Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನಲ್ಲಿ ನಿಧಿ ಆಸೆಗಾಗಿ ಅಪಾರ್ಟ್ ಮೆಂಟ್ ಬೇಸ್ಮೆಂಟ್ ಅಗೆದ ಬಿಲ್ಡರ್ !

04/03/2026 6:18 AM

ಕರ್ನಾಟಕದ `ಗ್ರಾಮಪಂಚಾಯಿತಿ’ಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ

04/03/2026 6:10 AM

BREAKING : ಇರಾನ್ ನ ಸರ್ವೋಚ್ಛ ನಾಯಕನಾಗಿ ಖಮನೈ ಪುತ್ರ `ಮೊಜ್ತಪಾ ಹೊಸೇನೆ ಖಮನೈ’ ನೇಮಕ !

04/03/2026 6:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದು ನಾಯಿ ಮೇಲೆ ಆನೆ ದಾಳಿ ಮಾಡಿದಂತೆ : ರಾಮಗೋಪಾಲ್‌ ವರ್ಮಾ ಕಿಡಿ
KARNATAKA

ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದು ನಾಯಿ ಮೇಲೆ ಆನೆ ದಾಳಿ ಮಾಡಿದಂತೆ : ರಾಮಗೋಪಾಲ್‌ ವರ್ಮಾ ಕಿಡಿ

By kannadanewsnow5722/06/2024 11:06 AM

ಬೆಂಗಳೂರು : ನಾಯಿ ಮೇಲೆ ಆನೆ ದಾಳಿ ಮಾಡಿದೆ ಎನ್ನುವ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್‌ ವಿರುದ್ಧ ಖ್ಯಾತ ನಿರ್ದೇಶಕ ರಾಮಗೋಪಾಲ್‌ ವರ್ಮಾ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ರೇಣುಕಾ ಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದು ನಾಯಿಯ ಮೇಲೆ ಆನೆ ದಾಳಿ ಮಾಡಿದಂತೆ.. ನಾನು ನಾಯಿಯನ್ನು ಅವಹೇಳನಕಾರಿಯಾಗಿ ಅರ್ಥೈಸುವುದಿಲ್ಲ ಆದರೆ ಗಾತ್ರದಲ್ಲಿ ಮಾತ್ರ .. ಒಂದು ನಾಯಿ ಅದರ ಮೇಲೆ ಬೊಗಳಿದ್ದರಿಂದ ಆನೆ ಕೋಪಗೊಳ್ಳುತ್ತದೆ ಮತ್ತು ಅದನ್ನು ಕ್ರೂರವಾಗಿ ಪುಡಿಮಾಡಿ ಸಾಯುತ್ತದೆ ಎಂದು ಊಹಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

Darshan attacking Renuka swamy is like a ELEPHANT attacking a DOG .. I don’t mean DOG in derogatory but only in SIZE ..Imagine a Elephant going berserk because a dog barked at it and viciously crushes it to DEATH https://t.co/lbwGmztXqY

— Ram Gopal Varma (@RGVzoomin) June 21, 2024

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿಗಳಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಮೂರನೇ ಬಾರಿಗೆ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯದ ಎದುರು ಇಂದು ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.

Darshan's attack on Renukaswamy was like an elephant attacking a dog: Ram Gopal Varma ರೇಣುಕಾಸ್ವಾಮಿ ಮೇಲೆ ದರ್ಶನ್‌ ಹಲ್ಲೆ ಮಾಡಿದ್ದು ನಾಯಿ ಮೇಲೆ ಆನೆ ದಾಳಿ ಮಾಡಿದಂತೆ : ರಾಮಗೋಪಾಲ್‌ ವರ್ಮಾ ಕಿಡಿ
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ನಿಧಿ ಆಸೆಗಾಗಿ ಅಪಾರ್ಟ್ ಮೆಂಟ್ ಬೇಸ್ಮೆಂಟ್ ಅಗೆದ ಬಿಲ್ಡರ್ !

04/03/2026 6:18 AM1 Min Read

ಕರ್ನಾಟಕದ `ಗ್ರಾಮಪಂಚಾಯಿತಿ’ಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ

04/03/2026 6:10 AM6 Mins Read

ರಾಜ್ಯ ಸರ್ಕಾರದಿಂದ ‘ಹೀಟ್ ವೇವ್’ ಮಾರ್ಗಸೂಚಿ ಪ್ರಕಟ : ಸಾರ್ವಜನಿಕರು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

04/03/2026 6:03 AM1 Min Read
Recent News

BREAKING : ಬೆಂಗಳೂರಿನಲ್ಲಿ ನಿಧಿ ಆಸೆಗಾಗಿ ಅಪಾರ್ಟ್ ಮೆಂಟ್ ಬೇಸ್ಮೆಂಟ್ ಅಗೆದ ಬಿಲ್ಡರ್ !

04/03/2026 6:18 AM

ಕರ್ನಾಟಕದ `ಗ್ರಾಮಪಂಚಾಯಿತಿ’ಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ

04/03/2026 6:10 AM

BREAKING : ಇರಾನ್ ನ ಸರ್ವೋಚ್ಛ ನಾಯಕನಾಗಿ ಖಮನೈ ಪುತ್ರ `ಮೊಜ್ತಪಾ ಹೊಸೇನೆ ಖಮನೈ’ ನೇಮಕ !

04/03/2026 6:09 AM

ರಾಜ್ಯ ಸರ್ಕಾರದಿಂದ ‘ಹೀಟ್ ವೇವ್’ ಮಾರ್ಗಸೂಚಿ ಪ್ರಕಟ : ಸಾರ್ವಜನಿಕರು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

04/03/2026 6:03 AM
State News
KARNATAKA

BREAKING : ಬೆಂಗಳೂರಿನಲ್ಲಿ ನಿಧಿ ಆಸೆಗಾಗಿ ಅಪಾರ್ಟ್ ಮೆಂಟ್ ಬೇಸ್ಮೆಂಟ್ ಅಗೆದ ಬಿಲ್ಡರ್ !

By kannadanewsnow5704/03/2026 6:18 AM KARNATAKA 1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಲ್ಡರ್ ಒಬ್ಬರು ನಿಧಿ ಆಸೆಗಾಗಿ ತಾವು ಕಟ್ಟಿದ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್ ಅನ್ನೇ ಅಗೆದಿರುವ ವಿಚಿತ್ರ ಹಾಗೂ…

ಕರ್ನಾಟಕದ `ಗ್ರಾಮಪಂಚಾಯಿತಿ’ಗಳಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ : ಸರ್ಕಾರ ಮಹತ್ವದ ಆದೇಶ

04/03/2026 6:10 AM

ರಾಜ್ಯ ಸರ್ಕಾರದಿಂದ ‘ಹೀಟ್ ವೇವ್’ ಮಾರ್ಗಸೂಚಿ ಪ್ರಕಟ : ಸಾರ್ವಜನಿಕರು ತಪ್ಪದೇ ಈ ಸಲಹೆಗಳನ್ನು ಪಾಲಿಸಿ !

04/03/2026 6:03 AM

ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲು ಸೇವಿಸಿ: ಕೀಲು ನೋವು ಸೇರಿ ಈ 3 ರೋಗಗಳಿಗೆ ಸಿಗಲಿದೆ ಶಾಶ್ವತ ಮುಕ್ತಿ!

04/03/2026 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.