾಡೆಮಿಕ್ಸ್, ಬಿಎಂಎಸ್ಸಿಡಬ್ಲ್ಯೂ , ಡಾ.ಡಿ.ಇ.ವಸುಂಧರಾ, ಗಾಯತ್ರಿ ಎ ಪ್ರಾಂಶುಪಾಲರು, ಬಿಎಂಎಸ್ಸಿಡಬ್ಲ್ಯೂ, ಸುಮಂಗಲಾ, ವೆಂಕಟರಾಮನ್ ಉಮಾಕಾಂತ್, ಸೂರ್ಯ ನಾರಾಯಣನ್, ರಚನಾ, ಶಿಲ್ಪಾ ಎಸ್, ಹಾಜರಿದ್ದರು.
Meta-i technologies digital evaluation solutions ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಭೋಧಕ ಮತ್ತು ಭೋಧಕತೇರ ಸಿಬ್ಬಂದಿ ಹಾಜರಿದ್ದು, ಕಾರ್ಯಕ್ರಮದ ಉದ್ದೇಶವನ್ನು ತಿಳಿದುಕೊಂಡರು.