Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇತಿಹಾಸ ನಿರ್ಮಿಸಲು ಸಜ್ಜಾದ ಮತ್ತೊಬ್ಬ ಭಾರತೀಯ : ನಾಳೆ ಬಾಹ್ಯಾಕಾಶ ಪ್ರವಾಸಕ್ಕೆ ಶುಭಾಂಶು ಶುಕ್ಲಾ | Axiom-4 Mission

09/06/2025 7:26 AM

BREAING : ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ನಾಲ್ವರು ಗಂಭೀರ.!

09/06/2025 7:19 AM

ಸ್ಪೇನ್ ತಂಡವನ್ನು ಮಣಿಸಿ ನೇಷನ್ಸ್ ಲೀಗ್ ಗೆದ್ದ ಪೋರ್ಚುಗಲ್ , ಕಣ್ಣೀರಿಟ್ಟ ರೊನಾಲ್ಡೊ | Nations League

09/06/2025 7:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG Alert: ‘CBI ಸಮನ್ಸ್, ವಾರೆಂಟ್’ ಅಂತ ನಿಮ್ಗೆ ‘ಮೆಸೇಜ್’ ಬಂದಿದ್ಯಾ? ಎಚ್ಚರ.! ಈ ಸುದ್ದಿ ಓದಿ
INDIA

BIG Alert: ‘CBI ಸಮನ್ಸ್, ವಾರೆಂಟ್’ ಅಂತ ನಿಮ್ಗೆ ‘ಮೆಸೇಜ್’ ಬಂದಿದ್ಯಾ? ಎಚ್ಚರ.! ಈ ಸುದ್ದಿ ಓದಿ

By kannadanewsnow0918/08/2024 3:03 PM

ನವದೆಹಲಿ: ಆನ್ ಲೈನ್ ವಂಚಕರು ಈಗ ಮತ್ತೊಂದು ದಾರಿಯನ್ನು ಹಿಡಿದಿದ್ದಾರೆ. ಬ್ಯಾಂಕ್ ಗ್ರಾಹಕರನ್ನು ವಂಚಿಸುವಂತ ಮಗದೊಂದು ದಾರಿಯೇ ಸಿಬಿಐ ಸಮನ್ಸ್, ವಾರೆಂಟ್ ಅನ್ನುವಂತ ಸಂದೇಶವಾಗಿದೆ. ಒಂದು ವೇಳೆ ನೀವು ಆ ಸಮನ್ಸ್, ವಾರೆಂಟ್ ಗೆ ಬೆಚ್ಚಿ ಬಿದ್ದು, ಅಲ್ಲಿನ ಲಿಂಕ್ ಓಪನ್ ಮಾಡಿದ್ದೇ ಆದ್ರೇ ನಿಮ್ಮ ಖಾತೆಯೇ ಖಾಲಿಯಾಗಿಬಿಡುತ್ತದೆ. ಹಾಗಾದ್ರೇ ಅಂತದ ಸ್ಕ್ಯಾಮ್ ಏನು ಎನ್ನುವ ಬಗ್ಗೆ ಮುಂದೆ ಓದಿ.

ಈ ಕುರಿತು ಸ್ವತಹ ಸಿಬಿಐ ಫೇಕ್ ನೋಟಿಸ್, ವಾರೆಂಟ್ ಬಗ್ಗೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( Central Bureau of Investigation- CBI) ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯೊಂದನ್ನು ಎಕ್ಸ್ ನಲ್ಲಿ ವೀಡಿಯೋ ಸಹಿತ ಮಾಹಿತಿಯನ್ನು ಹಂಚಿಕೊಂಡಿದೆ. ಅದರಲ್ಲಿ ಹಿರಿಯ ಸಿಬಿಐ ಅಧಿಕಾರಿಗಳ ಹೆಸರು ಮತ್ತು ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವ ಹಗರಣಗಳ ಬಗ್ಗೆ ದಯವಿಟ್ಟು ಜಾಗರೂಕರಾಗಿರಿ. ಸಿಬಿಐ ನಿರ್ದೇಶಕರು ಸೇರಿದಂತೆ ಸಿಬಿಐ ಅಧಿಕಾರಿಗಳ ಸಹಿಯನ್ನು ಹೊಂದಿರುವ ನಕಲಿ ದಾಖಲೆಗಳು ಮತ್ತು ನಕಲಿ ವಾರಂಟ್ಗಳು / ಸಮನ್ಸ್ಗಳನ್ನು ವಂಚನೆ ( CBI fake warrants/summon ) ಮಾಡಲು, ವಿಶೇಷವಾಗಿ ಇಂಟರ್ನೆಟ್ / ಇಮೇಲ್ಗಳು / ವಾಟ್ಸಾಪ್ ಇತ್ಯಾದಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದೆ.

ಇನ್ನೂ ಮತ್ತೊಂದು ಎಕ್ಸ್ ಪೋಸ್ಟ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಸಿಬಿಐ ಲೋಗೋವನ್ನು ಕೆಲವು ಅಪರಾಧಿಗಳು ತಮ್ಮ ಪ್ರದರ್ಶನ ಚಿತ್ರವಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಮುಖ್ಯವಾಗಿ ವಾಟ್ಸಾಪ್ ಮೂಲಕ ಕರೆಗಳನ್ನು ಮಾಡಲು, ಮುಖ್ಯವಾಗಿ ವಾಟ್ಸಾಪ್ ಮೂಲಕ, ಹಣವನ್ನು ಸುಲಿಗೆ ಮಾಡಲು. ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ಹಗರಣಗಳಿಗೆ ಬಲಿಯಾಗಬಾರದು. ಅಂತಹ ಯಾವುದೇ ಪ್ರಯತ್ನವನ್ನು ತಕ್ಷಣ ಸ್ಥಳೀಯ ಪೊಲೀಸರಿಗೆ ವರದಿ ಮಾಡಬೇಕು ಅಂತ ಮನವಿ ಮಾಡಿದೆ.

Publicly available CBI logo is misused by some criminals as their display picture to make calls, mainly through WhatsApp, to extort money. Public is advised to be cautious and not fall prey to such scams. Any such attempt should be immediately reported to the local Police. pic.twitter.com/P4cWkg1lhH

— Central Bureau of Investigation (India) (@CBIHeadquarters) August 6, 2024

BREAKING : ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ವಿರುದ್ಧ `FIR’ ದಾಖಲು, ಪೊಲೀಸರಿಂದ ತೀವ್ರ ಶೋಧ!

ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!

Share. Facebook Twitter LinkedIn WhatsApp Email

Related Posts

BIG NEWS : ಇತಿಹಾಸ ನಿರ್ಮಿಸಲು ಸಜ್ಜಾದ ಮತ್ತೊಬ್ಬ ಭಾರತೀಯ : ನಾಳೆ ಬಾಹ್ಯಾಕಾಶ ಪ್ರವಾಸಕ್ಕೆ ಶುಭಾಂಶು ಶುಕ್ಲಾ | Axiom-4 Mission

09/06/2025 7:26 AM1 Min Read

ಸ್ಪೇನ್ ತಂಡವನ್ನು ಮಣಿಸಿ ನೇಷನ್ಸ್ ಲೀಗ್ ಗೆದ್ದ ಪೋರ್ಚುಗಲ್ , ಕಣ್ಣೀರಿಟ್ಟ ರೊನಾಲ್ಡೊ | Nations League

09/06/2025 7:15 AM1 Min Read

ಭಾರತದಲ್ಲಿ ಸಾವುಗಳಿಗೆ ‘ಹೃದಯರಕ್ತನಾಳದ’ ಕಾಯಿಲೆಗಳು ಪ್ರಮುಖ ಕಾರಣ: ವರದಿ

09/06/2025 7:01 AM2 Mins Read
Recent News

BIG NEWS : ಇತಿಹಾಸ ನಿರ್ಮಿಸಲು ಸಜ್ಜಾದ ಮತ್ತೊಬ್ಬ ಭಾರತೀಯ : ನಾಳೆ ಬಾಹ್ಯಾಕಾಶ ಪ್ರವಾಸಕ್ಕೆ ಶುಭಾಂಶು ಶುಕ್ಲಾ | Axiom-4 Mission

09/06/2025 7:26 AM

BREAING : ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ನಾಲ್ವರು ಗಂಭೀರ.!

09/06/2025 7:19 AM

ಸ್ಪೇನ್ ತಂಡವನ್ನು ಮಣಿಸಿ ನೇಷನ್ಸ್ ಲೀಗ್ ಗೆದ್ದ ಪೋರ್ಚುಗಲ್ , ಕಣ್ಣೀರಿಟ್ಟ ರೊನಾಲ್ಡೊ | Nations League

09/06/2025 7:15 AM

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ `ಪೋಸ್ಟರ್’ ಅಭಿಯಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

09/06/2025 7:13 AM
State News
KARNATAKA

BREAING : ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ನಾಲ್ವರು ಗಂಭೀರ.!

By kannadanewsnow5709/06/2025 7:19 AM KARNATAKA 1 Min Read

ಮಂಡ್ಯ: ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಡಿವೈಡರ್ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ…

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ `ಪೋಸ್ಟರ್’ ಅಭಿಯಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

09/06/2025 7:13 AM

BREAKING : `ಸುಹಾಸ್ ಶೆಟ್ಟಿ’ ಹತ್ಯೆ ಕೇಸ್ `NIA’ ತನಿಖೆಗೆ : ಕೇಂದ್ರ ಸರ್ಕಾರ ಮಹತ್ವದ ಆದೇಶ.!

09/06/2025 7:11 AM

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾರದ ವಿರಾಮದ ನಂತರ ಮತ್ತೆ ಮಳೆ | Rain

09/06/2025 6:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.