ಗಯಾನಾ : ಪ್ರಧಾನಿ ನರೇಂದ್ರ ಮೋದಿ ಗುರುವಾರ (ನವೆಂಬರ್ 21) ಗಯಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಗಯಾನಾ ನಡುವಿನ ವಿಶೇಷ ಬಾಂಧವ್ಯವನ್ನು ಶ್ಲಾಘಿಸಿದರು.
“ಈ ಗೌರವಕ್ಕಾಗಿ ನಾನು ನಿಮ್ಮೆಲ್ಲರಿಗೂ, ಗಯಾನಾದ ಪ್ರತಿಯೊಬ್ಬ ನಾಗರಿಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನ ಅರ್ಪಿಸುತ್ತೇನೆ. ಇಲ್ಲಿರುವ ಎಲ್ಲಾ ನಾಗರಿಕರಿಗೆ ತುಂಬಾ ಧನ್ಯವಾದಗಳು. ನಾನು ಈ ಗೌರವವನ್ನ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
Addressing the Special Session of the Parliament of Guyana. https://t.co/MKnfKTx1Xl
— Narendra Modi (@narendramodi) November 21, 2024
Watch Video : ಹೊರಗಡೆ ‘ಜ್ಯೂಸ್’ ಕುಡಿಯುವವರೇ ಎಚ್ಚರ ; ಒಮ್ಮೆ ಈ ವೈರಲ್ ವಿಡಿಯೋ ನೋಡಿ!
SHOCKING NEWS: ‘ಬಾದಾಮ್ ಪೌಡರ್’ನಲ್ಲಿ ‘ಪ್ಲಾಸ್ಟಿಕ್ ಪೇಪರ್, ವಯರ್’ ಪತ್ತೆ.!
BREAKING : ವಿಶ್ವಾದ್ಯಂತ ಪಾವತಿ ಪ್ಲಾಟ್ಫಾರ್ಮ್ ‘PayPal’ ಡೌನ್ ; ಲಾಗಿನ್ ಆಗಲು ಬಳಕೆದಾರರ ಪರದಾಟ |PayPal down