BIG NEWS: ‘ಅಕ್ರಮ ಗಣಿಗಾರಿಕೆ‌ ಕೇಸ್’ ಮರೆಮಾಚಲು ಜನಾರ್ದನ ರೆಡ್ಡಿ ‘ಬ್ಯಾನರ್ ಗಲಾಟೆ’ ದೊಡ್ಡದು ಮಾಡಿದ್ರಾ?!

ಬೆಂಗಳೂರು: ಸಾವಿರಾರು ಕೋಟಿ ರೂ.ಗಳ ಬೃಹತ್ ಅಕ್ರಮ ಗಣಿಗಾರಿಕೆ ಕೇಸ್ ಮರೆಮಾಚಲು ಬೇಕಂತಲ್ಲೇ ಶಾಸಕ ಜರ್ನಾದನ್ ರೆಡ್ಡಿ, ಬ್ಯಾನರ್ ಗಲಾಟೆ ಶುರು ಮಾಡಿಸಿದ್ದರೆ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಳ್ಳಾರಿಯ ಜನರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಸುಪ್ರೀಂಕೋರ್ಟ್‌‌ ಮುಂದೆ ಬರುವ ಓಬಳಾಪುರಂ ಮೈನಿಂಗ್ ಕೇಸ್‌‌ನ ವಿಚಾರಣೆ ಮರೆಮಾಚಲು, ಕೇಸ್ ಕುರಿತು ವಿಷಯಾಂತರಕ್ಕೆ ಅನಗತ್ಯವಾಗಿ ಬ್ಯಾನರ್ ಗಲಾಟೆಯನ್ನೇ ದೊಡ್ಡದಾಗಿ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.  ಓಬಳಾಪುರಂ ಮೈನಿಂಗ್ ಕೇಸ್‌‌‌‌ನಲ್ಲಿ ಸಿಬಿಐ ಕೋರ್ಟ್ 2025ರ ಮೇ.6 ರಂದು ಜರ್ನಾದನ್‌‌‌‌ರೆಡ್ಡಿಗೆ … Continue reading BIG NEWS: ‘ಅಕ್ರಮ ಗಣಿಗಾರಿಕೆ‌ ಕೇಸ್’ ಮರೆಮಾಚಲು ಜನಾರ್ದನ ರೆಡ್ಡಿ ‘ಬ್ಯಾನರ್ ಗಲಾಟೆ’ ದೊಡ್ಡದು ಮಾಡಿದ್ರಾ?!