ನವದೆಹಲಿ: ಭಾರತೀಯ ಎಡ್ಟೆಕ್ ಬೈಜು ಸಮೂಹ ಘಟಕ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸೋಮವಾರ ದೀಪಕ್ ಮೆಹ್ರೋತ್ರಾ ಅವರನ್ನ ಸಂಸ್ಥೆಯ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿದೆ. ಮೆಹ್ರೋತ್ರಾ ಅವರ ಪೂರ್ವಾಧಿಕಾರಿ ಅಭಿಷೇಕ್ ಮಹೇಶ್ವರಿ ಏಳು ತಿಂಗಳ ಹಿಂದೆ ಸೆಪ್ಟೆಂಬರ್ 2023ರಲ್ಲಿ ಘಟಕಕ್ಕೆ ರಾಜೀನಾಮೆ ನೀಡಿದ ನಂತರ ಈ ಪಾತ್ರಕ್ಕಾಗಿ ಸಂಸ್ಥೆ ಈ ಘೋಷಣೆ ಮಾಡಿದೆ.
ಅಂದ್ಹಾಗೆ, ಹೊಸ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ. ಮಹೇಶ್ವರಿ ರಾಜೀನಾಮೆ ನೀಡಿದ ನಂತರ ಏಳು ತಿಂಗಳ ಕಾಲ ಘಟಕವು ಎಂಡಿ ಮತ್ತು ಸಿಇಒ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು.
ಭ್ರಷ್ಠರನ್ನ ಜೈಲಿಗೆ ಕಳುಹಿಸುವುದೇ ನನ್ನ ಗ್ಯಾರೆಂಟಿ : ಛತ್ತೀಸ್ಗಢದಲ್ಲಿ ‘ಪ್ರಧಾನಿ ಮೋದಿ’ ಘರ್ಜನೆ
SHOCKING : ರಾಮನಗರದಲ್ಲಿ ಶವಸಂಸಾರಕ್ಕೆ ಕೊಂಡೊಯ್ಯುವಾಗ ಎದ್ದು ಕುಳಿತ ವ್ಯಕ್ತಿ : ವೈದ್ಯಕೀಯ ಲೋಕದಲ್ಲಿ ಅಚ್ಚರಿಯ ಘಟನೆ
BREAKING : ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಿರ್ದೇಶಕಿ ‘ಐಶ್ವರ್ಯಾ ರಜನಿಕಾಂತ್, ಧನುಷ್’