Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಒಪ್ಪಂದಕ್ಕೆ ಕ್ಷಣಗಣನೆ’: ಇರಾನ್ ಸಂಧಾನಕ್ಕೆ ಸಿದ್ಧವಾಗಿದೆ ಎಂದ ಟ್ರಂಪ್ : ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಅಂತ್ಯದ ಮುನ್ಸೂಚನೆ?

15/04/2026 8:43 AM

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ರೋಹಿಣಿಯಲ್ಲಿ ಗುಡಿಸಲುಗಳಿಗೆ ಬೆಂಕಿ : 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಜೀವ ದಹನ!

15/04/2026 8:40 AM

Watch video: ಸೈಕಲ್ ಸವಾರಿಯಲ್ಲಿ ವಿಜಯ್ ಕಂಗಾಲು: ಹೂ ಎಸೆದಿದ್ದಕ್ಕೆ ‘ಬಾಂಬ್’ ಎಂದು ಬೆಚ್ಚಿಬಿದ್ದ ನಟ!

15/04/2026 8:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ರೋಹಿಣಿಯಲ್ಲಿ ಗುಡಿಸಲುಗಳಿಗೆ ಬೆಂಕಿ : 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಜೀವ ದಹನ!
INDIA

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ರೋಹಿಣಿಯಲ್ಲಿ ಗುಡಿಸಲುಗಳಿಗೆ ಬೆಂಕಿ : 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಜೀವ ದಹನ!

By kannadanewsnow8915/04/2026 8:40 AM

ನವದೆಹಲಿ: ದೇಶದ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಗಂಡ, ಹೆಂಡತಿ ಮತ್ತು ಅವರ ಎರಡು ವರ್ಷದ ಪುಟ್ಟ ಮಗು ಎಂದು ಗುರುತಿಸಲಾಗಿದ್ದು, ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.

​ಬುಧ್ ವಿಹಾರ್‌ನ ಮಂಗೇರಾಮ್ ಪಾರ್ಕ್ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಸ್ಕ್ರ್ಯಾಪ್ ಸಂಗ್ರಹಿಸಿಟ್ಟಿದ್ದ ಪ್ಲಾಟ್‌ವೊಂದರಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.ಬುಧವಾರ ಮುಂಜಾನೆ ಸುಮಾರು 1:25 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿಕೊಂಡಿದ್ದು, ಅಲ್ಲಿದ್ದ ಗುಡಿಸಲುಗಳು ಹೊತ್ತಿ ಉರಿಯತೊಡಗಿವೆ.

ಘಟನಾ ಸ್ಥಳಕ್ಕೆ ತಕ್ಷಣವೇ ಆರು ಅಗ್ನಿಶಾಮಕ ವಾಹನಗಳು ಧಾವಿಸಿದವು. ಸುಮಾರು 400 ಚದರ ಅಡಿಯ ಪ್ಲಾಟ್‌ ಮೇಲೆ ಹರಡಿದ್ದ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದರಿಂದ ದೊಡ್ಡ ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ತಲುಪಲು ಅಡ್ಡಿಯಾಯಿತು. ಇದು ರಕ್ಷಣಾ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯ ತೀವ್ರತೆಗೆ ಗುಡಿಸಲಿನಲ್ಲಿದ್ದ ದಂಪತಿ ಮತ್ತು ಅವರ ಮಗುವಿಗೆ ಹೊರಬರಲು ಸಾಧ್ಯವಾಗದೆ ಸಜೀವ ದಹನವಾಗಿದ್ದಾರೆ. ಅಗ್ನಿಶಾಮಕ ದಳದವರು ಮೂವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Delhi Fire: 3 including 2-year-old killed after massive fire engulfs Rohini | VISUALS
Share. Facebook Twitter LinkedIn WhatsApp Email

Related Posts

‘ಒಪ್ಪಂದಕ್ಕೆ ಕ್ಷಣಗಣನೆ’: ಇರಾನ್ ಸಂಧಾನಕ್ಕೆ ಸಿದ್ಧವಾಗಿದೆ ಎಂದ ಟ್ರಂಪ್ : ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಅಂತ್ಯದ ಮುನ್ಸೂಚನೆ?

15/04/2026 8:43 AM1 Min Read

Watch video: ಸೈಕಲ್ ಸವಾರಿಯಲ್ಲಿ ವಿಜಯ್ ಕಂಗಾಲು: ಹೂ ಎಸೆದಿದ್ದಕ್ಕೆ ‘ಬಾಂಬ್’ ಎಂದು ಬೆಚ್ಚಿಬಿದ್ದ ನಟ!

15/04/2026 8:36 AM2 Mins Read

ಇತಿಹಾಸದಲ್ಲಿ ಹೊಸ ಅಧ್ಯಾಯ: 30 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮುಖಾಮುಖಿ ಮಾತುಕತೆ : ಶಾಂತಿಯತ್ತ ದಿಟ್ಟ ಹೆಜ್ಜೆ!

15/04/2026 8:08 AM1 Min Read
Recent News

‘ಒಪ್ಪಂದಕ್ಕೆ ಕ್ಷಣಗಣನೆ’: ಇರಾನ್ ಸಂಧಾನಕ್ಕೆ ಸಿದ್ಧವಾಗಿದೆ ಎಂದ ಟ್ರಂಪ್ : ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಅಂತ್ಯದ ಮುನ್ಸೂಚನೆ?

15/04/2026 8:43 AM

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ರೋಹಿಣಿಯಲ್ಲಿ ಗುಡಿಸಲುಗಳಿಗೆ ಬೆಂಕಿ : 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಜೀವ ದಹನ!

15/04/2026 8:40 AM

Watch video: ಸೈಕಲ್ ಸವಾರಿಯಲ್ಲಿ ವಿಜಯ್ ಕಂಗಾಲು: ಹೂ ಎಸೆದಿದ್ದಕ್ಕೆ ‘ಬಾಂಬ್’ ಎಂದು ಬೆಚ್ಚಿಬಿದ್ದ ನಟ!

15/04/2026 8:36 AM

ಇತಿಹಾಸದಲ್ಲಿ ಹೊಸ ಅಧ್ಯಾಯ: 30 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮುಖಾಮುಖಿ ಮಾತುಕತೆ : ಶಾಂತಿಯತ್ತ ದಿಟ್ಟ ಹೆಜ್ಜೆ!

15/04/2026 8:08 AM
State News
KARNATAKA

SHOCKING : ಬೆಂಗಳೂರಲ್ಲಿ 17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ.!

By kannadanewsnow5715/04/2026 7:48 AM KARNATAKA 1 Min Read

ಬೆಂಗಳೂರು: 17 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ, ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣ, ಗೈರಾದವರಿಗೆ ಏಪ್ರಿಲ್ 30ರಿಂದ ಎರಡನೇ ಪರೀಕ್ಷೆ.!

15/04/2026 7:11 AM

BREAKING : ಏ.23ರ ಬಳಿಕ `ಕರ್ನಾಟಕ SSLC’ ಫಲಿತಾಂಶ ಪ್ರಕಟ : ಮಂಡಳಿ ಸ್ಪಷ್ಟನೆ

15/04/2026 6:44 AM

ರಾಜ್ಯಾದ್ಯಂತ ಸುಡುವ ಬಿಸಿಲು: ಉತ್ತರ ಕರ್ನಾಟಕದಲ್ಲಿ 41°C ದಾಟಲಿರುವ ತಾಪಮಾನ, ದಕ್ಷಿಣದಲ್ಲಿ ಮಳೆ ಮುನ್ಸೂಚನೆ!

15/04/2026 6:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.