ಶಿವಮೊಗ್ಗ: ಇಂದು ಸಾಗರ ಗ್ರಾಮಾಂತರ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ದೇವೇಂದ್ರಪ್ಪ ಯಲಕುಂದ್ಲಿ ಅವರು ಪುನರಾಯ್ಕೆಯಾಗಿದ್ದಾರೆ. ಅವರಿಗೆ ಸಾಗರ ಬಿಜೆಪಿಯ ಮುಖಂಡರು ಅಭಿನಂದಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ದೇವೇಂದ್ರಪ್ಪ ಯಲಕುಂದ್ಲಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಿರೀಶ್ ಗುಳ್ಳಳ್ಳಿ, ಸುವರ್ಣ ಟೀಕಪ್ಪ, ಬಿ.ಸಿ.ಲಕ್ಷ್ಮಿನಾರಾಯಣ, ಕೃಷ್ಣಮೂರ್ತಿ ಹೊಸಂತೆ, ಶಿವಕುಮಾರ್ ಗೌಡ, ಗೌತಮ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ರಮೇಶ್ ಹಾರೆಗೊಪ್ಪ, ನಾಗರಾಜ್ ಬೊಬ್ಬಿಗೆ, ಕಾರ್ಯದರ್ಶಿಗಳಾಗಿ ರವೀಂದ್ರ ಬಿ.ಟಿ., ದೇವರಾಜ ಯಡೇಹಳ್ಳಿ, ಕೃಷ್ಣಮೂರ್ತಿ ಉಳ್ಳೂರು, ಇಂದ್ರ ಆವಿನಹಳ್ಳಿ, ವಾಸಂತಿ ರಮೇಶ್, ಸಾವಿತ್ರಿ ತುಮರಿ, ಖಜಾಂಚಿಯಾಗಿ ಕೊಟ್ರಪ್ಪ ನೇದರವಳ್ಳಿ, ಮಾಧ್ಯಮ ಪ್ರಮುಖ್ ಆಗಿ ಹು.ಭಾ.ಅಶೋಕ್, ಸಾಮಾಜಿಕ ಜಾಲತಾಣ ಮೇಲ್ವಿಚಾರಕರಾಗಿ ಸೂರಜ್, ಮನ್ ಕೀ ಬಾತ್ ಪ್ರಮುಖರಾಗಿ ಮಹಾಬಲೇಶ್ವರ ನೇಮಕವಾಗಿದ್ದಾರೆ.
ಕ್ರಿಯಾಶೀಲ ಪತ್ರಕರ್ತರು ಸಮಾಜದ ಆಸ್ತಿ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
BREAKING: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿರಿಯ ಪುತ್ರ ‘ಮಿಲಿಂದ್ ಖರ್ಗೆ’ ಆರೋಗ್ಯ ಸ್ಥಿತಿ ಗಂಭೀರ