ಬೆಂಗಳೂರು: ದೇವೇಗೌಡರು ನೈಸ್ ರಸ್ತೆ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಕೆಟ್ಟದಾಗಿ ಬೈದಿದ್ದರು ಅಂತ ಸಚಿವ ಕೆ.ಎನ್ ರಾಜಣ್ಣ ಅವರು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲೂ ‘ಉರಿ ಬಿಸಿಲು’: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ ದಾಖಲು
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾತನಾಡುತ್ತ ಅವರು ಈ ಬಗ್ಗೆ ಹೇಳಿದರು, ಇದೇ ವೇಳೆ ಅವರು ಇದೇ ವೇಳೆ ಅವರು ಮಾತನಾಡಿ, ದೇವೇಗೌಡರು ನೈಸ್ ರಸ್ತೆ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಕೆಟ್ಟದಾಗಿ ಬೈದಿದ್ದರು. ಸುಸಂಸ್ಕೃತರು ಯಾರು ಹಾಗೆ ಮಾತನಾಡಲ್ಲ ಅಂತ ತಿಳಿಸಿದರು.
ಇನ್ನೂ ಇದೇ ವೇಳೆ ಅವರು ಮಾತನಾಡುತ್ತ, ಎಚ್‌ಡಿ ದೇವೇಗೌಡರ ಮಗ ಹಾಗೂ ಮೊಮ್ಮಗ ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅಳಿಯ ಬಿಜೆಪಿ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಇಷ್ಟೊಂದು ಹಪಾಹಪಿ ಇರಬಾರದು ಎಂದು ವಾಗ್ದಾಳಿ ನಡೆಸಿದರು.